Year 2010

ರಾಮಾಯಣವಿದು ರತ್ನಾಕರ…!

ಇತ್ತ…

ಕಡಲ ಒಡಲಲ್ಲಿ ಬಾಯ್ದೆರೆದು ಕಾಯುವುದು ಕಪ್ಪೆ ಚಿಪ್ಪು ಸ್ವಾತಿ ಮಳೆ ಹನಿಯನ್ನು…

ಅತ್ತ…

ಮೋಡದ ಮಡಿಲಿನಿಂದ ಧರೆಗೆ ಧುಮ್ಮಿಕ್ಕುವ ಸ್ವಾತಿ ಮಳೆ ಹನಿ ಹುಡುಕಿಯೇ ಹುಡುಕುವುದು ತನಗಾಗಿ ಮಿಡುಕುವ ಕಪ್ಪೆಚಿಪ್ಪನ್ನು …

ಸ್ವಾತಿಯದಲ್ಲದೆ ಬೇರಾವ ಮಳೆಹನಿ ಕಪ್ಪೆ ಚಿಪ್ಪಿನೊಳ ಹೊಕ್ಕರೂ ಅದು ಕೇವಲ ನೀರು… ನೀರು…

ಸ್ವಾತಿ ಮಳೆಹನಿಯೇ ಆದರೂ ಕಪ್ಪೆ ಚಿಪ್ಪೊಳಗಲ್ಲದೆ ಬೇರೆಲ್ಲಿ ಬಿದ್ದರೂ ಅದು ಕೇವಲ ನೀರು … ನೀರು…

ಕಪ್ಪೆಚಿಪ್ಪಿನ ಹೃದಯಗರ್ಭದೊಳಸೇರಬೇಕು ಸ್ವಾತಿಯ ಜಲಬಿಂದು..

ಅದು ಮುತ್ತಿನ ಅವತಾರ…

ಸ್ವಾತಿ ಮಳೆ ಹನಿಗೆ ಆಗುವುದು ಮುತ್ತಾಗಿ ಪುನರ್ಜನ್ಮ…

ಕಪ್ಪೆ ಚಿಪ್ಪಿನೊಳ ಚೈತನ್ಯದ ಸಂಚಾರ…

ಇದನ್ನು ಹೋಲುವ ಅಪೂರ್ವ ಸಮಾಗಮವೊಂದರ ಫಲವಾಗಿಯೇ ರಾಮಾಯಣವೆಂಬ ಮುತ್ತು ಹುಟ್ಟಿತು…!!

ಕಪ್ಪೆಚಿಪ್ಪಿನ ತೆರದಿ ತೆರೆದ ಮನ ಹೊತ್ತ ವಾಲ್ಮೀಕಿ ಧರೆಯಲ್ಲಿ ಧೀರ್ಘ ಪ್ರತೀಕ್ಷೆಯಲ್ಲಿ ಇರುವಾಗ…

ಸ್ವಾತಿಯ ಸಲಿಲಧಾರೆಯಂತೆ ಮೋಡದ ನಾಡಿನಿಂದ ಇಳಿದು ಬಂದರು ನಾರದರು..!

Panchanga Shravana – The auspicious reading of the almanac on Chandramana Ugadi

March 16, Tuesday Shree swamiji  and  parivar  left Shree Ramashram ,  Bangalore ,around  1.30 noon  by  road  and  reached  at 6.25 pm , the residence of  sri. Harekere Narayan Bhat , Puttur, D.Kannada where   Guruji camped for the day. After… Continue Reading →

Worst effect of power failure in Delhi

ತ್ರಿಶಂಕು ಸ್ವರ್ಗ…!

ONE WAY TO RECYCLE YOUR PLASTIC BOTTLES…!!

ನಮಗೆ ಸೂಕ್ತವೆನಿಸದಿದ್ದರೂ….

ವಿಕೃತಿನಾಮ ಸಂವತ್ಸರದ ಚಾಂದ್ರಮಾನ ಯುಗಾದಿ..

ವಿಕೃತಿನಾಮ ಸಂವತ್ಸರದ ಚಾಂದ್ರಮಾನ ಯುಗಾದಿಯಾದ ಇಂದು ಹಾರಕೆರೆಯ ನಾರಾಯಣ ಭಟ್ ರವರ ಮನೆಯಲ್ಲಿ ಶ್ರೀಮಠದ ಶಾಸ್ತ್ರಿಗಳಿಂದ ಶ್ರೀಗಳ ದಿವ್ಯ ಸಾನಿಧ್ಯದಲ್ಲಿ ಪಂಚಾಂಗ ಶ್ರವಣ ವಿಧಿ ನೆರವೇರಿತು.. ಮಧ್ಯಾಹ್ನ ಸುಮಾರು ೧.೩೦ ಕ್ಕೆ ಶ್ರೀರಾಮಾಶ್ರಮದಿಂದ ಹೊರಟು ಶ್ರೀ ಸಂಸ್ಥಾನದವರು ಸುಮಾರು ೬.೨೫ ಕ್ಕೆ ಹಾರಕೆರೆಯ ಮೊಕ್ಕಾಂ ಸ್ಥಳಕ್ಕೆ ಆಗಮಿಸಿದರು.. ಧೂಲೀಪೂಜಾ ಸೇವೆಯನ್ನು ಸ್ವೀಕರಿಸಿದ ಶ್ರೀಗಳು ವಿಕೃತಿ ಸಂವತ್ಸರದ… Continue Reading →

More of Sweetness – Ugadi, the New year

March 16, Bangalore:    Today  is  Ugadi, the  new  year . Shree Swamiji  greets all devotees with   happiness, health and  prosperity .His  holiness’ presence in Bangalore  added  special sweetness to today’s  festival. This  was  the first time  Shree Swamiji was in… Continue Reading →

A rain of marigold and jasmine

Sunday, 14  March  2010  :    Shree Swamiji  arrived   from Kolkata,  at Shree Ramashram , Bangalore , to  a rain of  marigold  and  jasmine  , a riot of  rangoli , laughter of  children  and  the chant  of  Hare Rama  . His… Continue Reading →

ಚಾಂದ್ರಮಾನ ಯುಗಾದಿಯ ಶುಭಾಶೀರ್ವಾದಗಳು

ವಿಕೃತಿನಾಮ ಸಂವತ್ಸರದ ಈ ಶುಭಾವಸರದಲ್ಲಿ ಪೂರ್ಣ ಚಂದಿರನಂತೆ ‘ಸುಕೃತಿ’ಗಳಾಗಿ ಎಂದು ಹಾರೈಸುತ್ತೇವೆ.

Enjoy your day with a heart of gratitude !!!

Heart of Gratitude   !!! A blind boy sat on the steps of a building with a hat by his feet. He held up a sign which said: “I am blind, please help.” There were only a few coins in the… Continue Reading →

ಮಹಿಳೋದಯ, ಬದಿಯಡ್ಕ, ಕಾಸರಗೋಡು ಜಿಲ್ಲೆ

ಮಹಿಳೆಯರಿಗೆ ಉದ್ಯೋಗವನ್ನು ಒದಗಿಸಿ ಅವರ ಆರ್ಥಿಕ ಗುಣಮಟ್ಟವನ್ನು  ಹೆಚ್ಚಿಸಬಲ್ಲ ಯೋಜನೆ ‘ಮಹಿಳೋದಯ’. ನಿರುದ್ಯೊಗ ನಮ್ಮ ದೇಶದ ದೊಡ್ಡ ಸಮಸ್ಯೆ. ಆಗಬೇಕಾದ ಕೆಲಸಗಳು ಬಹಳ ಇವೆ; ಕೆಲಸ ಬೇಕೆಂಬ ಹಂಬಲನವುಳ್ಳವರೂ ಅನೇಕರಿದ್ದಾರೆ. ಹೀಗಿದ್ದರೂ ನಿರಿದ್ಯೋಗ ಸಮಸ್ಯೆ ಇಂದಿನ ಸಮಾಜವನ್ನು ಕಾಡುತ್ತಿರುವುದು ಒಂದು ದೊಡ್ಡ ವಿಪರಾಸ್ಯವೇ ಸರಿ. ಯೋಗ್ಯ ರೀತಿಯಲ್ಲಿ ನಮ್ಮ ಸಂಪಲ್ಮೂಲಗಳು ಬಳಕೆಯಾಗದಿರುವುದೇ ನಿರುದ್ಯೋಗದ ಮೂಲ. ಈ… Continue Reading →

« Older posts Newer posts »

© 2026 HareRaama : Official website of Sri Sri Raghaveshwara Bharati Swamiji, Pontiff – Sri Ramachandrapura Matha Hosanagara — Powered by WordPress

Theme by Anders NorenUp ↑