‘ಹರಿ’ ಎಂದರೆ ದಿವಿಯಲ್ಲಿ ನಿತ್ಯ ಬೆಳಗುವ “ನಾರಾಯಣ-ತತ್ವ”
ಅದು ನರನಾಗಿ ಭುವಿಗಿಳಿದು ಬಂದಾಗ ‘ರಾಮ’ನೆಂಬ ಅಭಿಧಾನ..
ದಿವಿಯಿಂದ ಭುವಿಗಿಳಿದು ಬಂದು ಭುವಿಯನ್ನು ದಿವಿಯಾಗಿಸಿದ ಮಹಾಚೇತನದ ಉಭಯರೂಪಗಳನ್ನು ಕಂಡ ಪುಣ್ಯ ಚಕ್ಷುಗಳ ಉದ್ಗಾರವೇ ” ಹರೇ !! ರಾಮ !!”
Facebook Comments Box
Shree Kodanda Rama
‘ಹರಿ’ ಎಂದರೆ ದಿವಿಯಲ್ಲಿ ನಿತ್ಯ ಬೆಳಗುವ “ನಾರಾಯಣ-ತತ್ವ”
ಅದು ನರನಾಗಿ ಭುವಿಗಿಳಿದು ಬಂದಾಗ ‘ರಾಮ’ನೆಂಬ ಅಭಿಧಾನ..
ದಿವಿಯಿಂದ ಭುವಿಗಿಳಿದು ಬಂದು ಭುವಿಯನ್ನು ದಿವಿಯಾಗಿಸಿದ ಮಹಾಚೇತನದ ಉಭಯರೂಪಗಳನ್ನು ಕಂಡ ಪುಣ್ಯ ಚಕ್ಷುಗಳ ಉದ್ಗಾರವೇ ” ಹರೇ !! ರಾಮ !!”
October 26, 2009 at 5:26 PM
hare rama
October 27, 2009 at 1:38 PM
Shri Rama Jaya Rama…
Jaya Jaya..Rama….
October 28, 2009 at 10:10 PM
Nagutihanu Bhagavantha
Thutiyolage…
Preeti Karunegala susutha
kangalolage…
baralarane bhaktara..
hrudayadolage….
Baa Rama…
Shri Rama..Jaya rama…
Jaya Jaya Rama….
November 6, 2009 at 8:39 PM
‘ಹರೇ ರಾಮ’ದ ಅಂತರಂಗದ ಅಚ್ಚರಿಯ ಅನಾವರಣ.
November 7, 2009 at 11:41 PM
Hare rama…….
November 10, 2009 at 6:27 PM
Muthinantha SathyaAmrutha Vakyaa…………. Guruvarya…………..
September 5, 2010 at 4:28 PM
namsthe shaaarada puthra……………..
thwamaham shranam …………
vidyam budhim cha dehi me…………….
February 28, 2011 at 10:19 AM
ಗುರುಚರಣಗಳಿಗೆ ಅನಂತ ಪ್ರಣಾಮಗಳು.
ಹರೇ ರಾಮ,
“ದಿವಿಯಿಂದ ಭುವಿಗಿಳಿದು ಬಂದು ಭುವಿಯನ್ನು ದಿವಿಯಾಗಿಸಿದ ಮಹಾಚೇತನದ ಉಭಯರೂಪಗಳನ್ನು ಕಂಡ ಪುಣ್ಯ ಚಕ್ಶುಗಳ ಉದ್ಗಾರವೇ ‘ಹರೇ ರಾಮ’ “. ಆ ಪುಣ್ಯ ಚಕ್ಶುಗಳನ್ನು ನೋಡುವ ಭಾಗ್ಯ ನಮಗಿದೆಯೆಂದರೆ ನಾವೆಂತ ಪುಣ್ಯಶಾಲಿಗಳು!!!!!!!!!! . ಇನ್ನೇಕೆ ತಡ. ಪುಣ್ಯ ಚಕ್ಶುಗಳ ಸೇವೆ ಮಾಡಿ ಸಾಧ್ಯವಿದ್ದಷ್ಟನ್ನು ಪಡೆದುಕೊಳ್ಳೋಣ…….
June 29, 2011 at 1:13 PM
Hareraama.