ಪುತ್ತೂರು, ಕರ್ನಾಟಕ:

ವಿವೇಕಾನಂದ ವಿದ್ಯಾವರ್ಧಕ ಸಂಘ (ರಿ) ಹಾಗೂ ವಿವೇಕಾನಂದ ಮಹೋತ್ಸವ ಸಮಿತಿ, ಪುತ್ತೂರು – ಇವುಗಳ ಜಂಟಿ ಆಶ್ರಯದಲ್ಲಿ, ಸ್ವಾಮಿ ವಿವೇಕಾನಂದರ ಜನ್ಮ ವರ್ಷಾಚರಣೆಯ ಸಮಾರೋಪ ಸಮಾರಂಭದ ಅಂಗವಾಗಿ ದಿನಾಂಕ 11, ಜನವರಿ 2014ರಂದು ವಿವೇಕಾನಂದ ವಿದ್ಯಾಸಂಸ್ಥೆಗಳ ಆವರಣದಲ್ಲಿ ಶ್ರೀಗುರುಗಳಿಂದ ಗೋ ಕಥಾ ಕಿರಣವು ಅನುಗ್ರಹವಾಗಲಿದೆ.

ದಿನಾಂಕ: 11-ಜನವರಿ 2014
ಸ್ಥಳ: ಬಯಲು ರಂಗಮಂದಿರ, ವಿವೇಕಾನಂದ ವಿದ್ಯಾಸಂಸ್ಥೆಗಳ ಆವರಣ,  ಪುತ್ತೂರು
ಸಮಯ: ಅಪರಾಹ್ನ ಘಂಟೆ 2 ರಿಂದ

ಆಮಂತ್ರಣ ಪತ್ರಿಕೆ:

Facebook Comments Box