ಗುರುಗಳು ತೋರಿದ ದಾರಿಯಲ್ಲಿ ಸಾಗಿ ಗುರಿ ಸೇರಲು ಆ ಮಹಾಗಣಪತಿ, ಲಂಬೋದರ,ಲಕುಮಿಕರ,ಸಿದ್ಧಿವಿನಾಯಕ ವಿಘ್ನನಿವಾರಣೆ ಮಾಡಲಿ ಎಂದು ಬೇಡಿಕೊಳ್ಳುತ್ತೇವೆ. ಹರೇರಾಮ.
ಲಕ್ಷ್ಮೀ-ಸತ್ಯನಾರಾಯಣ (chs)
ಅನಂತ ಶಕ್ತಿ ಸಂದೋಹ ಪೂರ್ಣಸ್ಯ ಪರಮಾತ್ಮನಃ |
ವಿಘ್ನವಿಧ್ವಂಸಿನೀ ಶಕ್ತಿಂ ಗಜರಾಜಮುಪಾಸ್ಮಹೇ ||
ಸಗುಣಾರಾಧನೆಯ ಪರಿಕ್ರಮಗಳಲ್ಲಿ ಪರಬ್ರಹ್ಮನ ಗಣೇಶಾವತಾರವೂ ಒಂದೆಂದು ತಿಳಿದುಬರುತ್ತದೆ. ಅರಿವಿಗೂ ಗುರುವಿಗೂ ಅವಿನಾಭಾವ ಸಂಬಂಧವಿರುವಂತೆಯೇ ಗುರುವಿಗೂ ಕರಿಮುಖನಿಗೂ ಅಂಥದ್ದೇ ಬಾಂಧವ್ಯವಿರುತ್ತದೆ ಎಂಬುದು ನನ್ನ ಭಾವನೆ. ಉತ್ತಮವಾದುದೆಲ್ಲದರ ಆಗರ ನಮ್ಮ ಗಣಪ, ಹಾಗೆಯೇ ನಮ್ಮ ಗುರುಗಳೂ ಕೂಡಾ ಎಂಬುದು ಅನುಭವಜನ್ಯ ಅನಿಸಿಕೆ. ಜಗನ್ಮಾತೆ ಪಾರ್ವತಿಗೆ ಪರಬ್ರಹ್ಮ ಮಗನಾಗಿ ಜನಿಸುತ್ತೇನೆ ಎಂದನಂತೆ, ಮೂಷಕಾಸುರನ ಮರ್ದನಕ್ಕಾಗಿ ಅಯೋನಿಜನಾಗಿ ಜನಿಸಿ, ಮತ್ತೆ ಸತ್ತು-ಮತ್ತೆ ಹುಟ್ಟಿ[ಆನೆಯ ಮುಖ ಪಡೆದು] ಗಜಾನನನಾದ. ಜೀವಿತದಲ್ಲಿ ಬಿಟ್ಟಿರಲಾರದ ಹಲವು ಅಂಶಗಳಲ್ಲಿ ಗಣಪತಿಯ ನಿತ್ಯಾರಾಧನೆ ಕೂಡ ಒಂದು.
ಶ್ರೀಮಠದ ತೀರ್ಥಹಳ್ಳಿಯ ಶಾಖೆಯಲ್ಲಿ, ಶಿಷ್ಯರೊಬ್ಬರು ಹೊಸದಾಗಿ ತಂದೊಪ್ಪಿಸಿದ ಪಂಚಲೋಹದ ಒಂದು ವಿಗ್ರಹ, ಕಿಡಿಗೇಡಿಯೊಬ್ಬನಿಗೆ, ತಕ್ಕಡಿಯಲ್ಲಿಟ್ಟಾಗ ತನ್ನ ತೂಕವನ್ನೇ ತೋರಿಸದೇ ಲಾಸ್ಯವಾಡಿದ್ದು, ಆಮೇಲೆ ಅದನ್ನು ವಿಶೇಷವಾಗಿ ಪರಿಗಣಿಲಾಯ್ತೆಂದು ಕೇಳಿದ್ದೇನೆ. ಅನೇಕರಿಗೆ, ಅಲ್ಲಿಂದ ಪೂಜೆ ಸ್ವೀಕರಿಸಿ ಇಷ್ಟಾರ್ಥಗಳನ್ನೂ ಕೊಟ್ಟ ಉದಾಹರಣೆಗಳ ಬಗ್ಗೂ ತಿಳಿದಿದ್ದೇನೆ. ಅಲೌಕಿಕವಾದುದನ್ನು ತೂಗಿನೋಡುವ ಭಾವದಿಂದ ಹಲವನ್ನು ನವಜನಾಂಗ ಕಳೆದುಕೊಳ್ಳುತ್ತಿದೆ. ಋಷಿ ಸಂಸ್ಕೃತಿಯಲ್ಲಿ ಆದ್ಯತೆ ಇರಿಸಿಕೊಳ್ಳದ ಹಲವರಿಗೆ ನಮ್ಮಂತಹ ಕೆಲವರು ಬುದ್ಧಿಹೀನರಂತೇ ನಿಷ್ಪ್ರಯೋಜಕರಂತೇ ಕಂಡರೂ ಕಾಣಬಹುದು. ಪರವಾಗಿಲ್ಲ ಅವರು ಹಾಗೇ ಇರಲಿ, ನಾವು ಹೀಗೆಯೇ ಗುರುವಿನೆಡೆಗೆ, ಗುರುತತ್ವದೆಡೆಗೆ, ಪ್ರಪಂಚವನ್ನಾಳುವ ಗುರುತ್ವಶಕ್ತಿಯೆಡೆಗೆ ಮುನ್ನಡೆಯುತ್ತೇವೆ ಎಂಬ ಹಂಬಲ ನಮ್ಮದು. ಗುರುವು ಅರಿವಾಗಲಿ ಅರಿವು ಗುರುವಾಗಿ ಗಮ್ಯದೆಡೆಗೆ ಹಾಗೆ ಮುನ್ನಡೆಸಲಿ ಎಂಬುದು ಇಂದಿನ ನಮ್ಮ ಪ್ರಾರ್ಥನೆ.
ಈ ಶುಭಾಶಯ ಪುಟವನ್ನು ಓದುತ್ತಿರುವ ಎಲ್ಲರಿಗೂ ವೈಯ್ಯಕ್ತಿಕವಾಗಿ ಶುಭಾಶಯಗಳನ್ನು ಸಲ್ಲಿಸುತ್ತಿದ್ದೇನೆ.
September 15, 2012 at 11:25 PM
ಗುರುಚರಣಗಳಿಗೆ ಅನಂತ ಪ್ರಣಾಮಗಳು…
ಗಣೇಶ… ಅಪ್ಪದ ಸೇವೆಯನು ಒಪ್ಪದಲಿ ಮಾಡುವೆ… ವಿಘ್ನಗಳ ದೂರಮಾಡಿ ಹರಸೆಮ್ಮನು…
September 18, 2012 at 11:56 AM
ಗುರುಗಳ ಪಾದಾರವಿಂದಗಳಿಗೆ ವಂದನೆಗಳು.
ಗುರುಗಳು ತೋರಿದ ದಾರಿಯಲ್ಲಿ ಸಾಗಿ ಗುರಿ ಸೇರಲು ಆ ಮಹಾಗಣಪತಿ, ಲಂಬೋದರ,ಲಕುಮಿಕರ,ಸಿದ್ಧಿವಿನಾಯಕ ವಿಘ್ನನಿವಾರಣೆ ಮಾಡಲಿ ಎಂದು ಬೇಡಿಕೊಳ್ಳುತ್ತೇವೆ. ಹರೇರಾಮ.
ಲಕ್ಷ್ಮೀ-ಸತ್ಯನಾರಾಯಣ (chs)
September 18, 2012 at 1:56 PM
Awesome Design.
Wish U All ‘Ganesha & Gouri’ Fest.
September 18, 2012 at 11:06 PM
ಹರೇ ರಾಮ ಗುರುಗಳೇ
ಭಕ್ತರ ಎಲ್ಲ ಅಡ್ಡಿ ಆತಂಕಗಳನ್ನು ನಿವಾರಿಸಿ, ಕೆಲಸ ಕಾರ್ಯಗಳೆಲ್ಲ ನಿರ್ವಿಘ್ನವಾಗಿ ನಡೆಯಲೆಂದು ಆಶೀರ್ವದಿಸಿರೀ
September 19, 2012 at 10:05 AM
||ಹರೇರಾಮ||
ಶ್ರೀಗಳಿಗೆ ಸಾಷ್ಟಾಂಗ ನಮಸ್ಕಾರಗಳು.
ಅನಂತ ಶಕ್ತಿ ಸಂದೋಹ ಪೂರ್ಣಸ್ಯ ಪರಮಾತ್ಮನಃ |
ವಿಘ್ನವಿಧ್ವಂಸಿನೀ ಶಕ್ತಿಂ ಗಜರಾಜಮುಪಾಸ್ಮಹೇ ||
ಸಗುಣಾರಾಧನೆಯ ಪರಿಕ್ರಮಗಳಲ್ಲಿ ಪರಬ್ರಹ್ಮನ ಗಣೇಶಾವತಾರವೂ ಒಂದೆಂದು ತಿಳಿದುಬರುತ್ತದೆ. ಅರಿವಿಗೂ ಗುರುವಿಗೂ ಅವಿನಾಭಾವ ಸಂಬಂಧವಿರುವಂತೆಯೇ ಗುರುವಿಗೂ ಕರಿಮುಖನಿಗೂ ಅಂಥದ್ದೇ ಬಾಂಧವ್ಯವಿರುತ್ತದೆ ಎಂಬುದು ನನ್ನ ಭಾವನೆ. ಉತ್ತಮವಾದುದೆಲ್ಲದರ ಆಗರ ನಮ್ಮ ಗಣಪ, ಹಾಗೆಯೇ ನಮ್ಮ ಗುರುಗಳೂ ಕೂಡಾ ಎಂಬುದು ಅನುಭವಜನ್ಯ ಅನಿಸಿಕೆ. ಜಗನ್ಮಾತೆ ಪಾರ್ವತಿಗೆ ಪರಬ್ರಹ್ಮ ಮಗನಾಗಿ ಜನಿಸುತ್ತೇನೆ ಎಂದನಂತೆ, ಮೂಷಕಾಸುರನ ಮರ್ದನಕ್ಕಾಗಿ ಅಯೋನಿಜನಾಗಿ ಜನಿಸಿ, ಮತ್ತೆ ಸತ್ತು-ಮತ್ತೆ ಹುಟ್ಟಿ[ಆನೆಯ ಮುಖ ಪಡೆದು] ಗಜಾನನನಾದ. ಜೀವಿತದಲ್ಲಿ ಬಿಟ್ಟಿರಲಾರದ ಹಲವು ಅಂಶಗಳಲ್ಲಿ ಗಣಪತಿಯ ನಿತ್ಯಾರಾಧನೆ ಕೂಡ ಒಂದು.
ಶ್ರೀಮಠದ ತೀರ್ಥಹಳ್ಳಿಯ ಶಾಖೆಯಲ್ಲಿ, ಶಿಷ್ಯರೊಬ್ಬರು ಹೊಸದಾಗಿ ತಂದೊಪ್ಪಿಸಿದ ಪಂಚಲೋಹದ ಒಂದು ವಿಗ್ರಹ, ಕಿಡಿಗೇಡಿಯೊಬ್ಬನಿಗೆ, ತಕ್ಕಡಿಯಲ್ಲಿಟ್ಟಾಗ ತನ್ನ ತೂಕವನ್ನೇ ತೋರಿಸದೇ ಲಾಸ್ಯವಾಡಿದ್ದು, ಆಮೇಲೆ ಅದನ್ನು ವಿಶೇಷವಾಗಿ ಪರಿಗಣಿಲಾಯ್ತೆಂದು ಕೇಳಿದ್ದೇನೆ. ಅನೇಕರಿಗೆ, ಅಲ್ಲಿಂದ ಪೂಜೆ ಸ್ವೀಕರಿಸಿ ಇಷ್ಟಾರ್ಥಗಳನ್ನೂ ಕೊಟ್ಟ ಉದಾಹರಣೆಗಳ ಬಗ್ಗೂ ತಿಳಿದಿದ್ದೇನೆ. ಅಲೌಕಿಕವಾದುದನ್ನು ತೂಗಿನೋಡುವ ಭಾವದಿಂದ ಹಲವನ್ನು ನವಜನಾಂಗ ಕಳೆದುಕೊಳ್ಳುತ್ತಿದೆ. ಋಷಿ ಸಂಸ್ಕೃತಿಯಲ್ಲಿ ಆದ್ಯತೆ ಇರಿಸಿಕೊಳ್ಳದ ಹಲವರಿಗೆ ನಮ್ಮಂತಹ ಕೆಲವರು ಬುದ್ಧಿಹೀನರಂತೇ ನಿಷ್ಪ್ರಯೋಜಕರಂತೇ ಕಂಡರೂ ಕಾಣಬಹುದು. ಪರವಾಗಿಲ್ಲ ಅವರು ಹಾಗೇ ಇರಲಿ, ನಾವು ಹೀಗೆಯೇ ಗುರುವಿನೆಡೆಗೆ, ಗುರುತತ್ವದೆಡೆಗೆ, ಪ್ರಪಂಚವನ್ನಾಳುವ ಗುರುತ್ವಶಕ್ತಿಯೆಡೆಗೆ ಮುನ್ನಡೆಯುತ್ತೇವೆ ಎಂಬ ಹಂಬಲ ನಮ್ಮದು. ಗುರುವು ಅರಿವಾಗಲಿ ಅರಿವು ಗುರುವಾಗಿ ಗಮ್ಯದೆಡೆಗೆ ಹಾಗೆ ಮುನ್ನಡೆಸಲಿ ಎಂಬುದು ಇಂದಿನ ನಮ್ಮ ಪ್ರಾರ್ಥನೆ.
ಈ ಶುಭಾಶಯ ಪುಟವನ್ನು ಓದುತ್ತಿರುವ ಎಲ್ಲರಿಗೂ ವೈಯ್ಯಕ್ತಿಕವಾಗಿ ಶುಭಾಶಯಗಳನ್ನು ಸಲ್ಲಿಸುತ್ತಿದ್ದೇನೆ.
||ಹರೇರಾಮ||
September 19, 2012 at 10:52 AM
vande guroonam charanaravinde…. vighna kartanoo, vighna hartanoo ada managalamoorti gowri nandana nammellara balannu belaguvante madali… shri gurukarunya nammamele sada irli…. hare raama
September 19, 2012 at 11:00 AM
vande guroonam charanaravinde………………….. vighna kartanoo vighnahartanoo ada managalamoorti gowrinadana gajavadana nammellara baalannu belagali…. gurutoridw guri seralu gurukarunya sada namma melirali endu shree charanagalli shirabaagi prarthane…. hare raama.