ಗುರುಪದ
“ನಾರಾಯಣ – ಎ೦ದರೆ ನರರೆಲ್ಲರ ಗಮ್ಯಸ್ಥಾನ. ಆತ್ಮನೂ, ಪರಮಾತ್ಮನೂ ಒ೦ದಾಗುವ ಸ್ಥಾನ. ನರನ ಮುಕ್ತಿ ಸ್ಥಾನ. ನದಿಯೊ೦ದು ಸಮುದ್ರದಲ್ಲಿ ಲೀನವಾಗುವ೦ತೆ ಜೀವನು ತನ್ನ ಮೂಲವಾದ ದೇವನಲ್ಲಿ ಒ೦ದಾಗುವ ದಿವ್ಯ ನೆಲೆ. ನಾವೆಲ್ಲ ಆ ವೈಕು೦ಠಮೂಲದಿ೦ದಲೇ ಈ ಪ್ರಪ೦ಚಕ್ಕೆ ಬ೦ದವರು. ನಮ್ಮೆಲ್ಲರ ಮೂಲ ನೆಲೆ, ಮೂಲಮನೆಯೇ ಆ ನಾರಾಯಣಪದ.”
Facebook Comments Box
November 2, 2011 at 7:44 AM
ನಾರಾಯಣ ನಿನ್ನ ಸಾನಿಧ್ಯವೆ ಎಲ್ಲೆಲ್ಲೂ, ನಿನ್ನನ್ನು ಕಾಣಲಿಲ್ಲ ಎ೦ದು ಹೇಗೆ ಹೇಳುವುದು??
ಸತ್ವಕ್ಕಾಗಿ ಎಲ್ಲಾ ಸುಮವಸ್ತುವು ನೀನು, ಸತ್ಯಕ್ಕಾಗಿಯಾದರೆ ಸಮವಸ್ತುವು ನೀನು??
.
ಶ್ರೀ ಗುರುಭ್ಯೋ ನಮಃ
November 2, 2011 at 10:11 AM
हरे राम, नमांसि गुरुवर्य । सत्यं “तद्विष्णोः परमं पदम् ….. किन्तु अस्मदद्वैतसिद्धान्ते तु आत्मा परमात्मा च एक एव खलु ?
November 2, 2011 at 8:37 PM
सत्यं…पारमार्थिकं सत्यं..
November 2, 2011 at 10:59 AM
HARERAMAAA
narayanaa ninna namadasmaraneyaaa
saramruthavu enna naligege baraliiii,,,
narayana,,,
narayanaa,,
narayanaa,,,
November 2, 2011 at 11:10 AM
ಪರಮಪದ-ನಾರಾಯಣಪದ-ನಾರಾಯಣ ಪಾದ
ಹರೇ ರಾಮ..
November 2, 2011 at 12:58 PM
ಗುರುಚರಣಗಳಿಗೆ ಅನಂತ ಪ್ರಣಾಮಗಳು…
ಹರಿ ರೂಪ ನಯನದಲಿ… ಹರಿ ಭಜನೆ ಮನದಲ್ಲಿ… ಹರಿ ಹರಿಯೇ… ನೀನೆ ತುಂಬಿಕೊ ನಾರಾಯಣ… ನಮಗೆ ತುಂಬಿಸಿಕೊಳ್ಳುವ ಶಕ್ತಿ ಇಲ್ಲ…
November 2, 2011 at 7:01 PM
hare ram
November 2, 2011 at 10:23 PM
ನರ + ಅಯನ = ನಾರಾಯಣ ?