ದೀಪಾವಳಿ. ಬೆಳಕಿನ – ಸಾಲು. ಬದುಕಿನ ಕತ್ತಲನ್ನು ತೊಳೆದು ಜ್ಞಾನವೆಂಬ ಬೆಳಕನ್ನೀಯುವ ಗುರು.
ನಮ್ಮೆಲ್ಲರ ಬಾಳಿಗೆ ಬೆಳಕೆಂಬ ಗುರುವಿನ ಅನುಗ್ರಹವಾಗಲಿ. ಜೀವನ ಬೆಳಗಲಿ.
ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾವಸರದಲ್ಲಿ ಶುಭಾಶೀರ್ವಾದಗಳು.
Blessings to all Shishyas on the occasion of Deepavali Festival, the festive of lights.

Deepavali Blessings to All Shishyas

Deepavali Blessings to All Shishyas

Facebook Comments