ಗಣೇಶನ ಅತಿ ದೊಡ್ಡ ಪರೀಕ್ಷೆಯ ವಿಧಾನವೆಂದರೆ ಒಳಿತನ್ನು ಅತಿಯಾಗಿ ಪ್ರೀತಿಸುವಂತೆ ಮಾಡುವುದು(ಹೂವು,ಗೋವು,ಹಸು,ಹಸಿರು ಏನಾದರೂ ಆಗಿರಬಹುದು). ಮತ್ತೆ ತನಗಾಗಿ ಅದನ್ನು ತ್ಯಾಗ ಮಾಡುವಂತೆ ಮಾಡುವುದು. ತ್ಯಾಗ ಮಾಡಲು ಸಮರ್ಥನಾದರೆ ಅವನು ಪರೀಕ್ಷೆಯಲ್ಲಿ ಯಶಸ್ವಿ… ಸೀತೆಯ ಜೀವನದಲ್ಲಂತೂ “ರಾಮನಿಗಾಗಿ ರಾಮನನ್ನೇ ತ್ಯಾಗ ಮಾಡ ಬೇಕಾಯಿತು”. ಮಾಯಾ ಮೃಗದ ಹಿಂದೆ ಹೋದುದರಿಂದಲೋ ಏನೋ ಅವಳು ಅಷ್ಟೆಲ್ಲ ತ್ಯಾಗ ಮಾಡಿದರೂ “operation success;patient died” ಎನ್ನುವಂತಾಯಿತು.
October 12, 2012 at 8:10 AM
ಗುರುಚರಣಗಳಿಗೆ ಅನಂತ ಪ್ರಣಾಮಗಳು…