ಗುರುವಿನ ಆಶೀರ್ವಾದ ಸಕಲ ಆಶೀರ್ವಾದಗಳ ತಾಯಿ?
ಗುರುವಿನ ಆಶೀರ್ವಾದದಿ೦ದ ಜನನ ನಾರಾಯಣಪಯಣ?
.
ಸಾಧಿಸಿದವರು ಮೇಲೆ ಹೋಗಿ ನಕ್ಷತ್ರವಾದವರು ಕೈಗೆಟುಕದವರು ಮಿ೦ಚುತ್ತಿರುವವರು ಸ್ವಲ್ಪವೇ ಬೆಳಕು ಕೊಡಬಲ್ಲವರು..
ಗುರುವೇ ಕೈದೀವಿಗೆಯಾಗು ಮೈಮನಸ್ಸುಬುದ್ಧಿಗಳಿಗೆ ವಾಣಿಯಾಗು..
.
ನಿತ್ಯವಾಣಿ ಗುರುವಾಣಿ ಸೂರ್ಯವಾಣಿ ನಾರಾಯಣವಾಣಿ.. ನಿತ್ಯದೀಪಾವಳಿ ಕಾರ್ತಿಕ ಮಾಸ ಸದಾ.. ತು೦ಬುಬೆಳಕಿನಲಿ ತು೦ಬುಜ್ಞಾನ.. ಗುರುವೇ ಅನುಗ್ರಹಿಸು..
.
ನಾರಾಯಣ ತ೦ದೆ-ತಾಯಿ-ಗುರು-ಸಖ
.
ಶ್ರೀ ಗುರುಭ್ಯೋ ನಮಃ
October 31, 2013 at 6:07 PM
hareraamaa
October 31, 2013 at 10:52 PM
ಹರೇ ರಾಮಾ
ಹರೇ ರಾಮ ಶ್ರೀಶ್ರೀಗಳಿಗೆ ಹಾಗು ಶ್ರೀಸ೦ಸ್ಥನಕ್ಕೂ ದೀಪಾವಳಿಯ ಹಾರ್ದಿಕ ಶುಭಾಶಯಗಳು !
Happy Deepawali to all…..
Thank you
ಹರೇ ರಾಮಾ
October 31, 2013 at 11:06 PM
ಹರೇ ರಾಮ
November 1, 2013 at 6:55 AM
ಗುರುಚರಣಗಳಿಗೆ ಅನಂತ ಪ್ರಣಾಮಗಳು…
November 2, 2013 at 10:32 AM
ಹರೇ ರಾಮ.
ಕತ್ತಲ ಓಡಿಸಿ ದೀಪ ಬೆಳಗಲಿ, ಬಾಳಲಿ.
Happy Deepavali.
November 4, 2013 at 7:49 AM
hareraama.
yellarigu olleyadagali.
harerama.
November 6, 2013 at 7:16 AM