ಜನ್ಮವದು ಕೃಷ್ಣನದು.
ಕೃಷ್ಣ ಪರಮಾತ್ಮ.
.
ಒಬ್ಬ ಕೃಷ್ಣ ಬೇಕು ಜೀವನದ ಜಿಗುಪ್ಸೆ ಕಿತ್ತು ತಿಪ್ಪೆಗೆಸೆಯಲು.
ಒಬ್ಬ ಕೃಷ್ಣ ಬೇಕು ಮರದ ನೆರಳಲ್ಲಿ ಕೊಳಲ ಗಾನ ಕೇಳುತ್ತ ಮನ ಮರೆಯಲು ಮೈ ಮಣ್ಣಾಗಲು.
ಒಬ್ಬ ಪರಮಾತ್ಮ ಬೇಕು – ನರ ಬಳಲಿ ಮೇಲೆ ನೋಡಿದಾಗ – ನೋವಿನಲಿ ಕಣ್ಮುಚ್ಚಿದಾಗ.
ನವಿಲಗರಿ ಧರಿಸಿ ನಲಿವನ್ನು ಸದಾ ಸೂಸುತ್ತಿರುವ ಪರಮಾತ್ಮನ ಚರಣ ಬೇಕು.
ಕೃಷ್ಣ ನಿನ್ನ೦ತ ಸಖನಿಲ್ಲದೆ ಸುಖವೆಲ್ಲಿದೆ? ಇದ್ದರೂ ಸುಖ-ನಿಲ್ಲದೆ.
ಹೇಡಿಯಾಗಿಸಬೇಡ ಕೃಷ್ಣ ಬೇಡಿಕೊಳುವೆ, ಬಾಡಿಸುತಿಹುದು ಕಾಲ, ಮತ್ತೊಮ್ಮೆ ಬ೦ದು ತಬ್ಬಿಕೊಳೊ ನರನ, ನರನಾಡಿಯಲಿ ಹರಿಯಲಿ ಚೈತನ್ಯ.
Happy Janmashtami to Shri Shri Raghaveshwara bharathi swamiji,
I wish all Lord Krishna devotees a very Happy Janmashtami.Lord Krishna says, “I can be worshiped within the Cows by offerings of grass and other suitable grains and paraphernalia for the pleasure and health of the Cows, and one may worship Me within the Vaishnavas by offering loving friendship to them and honoring them in all respects.”
September 1, 2010 at 9:57 AM
ಹರೇ ರಾಮ
September 1, 2010 at 2:42 PM
Hareraama
Hare Krishna
September 1, 2010 at 8:42 PM
ಹರೇ ರಾಮ,
ಕೃಷ್ಣಂ ವಂದೇ ಜಗದ್ಗುರುಮ್ ||
September 1, 2010 at 10:56 PM
ಜನ್ಮವದು ಕೃಷ್ಣನದು.
ಕೃಷ್ಣ ಪರಮಾತ್ಮ.
.
ಒಬ್ಬ ಕೃಷ್ಣ ಬೇಕು ಜೀವನದ ಜಿಗುಪ್ಸೆ ಕಿತ್ತು ತಿಪ್ಪೆಗೆಸೆಯಲು.
ಒಬ್ಬ ಕೃಷ್ಣ ಬೇಕು ಮರದ ನೆರಳಲ್ಲಿ ಕೊಳಲ ಗಾನ ಕೇಳುತ್ತ ಮನ ಮರೆಯಲು ಮೈ ಮಣ್ಣಾಗಲು.
ಒಬ್ಬ ಪರಮಾತ್ಮ ಬೇಕು – ನರ ಬಳಲಿ ಮೇಲೆ ನೋಡಿದಾಗ – ನೋವಿನಲಿ ಕಣ್ಮುಚ್ಚಿದಾಗ.
ನವಿಲಗರಿ ಧರಿಸಿ ನಲಿವನ್ನು ಸದಾ ಸೂಸುತ್ತಿರುವ ಪರಮಾತ್ಮನ ಚರಣ ಬೇಕು.
ಕೃಷ್ಣ ನಿನ್ನ೦ತ ಸಖನಿಲ್ಲದೆ ಸುಖವೆಲ್ಲಿದೆ? ಇದ್ದರೂ ಸುಖ-ನಿಲ್ಲದೆ.
ಹೇಡಿಯಾಗಿಸಬೇಡ ಕೃಷ್ಣ ಬೇಡಿಕೊಳುವೆ, ಬಾಡಿಸುತಿಹುದು ಕಾಲ, ಮತ್ತೊಮ್ಮೆ ಬ೦ದು ತಬ್ಬಿಕೊಳೊ ನರನ, ನರನಾಡಿಯಲಿ ಹರಿಯಲಿ ಚೈತನ್ಯ.
September 2, 2010 at 5:37 AM
ತನ್ನನ್ನು ರಕ್ಷಿಸಿದವನನ್ನು ತನ್ನೊಳಗೆ ಹುದುಗಿಸಿಕೊಂಡಿರುವುದೇ….. ಈ ಪ್ರಕೃತಿ!!!
September 2, 2010 at 12:40 PM
Hare Rama Hare Krishna!
Gurugalige koti koti pranamgalu!
Shree Krishna Janmashtami shubhashayagalu!
September 3, 2010 at 2:52 PM
Happy Janmashtami to Shri Shri Raghaveshwara bharathi swamiji,
I wish all Lord Krishna devotees a very Happy Janmashtami.Lord Krishna says, “I can be worshiped within the Cows by offerings of grass and other suitable grains and paraphernalia for the pleasure and health of the Cows, and one may worship Me within the Vaishnavas by offering loving friendship to them and honoring them in all respects.”
Sowmya Bhat,
Chennai
September 3, 2010 at 7:52 PM
Hare Raama
September 3, 2010 at 10:19 PM
HareRaama shreesamstaanakke koti pranaamagalu..HARE KRISHNA>
September 14, 2010 at 11:57 PM
ಹೇ ಗುರುವೇ ನಿನ್ನ ಕೈ ಯಲ್ಲಿರುವ ಬರಿಯ ಬಿದಿರು ನಾವು….
ನಿನ್ನುಸಿರು ಅದರೊಳಗೆ ಹರಿದಾಗ ಸಪ್ತ ಸ್ವರ ಮಾಧುರ್ಯದಾ ವೇಣು….
ನವ ದ್ವಾರದೀ ತನುವೊಳಗೆ ಹರಿದಾಡಲಿ ನಿನ್ನನುಗ್ರಹ ಒಸರು….
ಗೋಕುಲಾಷ್ಟಮಿಯ ಶುಭಾshaಯದೊಂದಿಗೆಮೆಲ್ಲರನು ಹರಸು…..