ಹರೇರಾಮ, ದಾಸಶ್ರೇಷ್ಠ, ಮರ್ಯಾದಾಪುರುಷೋತ್ತಮನಾದ ಪ್ರಭು ಶ್ರೀರಾಮಚಂದ್ರನ ಚರಣಸೇವೆಗೈದು ರಾಮಾಲಿಂಗನ ಪಡೆದ, ರಾಮಭಕ್ತ ಆಂಜನೇಯನ ಜನ್ಮೋತ್ಸವವು ಈ ಬಾರಿ ಮಾಲೂರಿನ ಗೋಶಾಲೆಯ ಸುಂದರ ಪರಿಸರದಲ್ಲಿ ಬಹುವಿಜೃಂಭಣೆಯಿಂದ ಜರುಗಲಿದೆ. ಪರಮಪೂಜ್ಯ ಶ್ರೀಸಂಸ್ಥಾನದವರು ದಿವ್ಯಸಾನ್ನಿಧ್ಯ ವಹಿಸಿ ನಮ್ಮೆಲ್ಲರನ್ನು ಅನುಗ್ರಹಿಸಲಿದ್ದಾರೆ. ಈ ದಿನದಂದು ಹನುಮನಿಗೆ ವಿವಿಧ ಪೂಜೆಗಳು ಹಾಗು ಗೋಸೇವೆಗಳಿಗೂ ಹಲವು ರೀತಿಯಲ್ಲಿ ಅವಕಾಶ ಕಲ್ಪಿಸಲಾಗಿದ್ದು, ಗುರು-ಗೋವು-ಹನುಮರ ಸೇವಾಭಾಗ್ಯ ಏಕಕಾಲದಲ್ಲಿ ಲಭಿಸಲಿದೆ…. Continue Reading →