ಯಾವುದಕ್ಕೂ ಸಮಯ ಬರಬೇಕಲ್ಲವೇ? ಅದೊಂದು ದಿನ ಇದ್ದಕ್ಕಿದ್ದಂತೆ ದಶರಥನ ಹೃದಯದಲ್ಲೊಂದು ಸ್ಫುರಣೆ! ಪುತ್ರಪ್ರಾಪ್ತಿಯ ಪ್ರೇರಣೆ! ಕಾರ್ಗತ್ತಲಿನಲ್ಲಿ ಅನಂತ ದೂರ ನಡೆದ ಬಳಿಕ, ದೂರದಲ್ಲೆಲ್ಲೋ ಬೆಳಕಿನ ಸೆಲೆಯ ಸುಳಿವು!
ಅಶ್ವಮೇಧದ ಯಜ್ಞಾಗ್ನಿಯ ಪ್ರಭೆಯೇ ತನ್ನ ಬಾಳ ಬೆಳಕಿನ ಶುಭಾಗಮನದ ದ್ವಾರವೆಂಬ ಹೊಳಹು! Read More >>