ಗುರುಗಳೇ!
ನನ್ನ ಬೇಡಿಕೆ ಇಲ್ಲಿ ಎಷ್ಟು ಪ್ರಸ್ತುತವೋ ನಾನರಿಯೆ.. ಇನ್ನೆಲ್ಲಿ, ಹೇಗೆ ವಿನಂತಿಸಿಕೊಳ್ಳುವುದೊ, ತಿಳಿಯಲಿಲ್ಲ.. ಕ್ಷಮೆಯಿರಲಿ..
ನನ್ನ ಅಮ್ಮ ಬಿಡದೆ ಕಾಯುತ್ತಿದ್ದಾಳೆ ಆದರೆ ಕಾಣುತ್ತಿಲ್ಲ.. ಎಷ್ಟೇ ಕರೆದರೂ, ಬೇಡಿಕೊಂಡರೂ, ಮಾತನಾಡುತ್ತಿಲ್ಲ, ಬದಲಾಗಿ ನಿಮ್ಮನ್ನು ತೋರಿಸಿಹಳು.. ಏನೇ ಮಾಡಹೊರಟರೂ ಅಮ್ಮ ಬೇಕೆಂಬ ವ್ಯಾಕುಲತೆ.. ದಿನಗಳೆದಂತೆ ಕಡಿಮೆಯಾಗುವ ಬದಲು ಇದು ಹೆಚ್ಚುತ್ತಲೇ ಇದೆ.. ತಡೆಯಲಾಗುತ್ತಿಲ್ಲ.. ನನ್ನಮ್ಮನೆಡೆಗೆ ಕರೆದೊಯ್ಯಿರಿ ಗುರುಗಳೇ! ನಿಮ್ಮಲ್ಲಿ ಶರಣು ಬಂದಿಹೆನು!
ಇಂತಹ ಸಮಸ್ಯೆಗಳನ್ನು ಧೈರ್ಯವಾಗಿ ಇಲ್ಲಿ ಹೇಳಿಕೊಳ್ಳಬಹುದು… ನಿಮ್ಮ ಅಮ್ಮ ಗುರುಗಳನ್ನು ತೋರಿಸಿ ತಾನು ಮರೆಯಾಗಿದ್ದಾಳೆ ಎಂದರೆ ಅದರ ಅರ್ಥ “ನಾನು ಇನ್ನು ಮೇಲೆ ಗುರುಗಳ ಜೊತೆ ಇರುತ್ತೇನೆ… ನೀನು ಗುರು ಮೂರ್ತಿಯನ್ನು ಧ್ಯಾನಿಸುತ್ತಾ ನಿರ್ಭಯವಾಗಿರು…”. ಗುರುಗಳು ನಿಜವಾಗಿಯೂ ಅಮ್ಮನಾಗಿ ನಿಮ್ಮ ಜೊತೆ ಇದ್ದಾರೆ… “ಕಣ್ಣಿಗೆ ಕಾಣಿಸುವುದಿಲ್ಲ… ಆದರೆ ನಿಮ್ಮ ಅನುಭವಕ್ಕೆ ಸಿಗುತ್ತದೆ…”. ಗುರುಗಳನ್ನು ಅಮ್ಮನಾಗಿ ಧ್ಯಾನಿಸುತ್ತಾ ಎಲ್ಲ ಕೆಲಸಗಳನ್ನು ಆಸಕ್ತಿಯಿಂದ ಮಾಡಿ… ನಿಮ್ಮ ಭವಿಷ್ಯ ಉಜ್ವಲವಾಗಿದೆ…
January 14, 2012 at 11:20 AM
ಶ್ರೀಗುರುಪಾದಂಗಳಲ್ಲಿ ಶಿರಸಾಷ್ಟಾಂಗ ಪ್ರಣಾಮಂಗಳು…. ನಮ್ಮ ಆಯುರಾರೋಗ್ಯಭಾಗ್ಯಸೌಖ್ಯಂಗಳಿಗೆ ಗುರುಗಳೇ ಶ್ರೀರಕ್ಷೆ
January 16, 2012 at 11:45 AM
hareraam,
sankravillada kranti
kranti illada samsaara
sadaa harisu gurudevaa
January 23, 2012 at 11:48 AM
ಗುರುಗಳೇ!
ನನ್ನ ಬೇಡಿಕೆ ಇಲ್ಲಿ ಎಷ್ಟು ಪ್ರಸ್ತುತವೋ ನಾನರಿಯೆ.. ಇನ್ನೆಲ್ಲಿ, ಹೇಗೆ ವಿನಂತಿಸಿಕೊಳ್ಳುವುದೊ, ತಿಳಿಯಲಿಲ್ಲ.. ಕ್ಷಮೆಯಿರಲಿ..
ನನ್ನ ಅಮ್ಮ ಬಿಡದೆ ಕಾಯುತ್ತಿದ್ದಾಳೆ ಆದರೆ ಕಾಣುತ್ತಿಲ್ಲ.. ಎಷ್ಟೇ ಕರೆದರೂ, ಬೇಡಿಕೊಂಡರೂ, ಮಾತನಾಡುತ್ತಿಲ್ಲ, ಬದಲಾಗಿ ನಿಮ್ಮನ್ನು ತೋರಿಸಿಹಳು.. ಏನೇ ಮಾಡಹೊರಟರೂ ಅಮ್ಮ ಬೇಕೆಂಬ ವ್ಯಾಕುಲತೆ.. ದಿನಗಳೆದಂತೆ ಕಡಿಮೆಯಾಗುವ ಬದಲು ಇದು ಹೆಚ್ಚುತ್ತಲೇ ಇದೆ.. ತಡೆಯಲಾಗುತ್ತಿಲ್ಲ.. ನನ್ನಮ್ಮನೆಡೆಗೆ ಕರೆದೊಯ್ಯಿರಿ ಗುರುಗಳೇ! ನಿಮ್ಮಲ್ಲಿ ಶರಣು ಬಂದಿಹೆನು!
January 24, 2012 at 8:19 AM
ಗುರುಚರಣಗಳಿಗೆ ಅನಂತ ಪ್ರಣಾಮಗಳು…
ಈ ಗುರುಭಕ್ತೆಯ ಅನುಭವದ ಸ್ವಾಂತನಗಳು…