21-ಅಗೋಸ್ತು-2010
ಅಶೋಕೆಯಲ್ಲಿ ನಡೆಯುತ್ತಿರುವ ಹದಿನೇಳನೇ ಚಾತುರ್ಮಾಸ್ಯದ ಶುಭಾವಸರದಲ್ಲಿ,
ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ವಚನಾಮೃತಧಾರೆಯಲ್ಲಿ ಹರಿದುಬರುತ್ತಿರುವ ಪ್ರವಚನ ಮಾಲಿಕೆ.
ವಿಷಯ: ಭರತ (ಭಾಗ 2)
Audio:
Download: Link
Facebook Comments Box
21-ಅಗೋಸ್ತು-2010
ಅಶೋಕೆಯಲ್ಲಿ ನಡೆಯುತ್ತಿರುವ ಹದಿನೇಳನೇ ಚಾತುರ್ಮಾಸ್ಯದ ಶುಭಾವಸರದಲ್ಲಿ,
ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ವಚನಾಮೃತಧಾರೆಯಲ್ಲಿ ಹರಿದುಬರುತ್ತಿರುವ ಪ್ರವಚನ ಮಾಲಿಕೆ.
ವಿಷಯ: ಭರತ (ಭಾಗ 2)
Audio:
Download: Link
September 3, 2010 at 7:34 AM
ಹರೇರಾಮ ಗುರುಗಳೇ..
ಭರತನ ಬಗೆಗೆ, ಆತನ ಗುಣದ ಬಗೆಗೆ ನವಿರುನವಿರಾಗಿ ಬಿಡಿಸಿಟ್ಟಿದ್ದೀರಿ..
ಕೇಳುತ್ತಾ ಹೋದರೆ ರಾಮಾಯಣದ ಆದರ್ಶಪಾತ್ರ ಭರತನೇ ಅನಿಸಿಬಿಡುತ್ತದೆ.
ಉತ್ತಮ ಉಪನ್ಯಾಸ! ಸಾಷ್ಟಾಂಗ ವಂದನೆಗಳು.
ಹರೇರಾಮ…
September 3, 2010 at 9:55 PM
ಪಾವನಪಾದುಕೆಯನ್ನು ಹೃದಯಸಿಂಹಾಸನದಲ್ಲಿ ಧರಿಸಿದ ಹರೇರಾಮರಾಜ್ಯದ ಭರತ ನೀನು…!
February 25, 2011 at 1:50 PM
ಗುರುಚರಣಗಳಿಗೆ ಅನಂತ ಪ್ರಣಾಮಗಳು.
ನಮ್ಮೆಲ್ಲರ ಜೀವನವನ್ನು ಬೆಳಗುತ್ತಿರುವ ಹರೇರಾಮನಿಗೂ, ಭರತನಿಗೂ ಅನಂತಾನಂತ ಧನ್ಯವಾದಗಳು…. ಎಷ್ಟು ಹೇಳಿದರೂ ಕಡಿಮೆಯೇ…….. ತೆರೆಮರೆಯ ಹಿಂದಿರುವ ಎಲ್ಲ ಚೈತನ್ಯಗಳಿಗೂ ಬಾರಿ ಬಾರಿ ಪ್ರಣಾಮಗಳು.
September 20, 2010 at 12:08 PM
” ಶ್ರೀ ಗುರುಭ್ಯೋ ನಮಃ ”
ರಾಮರಾಜ್ಯ… ರಾಮರಾಜ್ಯ…. ಎಂದು ಬಡಾಯಿಕೊಚ್ಚಿಕೊಳ್ಳುವ ಇಂದಿನ ಆಧುನಿಕ ಭರತರಿಗೆ ಪರಮಪೂಜ್ಯರ ಈ ಸಂದೇಶ ಆದಷ್ತ್ಟು ಬೇಗ ತಲಪಲಿ ಎಂದು ಆಶಿಸಲೇ?…..
“ಹರೇ ರಾಮ”
September 20, 2010 at 12:25 PM
” ಶ್ರೀ ಗುರುಭ್ಯೋ ನಮಃ ”
ಅವಿಭಕ್ತ ಕುಟುಂಬ ಅಳಿಸಿಹೋಗುತ್ತಿರುವ ಇಂದಿನ ದಿನಗಳಲ್ಲಿ ಪರಮಪೂಜ್ಯರ ಈ ಪ್ರವಚನ ಮನೆಮನೆಗಳಲ್ಲಿ ಅಣ್ಣ-ತಮ್ಮಂದಿರಲ್ಲಿ ರಾಮ-ಭರತರ ಆದರ್ಶವನ್ನು ತುಂಬಲಿ ……….
“ಹರೇ ರಾಮ”