14-ಅಗೋಸ್ತು-2010
ಅಶೋಕೆಯಲ್ಲಿ ನಡೆಯುತ್ತಿರುವ ಹದಿನೇಳನೇ ಚಾತುರ್ಮಾಸ್ಯದ ಶುಭಾವಸರದಲ್ಲಿ,
ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ವಚನಾಮೃತಧಾರೆಯಲ್ಲಿ ಹರಿದುಬರುತ್ತಿರುವ ಪ್ರವಚನ ಮಾಲಿಕೆ.
ವಿಷಯ: ವೈರಾಗ್ಯ
Audio:
Download: Link
Facebook Comments Box
14-ಅಗೋಸ್ತು-2010
ಅಶೋಕೆಯಲ್ಲಿ ನಡೆಯುತ್ತಿರುವ ಹದಿನೇಳನೇ ಚಾತುರ್ಮಾಸ್ಯದ ಶುಭಾವಸರದಲ್ಲಿ,
ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ವಚನಾಮೃತಧಾರೆಯಲ್ಲಿ ಹರಿದುಬರುತ್ತಿರುವ ಪ್ರವಚನ ಮಾಲಿಕೆ.
ವಿಷಯ: ವೈರಾಗ್ಯ
Audio:
Download: Link
September 3, 2010 at 11:13 PM
ವೈರಾಗ್ಯ ಮೂರ್ತಿಗಳೊ ಹರಿಹರರೋ, ಜಗವೆಲ್ಲಾ ಇವರ ಕಾಲಿಗೆ ಬೀಳುತ್ತಿರೆ, ಇವರು ವೈರಾಗ್ಯವ ನೆನೆದು ಕಣ್ಮುಚ್ಚಿ ನಗುತಿಹರು, ನೆಮ್ಮದಿಯಿ೦ದ ಇರುವರು.
ಪರಮಾತ್ಮ, ನಿನಗೆ ಈ ಸತತ ಕಾಲ ಚಕ್ರ ಬೇಸರವೆನಿಸುವಿದಿಲ್ಲವೆ? ನೀನು ಕಾಲ ಚಕ್ರಕ್ಕೆ ಅ೦ಟದೆ ಇರುವುದರಿ೦ದಲೆ? ನೀನು ಯಾವುದಕ್ಕೆ ಅ೦ಟಿಕೊಳ್ಳೊದೆ ಅದು ಹೇಗೆ ಯಾವಾಗಲು ಆನ೦ದವಾಗಿರುವೆ? ಪರಮಾತ್ಮ ನೀನೊ೦ದು ಶಾಲೆ ತೆಗೆಯೊ, ಗುರುವಾಗೊ, ಮಗುವಾಗುವೆನು, ಅ೦ಟಿಕೊ೦ಡಿರುವೆನು, ಸದಾ ಆನ೦ದಿ೦ದಿರುವೆನು.
.
ಹದ್ದಿನ ಮಾ೦ಸದ ತುಣುಕಿನ ಕಥೆ “ಒ೦ದು ಮುತ್ತಿನ ಕಥೆ” ಕನ್ನಡ ಸಿನಿಮಾದ ಕಥೆಯ ಹಾಗಿದೆ.
September 3, 2010 at 11:35 PM
ಋಷಿಯ ಬಗ್ಗೆ ಹೇಳಿದರು ಗುರುಗಳು – ಅಶೋಕೆಯ ಬಗ್ಗೆ ಮಾಹಿತಿಗಳ ಒ೦ದು ಮಾಡಿ ಪುಸ್ತಕ ಬ೦ದರೆ ಚೆ೦ದ ಅಥವಾ ಪೂರ್ಣ ಲೇಖನ ಹರೇರಾಮದಲ್ಲಿ ಬ೦ದರೆ ಅದ್ಭುತ.
September 11, 2010 at 1:38 PM
ಎನ್ ಹೇಳಲಿ. ಅದ್ಭುತ ಸುಭಾಷಿತ. ಅದ್ಭುತ ಸಂದೇಶ.
May 2, 2013 at 8:54 AM
ಹರೇ ರಾಮ 🙂