ಗುರುದೇವಾ…ನನ್ನ ನಾ ನೋಡಿ ಏನು ಮಾಡಲಿ? ಬಾಹ್ಯ ಕು೦ದುಕೊರತೆ ತಿದ್ದಿ ಕೊಳ್ಳಬಹುದು,,,ಬಾಹ್ಯ ಸೌದರ್ಯ ನೋಡಿ ಆನ೦ದಿಸಬಹುದು….ಆದರೆ ಅ೦ತರ೦ಗ ನೋಡುದು ಹೇಗೆ? ಹೆದರಿಕೆ ಆವುತ್ತು….ನೋಡಲು ಹೋದರೆ ಸಿಕ್ಕಿ ಹಾಕಿಕೊ೦ದರೆ?
Reinvention of one-self by leaving behind all negative vibrations..
Self-realization of inner energy before flying high..
Self-realization of inner energy before to kick start the fly.. getting that boost which makes the first half of the way and then sways the flier to get the maximum thrill..
November 30, 2009 at 10:26 AM
sundara chitrake bhavapoorna title…
kanutide bahya soundarya..
kanuvudu hege Antarika soundaryava..!!??
November 30, 2009 at 11:26 AM
ಗುರುದೇವಾ…ನನ್ನ ನಾ ನೋಡಿ ಏನು ಮಾಡಲಿ? ಬಾಹ್ಯ ಕು೦ದುಕೊರತೆ ತಿದ್ದಿ ಕೊಳ್ಳಬಹುದು,,,ಬಾಹ್ಯ ಸೌದರ್ಯ ನೋಡಿ ಆನ೦ದಿಸಬಹುದು….ಆದರೆ ಅ೦ತರ೦ಗ ನೋಡುದು ಹೇಗೆ? ಹೆದರಿಕೆ ಆವುತ್ತು….ನೋಡಲು ಹೋದರೆ ಸಿಕ್ಕಿ ಹಾಕಿಕೊ೦ದರೆ?
November 30, 2009 at 4:25 PM
ಹರೇರಾಮ ಸಂಸ್ಥಾನ ,ನನ್ನ ನಾನು ನೋಡಿದಾಗ ನನ್ನಲ್ಲಿ ಆಸೆ -ಕೋಪ -ದುಃಖ -ಅಸೂಯೆ ಎಲ್ಲಾ ಕಂಡಿತು .ಇದರಂದ ಹೊರಬರುವ ದಾರಿ ??
December 1, 2009 at 8:08 AM
ನನ್ನನ್ನು ನಾನು ನೋಡಿಕೊಳ್ಳಲು ತಿಳಿನೀರಿನಂತಹ ತಿಳಿಮನಸ್ಸನ್ನು ಪ್ರಾರ್ಥಿಸುವೆ, ಅನುಗ್ರಹಿಸಿ ಗುರುದೇವಾ…
December 1, 2009 at 2:27 PM
hare raama
prani,pakshigala manassu tiliyagiruthade ,aadare namma manaseke
heege gondalada goodu ? manasu tiliyadare neeru tiliyagi kanuthade,neeru
tiliyadare prathibimba kooda swachhavagi kanabuhudallave gurugale?
December 6, 2009 at 3:44 AM
ಭವಸಾಗರದಲ್ಲಿ ಕ೦ಡೆ ಕ್ಷೀರಸಾಗರ
————————–
ಅಲೆಗಳ ಸಾಗರದಲಿ ಬೆಳಕಿನ ವರ್ಣದಲಿ ನವ ನವ ಮನ್ಮಥನ೦ತೆ ಕಾಣುತ್ತಿದೆ ಹಾರುತ್ತಿದೆ
ತೇಲಿ ತೇಲಿ ತರ೦ಗಗಳ ಜತೆ ಸೇರಿ ಸೇರಿ, ಹಾರಿ ಹಾರಿ ಸಾವಿರ ಜೀವರಾಶಿಗಳ ನೋಡಿ ನೋಡಿ ನಲಿದಾಡಿದೆ
ನಾ ಹಾರಿದ ಬಗೆಯ೦ತು ನಾ ನೋಡಿದ ಬಗೆಯ೦ತು
ತಾರ ತರ೦ಗಗಳಲಿ ನಾನಾವಿಧದಲಿ ಅನ೦ತಗಳನು ಅನ೦ತವಾಗಿ ಕ೦ಡ ನಾನು, ಇ೦ದು ಸಾಗರದಲ್ಲು ನನ್ನಲ್ಲು ಅನ೦ತೇಶ್ವರನ ಕ೦ಡೆ
December 6, 2009 at 1:35 PM