ಹರೇರಾಮ, ವಿಷ್ಣುಷಟ್ಪದೀ ಹಾಡಿದವರು: ಶ್ರೀ ಚಂದ್ರಶೇಖರ ಕೆದಿಲಾಯ ಸಹ ಗಾಯಕರು: ಶ್ರೀ ಸಾಕೇತ ಶರ್ಮ, ಕುಮಾರಿ ದೀಪಿಕಾ, ಕುಮಾರಿ ಪೃಥ್ವಿ ಹಾರ್ಮೋನಿಯಮ್: ಸೂರ್ಯ ಉಪಾಧ್ಯಾಯ ತಾಳ:ಅನೂರಾಧಪಾರ್ವತೀ Title Play ವಿಷ್ಣುಷಟ್ಪದೀ ಅವಿನಯಮಪನಯ ವಿಷ್ಣೋ ದಮಯ ಮನಃ ಶಮಯ ವಿಷಯಮೃಗತೃಷ್ಣಾಮ್ | ಭೂತದಯಾಂ ವಿಸ್ತಾರಯ ತಾರಯ ಸಂಸಾರಸಾಗರತಃ ||೧|| ದಿವ್ಯಧುನೀಮಕರಂದೇ ಪರಿಮಲಪರಿಭೋಗಸಚ್ಚಿದಾನಂದೇ | ಶ್ರೀಪತಿಪದಾರವಿಂದೇ ಭವಭಯಖೇದಚ್ಛಿದೇ ವಂದೇ… Continue Reading →
ಹರೇರಾಮ, ದಾಸಶ್ರೇಷ್ಠ, ಮರ್ಯಾದಾಪುರುಷೋತ್ತಮನಾದ ಪ್ರಭು ಶ್ರೀರಾಮಚಂದ್ರನ ಚರಣಸೇವೆಗೈದು ರಾಮಾಲಿಂಗನ ಪಡೆದ, ರಾಮಭಕ್ತ ಆಂಜನೇಯನ ಜನ್ಮೋತ್ಸವವು ಈ ಬಾರಿ ಮಾಲೂರಿನ ಗೋಶಾಲೆಯ ಸುಂದರ ಪರಿಸರದಲ್ಲಿ ಬಹುವಿಜೃಂಭಣೆಯಿಂದ ಜರುಗಲಿದೆ. ಪರಮಪೂಜ್ಯ ಶ್ರೀಸಂಸ್ಥಾನದವರು ದಿವ್ಯಸಾನ್ನಿಧ್ಯ ವಹಿಸಿ ನಮ್ಮೆಲ್ಲರನ್ನು ಅನುಗ್ರಹಿಸಲಿದ್ದಾರೆ. ಈ ದಿನದಂದು ಹನುಮನಿಗೆ ವಿವಿಧ ಪೂಜೆಗಳು ಹಾಗು ಗೋಸೇವೆಗಳಿಗೂ ಹಲವು ರೀತಿಯಲ್ಲಿ ಅವಕಾಶ ಕಲ್ಪಿಸಲಾಗಿದ್ದು, ಗುರು-ಗೋವು-ಹನುಮರ ಸೇವಾಭಾಗ್ಯ ಏಕಕಾಲದಲ್ಲಿ ಲಭಿಸಲಿದೆ…. Continue Reading →
Tour programme of Shrimajjagadgurushankaracharya Shree Shree Raghaveshwara Bharathi Swamiji of Shri Ramachandrapura Math for the Month of APRIL 2015 Date Place of Halt 01-April-2015 Ramashrama Bangalore 02-April-2015 Ramashrama Bangalore 03-April-2015 Ramashrama Bangalore 04-April-2015 Ramashrama Bangalore 05-April-2015 Mallatahalli Bangalore 06-April-2015… Continue Reading →