Author Info@HareRaama.in

ಹರೇರಾಮ ಸಂವಾದ

ವಿಜಯಕರ್ನಾಟಕ: ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಳಕ್ಕೆ ಶ್ರೀಗಳವರ ಭೇಟಿ

26 ಮೇ 2011 ವಿಜಯಕರ್ನಾಟಕ: ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಳಕ್ಕೆ ಶ್ರೀಗಳವರ ಭೇಟಿ

ಹೊಸದಿಗಂತ: ಯಕ್ಷಗಾನದಿಂದ ಸಾತ್ವಿಕ ಸಂದೇಶ ಲಭ್ಯ: ರಾಘವೇಶ್ವರ ಶ್ರೀ

26 ಮೇ 2011 ಹೊಸದಿಗಂತ: ಯಕ್ಷಗಾನದಿಂದ ಸಾತ್ವಿಕ ಸಂದೇಶ ಲಭ್ಯ: ರಾಘವೇಶ್ವರ ಶ್ರೀ

ಶ್ರೀಗಳ ಆಶೀರ್ವಚನ – ಮುಡಿಪು ವಲಯ ಸಭೆ

ಮುಡಿಪು ವಲಯ ಸಭೆಯಲ್ಲಿ ಶ್ರೀಗಳವರು ಅನುಗ್ರಹಿಸಿದ ಆಶೀರ್ವಚನ. [audio:DailyPravachana/Mudipu Valayasabhe_26-05-11.mp3]

ಶ್ರೀಗಳ ಆಶೀರ್ವಚನ-ಮಾಣಿ ಮಠ

ಮಠದ ಮೇಳದ ಈ ವರ್ಷದ ಕೊನೆಯ ಸೇವೆಯ ಆಟದ ಸಂದರ್ಭದಲ್ಲಿ ಶ್ರೀಗಳವರು ಅನುಗ್ರಹಿಸಿದ ಆಶೀರ್ವಚನ. [audio:DailyPravachana/maani_mata_24_05_2011.mp3]

26.05.2011

ಸೂರ್ಯೋದಯ ೬-೦೫ ಸೂರ್ಯಾಸ್ತ ೬-೪೬ ಪಕ್ಷ-ಕೃಷ್ಣ ತಿಥಿ-ನವಮಿ ಭಿಕ್ಷಾಸೇವೆ-ಕೊಳ್ಯೂರ ಗ್ರಾಮವಾಸಿ ಚಕ್ರಕೋಡಿ ಕೇಶವ ಭಟ್ಟ ೧೧-೧೫ ರಿಂದ ೧-೦೦ ಪಾದಪೂಜೆ ಮಂಗಳಾರತಿ, ಫಲಸಮರ್ಪಣೆ, ತೀರ್ಥ, ಸನ್ಮಾನ ಸಭೆ,ಆಶೀರ್ವಚನ, ಮಂತ್ರಾಕ್ಷತೆ. ೧-೩೦ ರಿಂದ ೨-೦೦ ಪ್ರಯಾಣ ಮತ್ತು ಭೇಟಿ-ಅಡ್ಕತ್ತಿಮಾರು ತಿರುಮಲೇಶ್ವರ ಭಟ್ಟ ಇವರ ಮನೆಗೆ ಪ್ರಯಾಣ ಮುಕ್ಕಾಂಗೆ ಮುಕ್ಕಾಂ- ಅಮೃತಧಾರ ಗೋಶಾಲೆ ಶಿರೂರು

ಹೊಸದಿಗಂತ: ಪುತ್ತೂರು ದೇವಳದ ಪುನರ್ ನಿರ್ಮಾಣ ಕಾರ್ಯ ಶ್ರೀಘ್ರ ಪೂರ್ಣಗೊಳ್ಳುವಂತಾಗಲಿ: ರಾಘವೇಶ್ವರ ಶ್ರೀ

26 ಮೇ 2011 ಹೊಸದಿಗಂತ: ಪುತ್ತೂರು ದೇವಳದ ಪುನರ್ ನಿರ್ಮಾಣ ಕಾರ್ಯ ಶ್ರೀಘ್ರ ಪೂರ್ಣಗೊಳ್ಳುವಂತಾಗಲಿ: ರಾಘವೇಶ್ವರ ಶ್ರೀ

ಹೊಸದಿಗಂತ: ಹನುಮಗಿರಿ ದಿವ್ಯತೆ, ರಮ್ಯತೆಯ ಸ್ಥಳ

ಹೊಸದಿಗಂತ: ಹನುಮಗಿರಿ ದಿವ್ಯತೆ, ರಮ್ಯತೆಯ ಸ್ಥಳ

25.05.2011

ಸೂರ್ಯೋದಯ ೬-೦೫ ಸೂರ್ಯಾಸ್ತ ೬-೪೬ ಪಕ್ಷ-ಕೃಷ್ಣ ತಿಥಿ-ಅಷ್ಟಮಿ ಭಿಕ್ಷಾ ಸೇವೆ- ಸಾಯಿ ಕಿರಣ ಕೊಟೆ, ಸುಳ್ಯ ೧೧-೩೦ ರಿಂದ ೧-೦೦ ಪಾದಪೂಜೆ ಮಂಗಳಾರತಿ, ಫಲ ಸಮರ್ಪಣೆ, ಮಂತ್ರಾಕ್ಷತೆ. ೧-೩೦ ರಿಂದ ೨-೧೦ ಪ್ರಯಾಣ ಮತ್ತು ಭೇಟಿ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ, ಪುತ್ತೂರು ೨-೧೫ ರಿಂದ ೩-೫೦ ಪ್ರಯಾಣ ಮತ್ತು ಭೇಟಿ ಶ್ರೀ ಶಂಕರನಾರಾಯಣ ದೇವಸ್ಥಾನ, ಕೊಳ್ಯೂರು… Continue Reading →

24.05.2011

ಸೂರ್ಯೋದಯ -೬.೦೫ ಸೂರ್ಯಾಸ್ತ -೬.೪೬ ಪಕ್ಷ- ಕೃಷ್ಣ ತಿಥಿ-ಸಪ್ತಮಿ ಭಿಕ್ಷಾಸೇವೆ-ಕಿಳಿಂಗಾರು ನಾರಾಯಣ ಭಟ್ಟ ಬೆಳ್ಳಿಗೆ.(ಕೆ ಎನ್ ಭಟ್ಟ) ೧೧.೧೫ ರಿಂದ ೧.೦೦ ಪಾದಪೂಜೆ ಮಂಗಳಾರತಿ,ಫಲಸಮರ್ಪಣೆ,ಆಶೀರ್ವಚನ,ಮಂತ್ರಾಕ್ಷತೆ. ೧.೩೦ ರಿಂದ ೨.೩೦ ಪ್ರಯಾಣ ಮಾಣಿ ಮಠಕ್ಕೆ ೩.೦೦ ರಿಂದ ಹೊಸನಗರ ಮೇಳ ಇವರಿಂದ ಸೇವೆ- ಆಟ(ಗೆಜ್ಜೆ ಬಿಡಿಸುವುದು)ಪ್ರಾರಂಭ ಮುಕ್ಕಾಂ-ಮಾಣಿ ಮಠ ..ಪೆರಾಜೆ

« Older posts Newer posts »

© 2026 HareRaama : Official website of Sri Sri Raghaveshwara Bharati Swamiji, Pontiff – Sri Ramachandrapura Matha Hosanagara — Powered by WordPress

Theme by Anders NorenUp ↑