Author Sri Samsthana

ಮುಕ್ತನ ಮುಗ್ಧತೆಯು ಮಾತಾಡಿತು!

“ಅಪ್ಪಾ, ಕತ್ತಲರಾತ್ರಿಯಲ್ಲಿ ಕಣ್ಣು ಕೋರೈಸುವಂತೆ ಕೋಲ್ಮಿಂಚೊಂದು ಮಿಂಚಿದ ಬಳಿಕ ಮತ್ತೇನೂ ಕಾಣದಂತೆ ನನ್ನ ಸ್ಥಿತಿಯಾಗಿದೆ. ಎಂದೆಂದೂ ಕಾಣದ ಕೌತುಕವೊಂದನ್ನು ಕಂಡು, ಅದರ ಗುಂಗಿನಿಂದ ಹೊರಬರಲಾರದೆ ತೊಳಲಾಡುತ್ತಿದ್ದೇನೆ. ನೀನಿಲ್ಲದ ಸಮಯದಲ್ಲಿ ಇಂದು ನಮ್ಮ ಆಶ್ರಮಕ್ಕೆ ಬ್ರಹ್ಮಚಾರಿಯೋರ್ವನು ಬಂದಿದ್ದನಪ್ಪಾ. ಮುಂದೆ ಓದಿ >>

Layoff – is destiny directing Indians to head home..!?

“Use when you please; trash when you are tired!”   It is not non-duality or duality or such other philosophy; it not Bhagavadgita, Quran or Bible; what rules the world today is this wretched culture of use & throw! There… Continue Reading →

ಶತಕೋಟಿ ಭಾರತೀಯರಿಗೆ ನಿತ್ಯ ‘ಹಾಳು’ ಕುಡಿಸಲಾಗುತ್ತಿದೆಯೇ? – ಭಾಗ 3/3

ಅಂದಂದಿನದನ್ನು ಅಂದೇ, ಅಲ್ಲಲ್ಲಿಯದನ್ನು ಅಲ್ಲೇ ಸೇವಿಸಬೇಕಾದ ಆಹಾರದ್ರವ ಹಾಲು. ಎಷ್ಟು ತಾಜಾ ಸೇವಿಸಿದರೆ ಅದು ಅಷ್ಟು ಒಳ್ಳೆಯದು. ಆಯುರ್ವೇದವಂತೂ ‘ಕರೆಯುವಾಗಲೇ- ಕರೆದ ಕೂಡಲೇ- ಬಿಸಿಯಾರುವ ಮೊದಲೇ ಸೇವಿಸುವುದು ಹಿತ!’ ಎಂದು ಸಾರುತ್ತದೆ. ಮುಂದೆ ಓದಿ >>

ಮಗನೆಂಬ ನಗವು ನಗದಿರೆ ಮನೆಯು ಮನೆಯಾಗುಳಿಯಲುಂಟೇ?

‘ಮಗುವೂ ಅಹುದು – ಮುನಿಯೂ ಅಹುದು’ ‘ಮುಕ್ತನೂ ಅಹುದು – ಮುಗ್ಧನೂ ಅಹುದು’ ಎಂಬಂತಿರುವ, ಮುಗಿಲೆತ್ತರ ಬೆಳೆದು ನಿಂತರೂ ಇನ್ನೂ ಮಗುವಾಗಿಯೇ ಉಳಿದಿರುವ ಕಂದ ಋಷ್ಯಶೃಂಗನನ್ನು ನೆನೆನೆನೆದು, ಪರ್ಣಕುಟಿಯನ್ನು ಪ್ರವೇಶಿಸಿದನು ಮಹಾಮುನಿ ವಿಭಾಂಡಕ.

Rushyashrunga Rainbow before Rama Rain…

A minister should be well versed with the happenings within the country; happenings outside the country too. That was how Dasharatha’s ministers were. Here’s what Maharshi Valmiki had to say about them: तेषामविदितं किञ्चित् स्वेषु नास्ति परेषु वा। क्रियमाणं कृतं… Continue Reading →

ಶತಕೋಟಿ ಭಾರತೀಯರಿಗೆ ನಿತ್ಯ ‘ಹಾಳು’ ಕುಡಿಸಲಾಗುತ್ತಿದೆಯೇ? – ಭಾಗ 2

ಹಾಲೆಂಬ ಅಮೃತವನ್ನು ವಿಷದ ಕೂಪವನ್ನಾಗಿಸುವ ಪ್ರಮಾದಗಳನ್ನು ಶ್ರೀಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರು #ಲೋಕಲೇಖ ಅಂಕಣದ ಮೂಲಕ ನಮ್ಮೆದುರು ಅನುಗ್ರಹಿಸುತ್ತಿದ್ದಾರೆ. ಪ್ರಮಾದಗಳ ಸರಮಾಲೆಯ ಮೊದಲ ತುಣುಕನ್ನು ಕಳೆದ ವಾರದ ಸಂಚಿಕೆಯಲ್ಲಿ ಓದಬಹುದು. ಶತಕೋಟಿ ಭಾರತೀಯರಿಗೆ ನಿತ್ಯ ಹಾಳು ಕುಡಿಸಲಾಗುತ್ತಿದೆಯೇ? – ಭಾಗ 1 ನಮ್ಮ ದೇಶದಲ್ಲಿ ವ್ಯಾಪಕವಾಗಿ ಹಸುಗಳನ್ನು ಕೊಲ್ಲಲಾಗುತ್ತಿದೆ ಎಂಬುದು ಎಲ್ಲರಿಗೂ ಗೊತ್ತು; ಆದರೆ ಹಾಲನ್ನೂ ಕೊಲ್ಲಲಾಗುತ್ತಿದೆ… Continue Reading →

Chittani – a majestic artist within a modest man!

It was the usual time when we were amidst the people after reaching the venue and ascending the traditional throne engrossing ourselves with the daily routine of providing relief to their worries; it was like appearance of a rainbow under… Continue Reading →

ವರ-ಬರಗಳ ವಾರ್ತಾಲಾಪ!

ಸೂರ್ಯನು ಬಳಿ ಸಾರುವಾಗ ಬೆಳಗುವ ಭುವನವು ಆತನು ಮರೆಯಾಗುತ್ತಿದ್ದಂತೆಯೇ ಕತ್ತಲಾಗುವಂತೆ, ವಾರಬಾಲಿಕೆಯು ಬಳಿಯಿದ್ದಾಗ ಎಂದೂ ಕಾಣದ ಸಂತೋಷದಲ್ಲಿ ಮುಳುಗಿದ್ದ ಮುನಿಬಾಲನ ಮನೋಲೋಕದಲ್ಲಿ, ಆಕೆಯು ದೂರ ಸರಿಯುತ್ತಿದ್ದಂತೆಯೇ ಬಲು ಬೇಸರವೆಂಬ ಕತ್ತಲಾವರಿಸಿತು! ಮುಂದೆ ಓದಿ >>

ಶತಕೋಟಿ ಭಾರತೀಯರಿಗೆ ನಿತ್ಯ ‘ಹಾಳು’ ಕುಡಿಸಲಾಗುತ್ತಿದೆಯೇ? – ಭಾಗ 1

ಮನುಷ್ಯನೆಸಗಿದ ಪ್ರಮಾದಗಳ ಪರಂಪರೆಯನ್ನೊಮ್ಮೆ ಅವಲೋಕಿಸಿ, ಬಳಿಕವಷ್ಟೇ ‘ಹಾಲು ಕುಡಿಯಬೇಕೇ, ಬೇಡವೇ?’ ‘ಕುಡಿಯವುದಿದ್ದರೆ ಯಾವ ಹಾಲು ಕುಡಿಯಬೇಕು?’ ಎಂಬ ಬಗ್ಗೆ ನಿರ್ಧರಿಸೋಣ. ಮುಂದೆ ಓದಿ >>

ಬೆಳಕಿನಲ್ಲಿ ಭಿಕ್ಷೆಗಾಗಿ ಬಂದಿತೇ ಬಳುಕು?

ಬೆಳಕಿನ ಅಂಗಳಕ್ಕೆ ಥಳುಕು ಬಳುಕಿ ಬಂದಿತು; ಭೋಗವು ಯೋಗದ ಕದ ತಟ್ಟಿತು; ಮೈವೆತ್ತ ಮುಗ್ಧತೆಯ ಮುಂದೆ ಮೋಸವಲ್ಲದ ಮಾಯೆಯು ಮೈದೋರಿತು.
ಇದು ಕತ್ತಲೆಯು ಬೆಳಕನ್ನು ಭೇಟಿಯಾಗಲು ಬಂದ ಪ್ರಸಂಗವಲ್ಲ; ಬೆಳಕಿನ ಬಳ್ಳಿಯೊಂದು ಬೆಳಕಿನ ವೃಕ್ಷವನ್ನು ಅರಸಿ, ಆಶ್ರಯಿಸಿದ ಪ್ರಸಂಗ.

ಮುಂದೆ >>

« Older posts Newer posts »

© 2025 HareRaama : Official website of Sri Sri Raghaveshwara Bharati Swamiji, Pontiff – Sri Ramachandrapura Matha Hosanagara — Powered by WordPress

Theme by Anders NorenUp ↑