Author Info@HareRaama.in

ಭಾರತೀಯ ಗೋವಂಶ

ಭಾರತೀಯ ಗೋವಂಶ ಪರಿಚಯ ಗೋವು ಒಂದು ಆಪ್ತ ಪರಿಚಯ ’ಗೋವು’ ಶಬ್ದ ಕೇಳಿದೊಡನೆಯೇ ಹಳೆಯ ಸವಿ ನೆನಪುಗಳು ಮನಸ್ಸನ್ನು ಅಮರಿಕೊಳ್ಳುತ್ತವೆ. ಮನೆಯ ಪಕ್ಕದಲ್ಲಿರುತ್ತಿದ್ದ ಕೊಟ್ಟಿಗೆ. ಮುಂಜಾವಿನ ಚುಮುಚುಮು ಬೆಳಗು ಬಿಚ್ಚಿಕೊಳ್ಳುತ್ತಿದ್ದುದು ಈ ಕೊಟ್ಟಿಗೆಯೊಳಗಿಂದ. ಮನೆಯ ಮನಗಳನ್ನು ಅರಳಿಸಲು ಹಾಲಿಗಾಗಿ ಅಮ್ಮಂದಿರು ಕೈಯಲ್ಲಿ ತಂಬಿಗೆ ಹಿಡಿದು ಅತ್ತ ತೆರಳುತ್ತಿದ್ದರು. ಹಸುವಿನ ಮೈದಡವಿ, ತಾವಿಟ್ಟ ಪ್ರೀತಿಯ ಹೆಸರಿನಿಂದ ಮಾತನಾಡಿಸುತ್ತ,… Continue Reading →

30.08.2011

ಸೂರ್ಯೋದಯ ೬-೨೧ ಸೂರ್ಯಾಸ್ತ ೬-೩೮ ಪಕ್ಷ-ಶುಕ್ಲ ತಿಥಿ-ಪಾಡ್ಯ ಉಪರಿ ಬಿದಿಗೆ ಭಿಕ್ಷಾಸೇವೆ-ಮುರಳೀಧರ ವಿಠಲ್ ಪ್ರಭು ಕುಮಟ ೧೨-೧೫ ರಂದ ೨-೦೦ ಯಾಗದ ಪೂರ್ಣಾಹುತಿ,ಪಾದಪೂಜಾಮಂಗಳಾರತಿ,ಫಲಸಮರ್ಪಣೆ, ಮಂತ್ರಾಕ್ಷತೆ. ೪-೦೦ ರಿಂದ ೫-೩೦ ಶ್ರೀರಾಮಕಥೆ ಮೀಟಿಂಗ್

29.08.2011

ಸೂರ್ಯೋದಯ ೬-೨೧ ಸೂರ್ಯಾಸ್ತ ೬-೩೯ ಪಕ್ಷ-ಕೃಷ್ಣ ತಿಥಿ-ಅಮವಾಸ್ಯೆ ಭಿಕ್ಷಾಸೇವೆ-ಉದಯ ಕೃಷ್ಣ ಕೆ[ಉಷಾ ಗಣಪ್ಪಯ್ಯ], ಬಿ ಸಿ ರೋಡ್ ೧೨-೧೫ ರಿಂದ ೨-೦೦ ಯಾಗದ ಪೂರ್ಣಾಹುತಿ, ಪಾದಪೂಜಾಮಂಗಳಾರತಿ,ಫಲಸಮರ್ಪಣೆ,ಆಶೀರ್ವಚನ, ಮಂತ್ರಾಕ್ಷತೆ. ೪-೩೦ ರಿಂದ ೬-೦೦ ಶ್ರಾವಣ ಮಾಸದ ಕೊನೆ ಸೋಮವಾರ ಮಹಾಬಲೇಶ್ವರ ದೇವರ ಪೂಜೆ

28.08.2011

ಸೂರ್ಯೋದಯ ೬-೨೧ ಸೂರ್ಯಾಸ್ತ ೬-೪೦ ಪಕ್ಷ-ಕೃಷ್ಣ ತಿಥಿ-ಚತುರ್ದಶಿ ಭಿಕ್ಷಾಸೇವೆ-ಭಾರತ ಮಂಡಲಾಂತರ್ಗತ ಚನೈ ವಲಯದ ಪರವಾಗಿ ೧೨-೨೦ ರಿಂದ ೨-೧೫ ಯಾಗದ ಪೂರ್ಣಾಹುತಿ,ಪಾದಪೂಜಾಮಂಗಳಾರತಿ, ಫಲಸಮರ್ಪಣೆ,ಆಶೀರ್ವಚನ , ಮಂತ್ರಾಕ್ಷತೆ. ೪-೦೦ ರಿಂದ ೫-೩೦ ಶ್ರೀರಾಮಕಥಾ ಮೀಟಿಂಗ್

27.08.2011

ಸೂರ್ಯೋದಯ ೬-೨೧ ಸೂರ್ಯಾಸ್ತ ೬-೪೧ ಪಕ್ಷ-ಕೃಷ್ಣ ತಿಥಿ-ತ್ರಯೊದಶಿ ಭಿಕ್ಷಾಸೇವೆ-ಮೃತ್ಯುಂಜಯ ಭಟ್ಟ, ಮಾವಿನಕುಳಿ ೧೨-೩೦ ರಿಂದ ೨-೦೦ ಯಾಗದ ಪೂರ್ಣಾಹುತಿ,ಪಾದಪೂಜಾಮಂಗಳಾರತಿ,ಫಲಸಮರ್ಪಣೆ,ಆಶೀರ್ವಚನ ,ಮಂತ್ರಾಕ್ಷತೆ. ೪-೦೦ ರಿಂದ ೬-೦೦ ಗಣಪತಿ, ಮಹಾಬಲೇಶ್ವರ,ತಾಮ್ರಗೌರಿ ದೇವರುಗಳ ಪೂಜೆ ಮತ್ತು ಪ್ರಯಾಣ

26.08.2011

ಸೂರ್ಯೋದಯಃ ೦೬.೧೬ ಸೂರ್ಯಾಸ್ತಃ ೦೬.೩೪ ಪಕ್ಷಃ ಕೃಷ್ಣ ತಿಥಿಃ ದ್ವಾದಶಿ ಈ ದಿನ ಯಾವುದೇ ವಿಶೇಷ ಕಾರ್ಯಕ್ರಮಗಳಿರುವುದಿಲ್ಲ

24.08.2011

ಸೂರ್ಯೋದಯ ೬-೨೦ ಸೂರ್ಯಾಸ್ತ ೬-೪೨ ಪಕ್ಷ-ಕೃಷ್ಣ ತಿಥಿ-ದಶಮಿ ಭಿಕ್ಷಾಸೇವೆ-ಉಪ್ಪಿನಂಗಡಿ ಮಂಡಲಾಂತರ್ಗತ ಪಂಜ,ಬೆಳ್ಳಾರೆ,ಚೊಕ್ಕಾಡಿ,ಬೆಟ್ಟಂಪಾಡಿ ವಲಯಗಳ ಪರವಾಗಿ ೧೨-೧೫ ರಿಂದ ೨-೦೦ ಯಾಗದ ಪೂರ್ಣಾಹುತಿ,ಪಾದಪೂಜಾಮಂಗಳಾರತಿ,ಫಲಸಮರ್ಪಣೆ,ಆಶೀರ್ವಚನ,ಮಂತ್ರಾಕ್ಷತೆ. ೩-೦೦ ರಿಂದ ೫-೦೦ ಶ್ರೀರಾಮಕಥೆ ಮೀಟಿಂಗ್

23.08.2011

ಸೂರ್ಯೊದಯ ೬-೨೦ ಸೂರ್ಯಾಸ್ತ ೬-೪೧ ಪಕ್ಷ-ಕೃಷ್ಣ ತಿಥಿ-ನವಮಿ ಭಿಕ್ಷಾಸೇವೆ- ಉಪ್ಪಿನಂಗಡಿ ಮಂಡಲಾಂತರ್ಗತ ಕಬಕ, ಪುತ್ತೂರು, ದರ್ಭೆ, ಮಾಣಿ. ೧೧-೩೦ ರಿಂದ ೧೨-೩೦ಶ್ರೀರಾಮಕಥೆ ಮೀಟಿಂಗ್ ೧೨-೩೦ ರಿಂದ ೨-೦೦ ಯಾಗದ ಪೂರ್ಣಾಹುತಿ, ಪಾದಪೂಜಾಮಂಗಳಾರತಿ, ಫಲಸಮರ್ಪಣೆ, ಆಶೀರ್ವಚನ, ಮಂತ್ರಾಕ್ಷತೆ. ೩-೩೦ ರಿಂದ ೫-೩೦ “ಶ್ರೀರಾಮಕಥಾ”

22.08.2011

ಸೂರ್ಯೋದಯ ೬-೨೦ ಸೂರ್ಯಾಸ್ತ ೬-೪೧ ಪಕ್ಷ-ಕೃಷ್ಣ ತಿಥಿ-ಅಷ್ಟಮಿ ಭಿಕ್ಷಾಸೇವೆ-ಉಪ್ಪಿನಂಗಡಿ ಮಂಡಲಾಂತರ್ಗತ ಉಜಿರೆ,ವೇಣೂರು,ಉರ್ವಾಲು,ಉಪ್ಪಿನಂಗಡಿ ವಲಯಗಳ ಪರವಾಗಿ ೧೧-೩೦ ರಿಂದ ೧೨-೩೦ ಶ್ರೀರಾಮಕಥೆ ಮೀಟಿಂಗ್ ೧೨-೩೦ ರಿಂದ ೨-೦೦ ಯಾಗದ ಪೂರ್ಣಾಹುತಿ,ಪಾದಪೂಜಾಮಂಗಳಾರತಿ,ಫಲಸಮರ್ಪಣೆ,ಆಶೀರ್ವಚನ, ಮಂತ್ರಾಕ್ಷತೆ. ೩-೩೦ ರಿಂದ ೫-೩೦” ಶ್ರೀರಾಮಕಥಾ”

19.08.2011

ಸೂರ್ಯೋದಯ ೬-೨೦ ಸೂರ್ಯಾಸ್ತ ೬-೨೫ ಪಕ್ಷ-ಕೃಷ್ಣ ತಿಥಿ-ಪಂಚಮಿ ಭಿಕ್ಷಾಸೇವೆ-ಮಂಗಳೂರು ಮಂಡಲಾಂತರ್ಗತ, ಮಂಗಳೂರು ದಕ್ಷಿಣ, ಮದ್ಯ, ಉತ್ತರ, ಕೊಳ್ಯೂರು,ಮುಡಿಪು ವಲಯಗಳ ಪರವಾಗಿ ೧೧-೩೦ ರಿಂದ ೧೨-೩೦ ಶ್ರೀರಾಮಕಥೆ ಮೀಟಿಂಗ್ ೧೨-೩೦ ರಿಂದ ೨-೦೦ ಯಾಗದ ಪೂರ್ಣಾಹುತಿ, ಪಾದಪೂಜಾ ಮಂಗಳಾರತಿ,ಫಲಸಮರ್ಪಣೆ, ಆಶೀರ್ವಚನ, ಮಂತ್ರಾಕ್ಷತೆ. ೩-೩೦ ರಿಂದ ೫-೩೦ ‘ಶ್ರೀರಾಮಕಥೆ’

« Older posts Newer posts »

© 2026 HareRaama : Official website of Sri Sri Raghaveshwara Bharati Swamiji, Pontiff – Sri Ramachandrapura Matha Hosanagara — Powered by WordPress

Theme by Anders NorenUp ↑