Helping hand..
Not sure who is helping whom.. it can be either ways..
All big, small, medium people require helping hand in some or the other stage in life..
So, let us help those who seeks help, let us seek help from those who achieved hieghts in life..
ಹರೇ ರಾಮಾ!
ಉಪನಿಷತ್ತಿನ್ನಲ್ಲಿ ಹೇಳಿದ್ದಾರಲ್ಲವೇ, ಪರಮಸತ್ಯದ ಸಾಕ್ಷಾತ್ಕಾರಕ್ಕಿ೦ತ ಮೊದಲು, ಹೃದಯದಲ್ಲಿ ಇಬ್ಬರಿರುತ್ತಾರೆಂದು? ಬೆಳಕು ಪರಮಾತ್ಮ, ನೆರಳು ಜೀವಾತ್ಮ. ಜೀವಾತ್ಮ ಭುವಿಯಲ್ಲಿ ಹುಟ್ಟುವುದೇ ಆ ಬೆಳಕಿನಲ್ಲಿ ಲೀನವಾಗುವುದಕ್ಕೆ. ಆದರೆ ಅವ ಅದನ್ನು ಮರೆತು, ಬೇಡದ್ದಕ್ಕೆಲ್ಲಾ ಬಡಿದಾಡಿ, ಹೆದರಿ, ಅತ್ತು, ಈಗ ಬಡವಾಗಿದ್ದಾನೆ.
ಹೀಗೆ ಆಧ್ಯಾತ್ಮಿಕ ಅಪೌಷ್ಟಿಕತೆಯಿಂದ ಕೂಡಿರುವ ತನ್ನ ಮಗುವು ಉನ್ನತಿಗಾಗಿ ಹಪಹಪಿಸಿದಾಗ, ಅವನನ್ನು ಸರಿ ಮಾಡಲು ಪರಮಾತ್ಮನೇ ಸದ್ಗುರುವಾಗಿ ಅವನಲ್ಲಿಗೆ ಬರುವನು, ಬಂದು ಉದ್ಧರಿಸುವನು. ಅಪೌಷ್ಟಿಕತೆ ಕಳೆಯುವವರೆಗೂ, ಆಸರೆಗಾಗಿ, ನಮಗೆ ಗುರುವಿನ ರೂಪದಲ್ಲಿರುವ ಅವನ ಕೈ ಬೇಕೇಬೇಕು!! ಅದು ಕಳೆದನಂತರ ಎಲ್ಲರಲ್ಲೂ ಗುರುವೇ, ಪರಮಾತ್ಮನೇ ಕಾಣುತ್ತಾನೆ.. ಭೇದವೆಲ್ಲಿರುತ್ತದೆ?!!! ಅದೇ ನೆರಳು ಬೆಳಕುಗಳ ಸಂಕೇತ ಇಲ್ಲಿ ಕಾಣುತಿಹುದು ನನಗೆ!!
ಗುರುಗಳು, “ನಿನ್ನ ಹಪಹಪಿ ನಾವು ಬಂದು ನಿನ್ನನ್ನೆತ್ತುವಷ್ಟು ತೀವ್ರವಾಗಿದೆಯೇ?” ಎಂದು ಈ ಚಿತ್ರದ ಮೂಲಕ ಪ್ರಶ್ನಿಸುತ್ತಿರುವಂತಿದೆ!!
ಗುರುಕೃಪಾ ದೃಷ್ಟಿ ನಮ್ಮ ಮೇಲೆ ಬೀಳುವವರೆಗೂ ನಾನು ಎಲ್ಲಾ ತರದಲ್ಲೂ ಸರಿಯಾಗಿದ್ದೇನೆ,ಆರೋಗ್ಯವಾಗಿದ್ದೇನೆ,ಅತ್ಯುತ್ತಮನು ನಾನು ಅನ್ನಿಸುತ್ತದೆ… ಇತರರಲ್ಲಿರುವ ದೋಷಗಳು ಕಾಣಿಸುತ್ತಿರುತ್ತವೆ ಮತ್ತು ಈ ಜಗತ್ತಿನಲ್ಲಿ ನನ್ನನ್ನು ಬಿಟ್ಟರೆ ಬೇರೆ ಯಾವುದೂ ಸರಿಯಾಗಿಲ್ಲ ಅನ್ನಿಸುತ್ತಿರುತ್ತದೆ…
ಒಂದು ಸಲ ಗುರುಕೃಪಾ ದೃಷ್ಟಿ ನಮ್ಮ ಮೇಲೆ ಬಿತ್ತೆಂದರೆ ಬೆಳಕಿರುವಲ್ಲಿ ಕಸ ಕಡ್ಡಿಗಳು, ಕ್ರಿಮಿ ಕೀಟಗಳು ಗೋಚರಿಸುವಂತೆ ನಮ್ಮಲ್ಲಿರುವ ದೋಷಗಳು ನಮ್ಮರಿವಿಗೆ ಬರುತ್ತವೆ. ಗುರುವಿನಾಸರೆಗಾಗಿ ಮನಸ್ಸು ಹಾತೊರೆಯುತ್ತದೆ. ಗುರುವಿನ ಕೈ ಹಿಡಿದು ಮುನ್ನಡೆಯುತ್ತಿದ್ದಂತೆ ‘ಬೆಳಕಿರುವಲ್ಲಿ ಕತ್ತಲೆಗೆ ಜಾಗವಿಲ್ಲದಂತೆ’ ನಮ್ಮಲ್ಲಿರುವ ದೋಷಗಳು ಮಾಯವಾಗುತ್ತವೆ. ಈ ಜಗತ್ತು ಎಷ್ಟು ಸುಂದರವಾಗಿದೆ ಎಂಬುದು ನಮ್ಮರಿವಿಗೆ ಬರುತ್ತದೆ.
December 22, 2009 at 9:42 AM
ಹರೇರಾಮ
’ಕತ್ತಲು ಮತ್ತು ಬೆಳಕು…’
December 22, 2009 at 11:06 AM
ಹಸ್ತಾಂತರ – ಅಸವರ್ಣದೀರ್ಘ
December 22, 2009 at 12:42 PM
ಹಗಲು ರಾತ್ರಿ…!
ಕತ್ತಲಿನಿ೦ದ ಬೆಳಕಿನೆಡೆಗೆ…..
ಸೋಮಾಲಿಯಾ ದ೦ತಹ ದೇಶದ ಕಡು ಬಡಜೀವಿಯ ಕೈ(ಬಡಕಲು,,ಸಣಕಲು) ಅದಕ್ಕೆ ಸದ್ರುಡ ಹಸ್ಥದಿ೦ದ ಭರವಸೆ..
December 22, 2009 at 12:44 PM
ಏನು ಮಾಡಲಿ ನಿನಗೆ? ಹೊಟ್ಟೆಗಾ? ಬಟ್ಟೆಗಾ?
December 22, 2009 at 12:55 PM
Helping hand..
Not sure who is helping whom.. it can be either ways..
All big, small, medium people require helping hand in some or the other stage in life..
So, let us help those who seeks help, let us seek help from those who achieved hieghts in life..
December 22, 2009 at 1:50 PM
Helping hand……………all the way
December 22, 2009 at 3:31 PM
ಆಸರೆ…
December 22, 2009 at 11:10 PM
ಭರವಸೇ ….ನಿರೀಕ್ಷೆ …
December 23, 2009 at 12:55 AM
ಅಭಯ ಹಸ್ತ
December 23, 2009 at 10:36 AM
ಭೇದವಿಲ್ಲದ ಭಾವವಿರುವ ಹಸ್ತ ಲಾಘವ…
December 23, 2009 at 11:18 AM
ಬಡತನ ಸಿರಿತನದ, ಕತ್ತಲು ಬೆಳಕಿನ,ಅಸತ್ಯ ಸತ್ಯದ,ಸಂಕುಚಿತ ವಿಶಾಲದ…….ಅಜ್ನಾನ ಸುಜ್ನಾನದ ಸಂಕೇತ. ದೀನರಿಗೆ ಸಹಾಯ ಮಾಡು, ಕತ್ತಲಿನಿಂದ ಬೆಳಕಿನೆಡೆಗೆ ಪಯಣಿಸು, ಅಸತ್ಯದಿಂದ ಸತ್ಯದ ಹಾದಿ ತುಳಿ,ಸಂಕುಚಿತ ಮನೋಭಾವದಿಂದ ವಿಶಾಲಭಾವ ಬೆಳೆಸಿಕೋ, ಅಜ್ನಾನ ಸರಿಸಿ ಸುಜ್ನಾನ ಪಡೆದು ಮುಕ್ತಿ ಹೊಂದು
December 23, 2009 at 12:27 PM
ಕೊನೆಯ ಉಸಿರೊಳಗಾದರು ಒಂದು ಆಸರೆಯ ಕೈ ಸಿಕ್ಕಿತಲ್ಲ !!!!!!!!!!!!!!!
ಜೀವಿಯು ಸಾವಿನ ಕೊನೆ ಕ್ಷಣ ಎಣಿಸುತ್ತಿದ್ದರು ….ಇಂತಹ ಒಂದು ಆಸರೆ ಮುಂದಿನ ಜನ್ಮಕ್ಕಾದರೂ ಒಂದು
ಭರವಸೆಯನ್ನು ಕೊಟ್ಟಿತೆನೂ …..
ಇಂತಹ ಆಸರೆಯ ಆವಶ್ಯಕತೆ ಇದೆ..
December 23, 2009 at 12:43 PM
Looks like politic stunts!
December 23, 2009 at 5:21 PM
trust, hope and faith samsthana…
December 27, 2009 at 3:37 PM
shell we go hand in hand forever!!
December 28, 2009 at 3:29 PM
‘Andhakara’ though small seems to overpass ‘Belaku’. While Andhakara always take one down, Belaku uplifts. They are coexisting.
December 29, 2009 at 9:26 AM
Parmatma jaise Atma ko thaam leta hai par-lok me
waise he Leelavihari ne mera haath tham liya hai iss lok me …
I m blessed!
Pranaam !
Jai Ganesh !
February 27, 2012 at 3:11 PM
ಹರೇ ರಾಮಾ!
ಉಪನಿಷತ್ತಿನ್ನಲ್ಲಿ ಹೇಳಿದ್ದಾರಲ್ಲವೇ, ಪರಮಸತ್ಯದ ಸಾಕ್ಷಾತ್ಕಾರಕ್ಕಿ೦ತ ಮೊದಲು, ಹೃದಯದಲ್ಲಿ ಇಬ್ಬರಿರುತ್ತಾರೆಂದು? ಬೆಳಕು ಪರಮಾತ್ಮ, ನೆರಳು ಜೀವಾತ್ಮ. ಜೀವಾತ್ಮ ಭುವಿಯಲ್ಲಿ ಹುಟ್ಟುವುದೇ ಆ ಬೆಳಕಿನಲ್ಲಿ ಲೀನವಾಗುವುದಕ್ಕೆ. ಆದರೆ ಅವ ಅದನ್ನು ಮರೆತು, ಬೇಡದ್ದಕ್ಕೆಲ್ಲಾ ಬಡಿದಾಡಿ, ಹೆದರಿ, ಅತ್ತು, ಈಗ ಬಡವಾಗಿದ್ದಾನೆ.
ಹೀಗೆ ಆಧ್ಯಾತ್ಮಿಕ ಅಪೌಷ್ಟಿಕತೆಯಿಂದ ಕೂಡಿರುವ ತನ್ನ ಮಗುವು ಉನ್ನತಿಗಾಗಿ ಹಪಹಪಿಸಿದಾಗ, ಅವನನ್ನು ಸರಿ ಮಾಡಲು ಪರಮಾತ್ಮನೇ ಸದ್ಗುರುವಾಗಿ ಅವನಲ್ಲಿಗೆ ಬರುವನು, ಬಂದು ಉದ್ಧರಿಸುವನು. ಅಪೌಷ್ಟಿಕತೆ ಕಳೆಯುವವರೆಗೂ, ಆಸರೆಗಾಗಿ, ನಮಗೆ ಗುರುವಿನ ರೂಪದಲ್ಲಿರುವ ಅವನ ಕೈ ಬೇಕೇಬೇಕು!! ಅದು ಕಳೆದನಂತರ ಎಲ್ಲರಲ್ಲೂ ಗುರುವೇ, ಪರಮಾತ್ಮನೇ ಕಾಣುತ್ತಾನೆ.. ಭೇದವೆಲ್ಲಿರುತ್ತದೆ?!!! ಅದೇ ನೆರಳು ಬೆಳಕುಗಳ ಸಂಕೇತ ಇಲ್ಲಿ ಕಾಣುತಿಹುದು ನನಗೆ!!
ಗುರುಗಳು, “ನಿನ್ನ ಹಪಹಪಿ ನಾವು ಬಂದು ನಿನ್ನನ್ನೆತ್ತುವಷ್ಟು ತೀವ್ರವಾಗಿದೆಯೇ?” ಎಂದು ಈ ಚಿತ್ರದ ಮೂಲಕ ಪ್ರಶ್ನಿಸುತ್ತಿರುವಂತಿದೆ!!
February 27, 2012 at 9:58 PM
karunalu ba belake
musukidi mabbinali
kai hididu
nadesennanu!
February 27, 2012 at 10:42 PM
ಗುರುಚರಣಗಳಿಗೆ ಅನಂತ ಪ್ರಣಾಮಗಳು…
ನಾನಿರುವುದು ಹೀಗೆಂಬ ಅರಿವು ಬಂದುದು ನಿನ್ನಾಸರೆ ದೊರೆತ ಮೇಲೆ…
February 28, 2012 at 1:44 PM
ಗುರುಕೃಪಾ ದೃಷ್ಟಿ ನಮ್ಮ ಮೇಲೆ ಬೀಳುವವರೆಗೂ ನಾನು ಎಲ್ಲಾ ತರದಲ್ಲೂ ಸರಿಯಾಗಿದ್ದೇನೆ,ಆರೋಗ್ಯವಾಗಿದ್ದೇನೆ,ಅತ್ಯುತ್ತಮನು ನಾನು ಅನ್ನಿಸುತ್ತದೆ… ಇತರರಲ್ಲಿರುವ ದೋಷಗಳು ಕಾಣಿಸುತ್ತಿರುತ್ತವೆ ಮತ್ತು ಈ ಜಗತ್ತಿನಲ್ಲಿ ನನ್ನನ್ನು ಬಿಟ್ಟರೆ ಬೇರೆ ಯಾವುದೂ ಸರಿಯಾಗಿಲ್ಲ ಅನ್ನಿಸುತ್ತಿರುತ್ತದೆ…
ಒಂದು ಸಲ ಗುರುಕೃಪಾ ದೃಷ್ಟಿ ನಮ್ಮ ಮೇಲೆ ಬಿತ್ತೆಂದರೆ ಬೆಳಕಿರುವಲ್ಲಿ ಕಸ ಕಡ್ಡಿಗಳು, ಕ್ರಿಮಿ ಕೀಟಗಳು ಗೋಚರಿಸುವಂತೆ ನಮ್ಮಲ್ಲಿರುವ ದೋಷಗಳು ನಮ್ಮರಿವಿಗೆ ಬರುತ್ತವೆ. ಗುರುವಿನಾಸರೆಗಾಗಿ ಮನಸ್ಸು ಹಾತೊರೆಯುತ್ತದೆ. ಗುರುವಿನ ಕೈ ಹಿಡಿದು ಮುನ್ನಡೆಯುತ್ತಿದ್ದಂತೆ ‘ಬೆಳಕಿರುವಲ್ಲಿ ಕತ್ತಲೆಗೆ ಜಾಗವಿಲ್ಲದಂತೆ’ ನಮ್ಮಲ್ಲಿರುವ ದೋಷಗಳು ಮಾಯವಾಗುತ್ತವೆ. ಈ ಜಗತ್ತು ಎಷ್ಟು ಸುಂದರವಾಗಿದೆ ಎಂಬುದು ನಮ್ಮರಿವಿಗೆ ಬರುತ್ತದೆ.
February 28, 2012 at 9:17 PM
ಕರುಣೆಯ ಕೈ..
“ಎಷ್ಟು ಸೊರಗಿ ಹೋಗಿದ್ದೀಯೇ?
ಒಳಗಣ ತಮದ ಕತ್ತಲೂ ಹೊರಗೂ ವ್ಯಕ್ತವಾಯಿತೇ?
ಆತ್ಮವೂ ಬೆಂದಿರಬೇಕು ಪಾಪದ ಬೆಂಕಿಯಲ್ಲಿ..
ನಾ ಬಂದಿಹೆನಲ್ಲ? ಇನ್ನು ಭಯ ಪಡಬೇಕಿಲ್ಲ…
ಬಾ,
ಬಾ ನನ್ನೊಡನೆ ಬೆಳಕಿಗೆ ಬಾ..”
ಎಂಬ ಭಾವವೇ??
February 28, 2012 at 9:18 PM
“ನಾ ಬಂದ ಮೇಲೆ ನೀ ಬಂಧಿಯಾಗಲು ಹೇಗೆ ಸಾಧ್ಯ?
ಮುಕ್ತ ನೀ ಬೆಳಕಿಗೆ…”