Author Sri Samsthana

ಧರ್ಮಜ್ಯೋತಿ 02: “ಕಳೆ-ಬೆಳೆ”

“ಕಳೆ – ಬೆಳೆ” ತೋಟಿಗರೆಲ್ಲರಿಗೆ ಚೆನ್ನಾಗಿ ಗೊತ್ತಿರಬೇಕಾದ ಎರಡು ಶಬ್ದಗಳು.
ತೋಟದಲ್ಲಿ ಕಳೆಯಬೇಕಾದದ್ದು ಕಳೆ. ಬೆಳೆಯಬೇಕಾದದ್ದು ಬೆಳೆ. ನಿತ್ಯವೂ ತೋಟಕ್ಕೆ ಹೋಗದ ಕೃಷಿಕರ ತೋಟದಲ್ಲಿ, ಬೆಳೆಗಳಿಗಾಗಿ ಹಾಕಿದ ಸಾರವನ್ನೆಲ್ಲಾ ಹೀರಿಕೊ೦ಡು, ಕಳೆ ಸಮೃದ್ಧವಾಗಿ, ಬೆಳೆಯಬೇಕಾದ ಬೆಳೆಗಳು ಕಳೆದು ಹೋಗುತ್ತವೆ.

ಧರ್ಮಜ್ಯೋತಿ 01: “ದಿವ್ಯದೃಷ್ಟಿ”

ಕೆತ್ತನೆಗಾಗಿ ನೆನ್ನೆದುರು ಬ೦ದಿರುವ ಬ೦ಡೆಯನ್ನು ನಾನು ಒಮ್ಮೆ ನೋಡುತ್ತೇನೆ. ಕೆಲವೇ ಕ್ಷಣಗಳಲ್ಲಿ ಆ ಬ೦ಡೆಯಲ್ಲಿ ನಾನು ಕೆತ್ತಲಿರುವ ಮೂರ್ತಿಯನ್ನು ಕಾಣುತ್ತೇನೆ. ಬ೦ಡೆಯಲ್ಲಿ ಮೂರ್ತಿಯಲ್ಲದಿರುವ ಭಾಗವನ್ನು ತೆಗೆದು ಹಾಕುವುದಷ್ಟೇ ಮು೦ದಿನ ಕೆಲಸ.
ಮೊದಲು ಬ೦ಡೆಯಲ್ಲಿ ಭಗವ೦ತನ ಮೂರ್ತಿಯನ್ನು ಕಾಣಬಲ್ಲವನಾದರೆ ನೀನು ಉತ್ತಮ ಶಿಲ್ಪಿಯಾಗುವೆ.”

ದೀಪಾವಳಿ ಹಬ್ಬದ ಶುಭಾಶೀರ್ವಾದಗಳು – Deepavali Wishes

ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾವಸರದಲ್ಲಿ ಶುಭಾಶೀರ್ವಾದಗಳು.
Blessings to all Shishyas on the occasion of Deepavali Festival, the festive of lights.

ನಾಗರ ಪಂಚಮಿಯ ಶುಭಹಾರೈಕೆಗಳು : Nagara Panchami Wishes

ಹನೂಮಜಯಂತಿಯ ಶುಭ ಹಾರೈಕೆಗಳು

ಶ್ರೀರಾಮನವಮಿಯ ಶುಭಾಶಯಗಳು

ಧರೆಗಿಳಿದನೆ ದೇವರು ದೊರೆಯಾಗಿ…! -ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮಿಗಳು. ~~~~~~~~~~~~~~~~~~~~~~~ https://hareraama.in/?p=3657 || ಹರೇರಾಮ || ಋತುರಾಜ ವಸಂತನ ವಿಲಾಸ…! ಚಿಗುರು ಚೆಲುವಿನ ಚೈತ್ರಮಾಸ…! ಬೆಳದಿಂಗಳು ಬೆಳೆಯುವ ಶುಕ್ಲಪಕ್ಷ…! ಇಂದು ನವಮೀ…! ಅಂತಿಂಥಾ ನವಮಿಯಲ್ಲ…ಶ್ರೀರಾಮನವಮೀ…! ಸ್ವಯಂ ನಾರಾಯಣನೇ ನರನಾದ ದಿನ…! ದೊರೆಯ ರೂಪದಲ್ಲಿ ಧರೆಗಿಳಿದ ದೇವರು ಧರೆಯಿಂದ ಸ್ವರ್ಗಕ್ಕೆ ಸೇತುವೆ ಕಟ್ಟಲಾರಂಭಿಸಿದ ದಿನ…! ಪ್ರಭು ಬರುವುದು ಯುಗಕ್ಕೊಮ್ಮೆ…! ಈ ದಿನ… Continue Reading →

ಮನ್ಮಥ ನಾಮ ಸಂವತ್ಸರದ ಶುಭಹಾರೈಕೆಗಳು

ಹೊಸವರ್ಷದ ಶುಭಹಾರೈಕೆಗಳು ಹೊಸವರುಷದ ಹೊಸ್ತಿಲಲ್ಲಿ ಮನದ ಕಷ್ಟವೆಲ್ಲ ಕಳೆಯಲಿ.. ಕಹಿಯ ಬೇವು ಸಿಹಿಯ ಬೆಲ್ಲ ಬಾಳಿಗೆ ಅಮೃತವನೆ ತರಲಿ.. ಏಳುಬೀಳು ಇರುವ ಜೀವನದ ದಾರಿ ಸುಗಮವಾಗಲಿ.. ಮನ್ಮಥ ನಾಮ ಸಂವತ್ಸರ ಸಕಲರ ಬಾಳಿನಲ್ಲಿ ಮಂಗಳವನ್ನು ತರಲಿ..

ಶಿವರಾತ್ರಿ ಶುಭ ಹಾರೈಕೆಗಳು 2015

ಸಂಕ್ರಾಂತಿ 2015 – ಶುಭಾಶಯಗಳು

ಶಿಷ್ಯಕೋಟಿಗೆ ಸಂಕ್ರಾಂತಿ ಹಬ್ಬದ ಶುಭಾಶಯಗಳು. ಜೀವನದ ಕಷ್ಟಗಳೆಲ್ಲ ದೂರವಾಗಿ ಹೊಸ ಜೀವನದ, ನವ ಯುಗದ ಚೈತನ್ಯ ತುಂಬಿರುವ “ಸಂಕ್ರಮಣವು” ನಮ್ಮ ನಿಮ್ಮೆಲ್ಲರಿಗೆ ದೊರಕಲೆಂಬ ಸದಾಶಯ.

ಶುಂಭಮರ್ದಿನಿ(16- ಅಕ್ಟೋಬರ್ -2010)

ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ವಚನಾಮೃತಧಾರೆಯಲ್ಲಿ ನವರಾತ್ರಿ ಸಂದರ್ಭದಲ್ಲಿ ನಿತ್ಯ ಹರಿದುಬರುತ್ತಿರುವ ದುರ್ಗಾ ಸಪ್ತಶತೀ ಪ್ರವಚನ ಮಾಲಿಕೆ. Title Play ಶುಂಭಮರ್ದಿನಿ

« Older posts Newer posts »

© 2026 HareRaama : Official website of Sri Sri Raghaveshwara Bharati Swamiji, Pontiff – Sri Ramachandrapura Matha Hosanagara — Powered by WordPress

Theme by Anders NorenUp ↑