Author Info@HareRaama.in

The New Indian Express: Remember the roots

07 December 2010 The New Indian Express: Remember the roots

ಸಂಯುಕ್ತ ಕರ್ನಾಟಕ: ಗೋಕರ್ಣದಲ್ಲಿ ಕಾರ್ತೀಕ ಅಮಾವಾಸ್ಯೆ

07 ಡಿಸೆಂಬರ್ 2010 ಸಂಯುಕ್ತ ಕರ್ನಾಟಕ: ಗೋಕರ್ಣದಲ್ಲಿ ಕಾರ್ತೀಕ ಅಮಾವಾಸ್ಯೆ

ಇಂದು -೦೭.೧೨.೨೦೧೦

ಸೂರ್ಯೋದಯ ೬-೪೩ ಸೂರ್ಯಾಸ್ತ ೫-೫೮ ಪಕ್ಷ-ಶುಕ್ಲ ತಿಥಿ- ಬಿದಿಗೆ ಭಿಕ್ಷಾಸೇವೆ-ಆನಂದ ರಾಟಿ ೧೨-೦೦ ರಿಂದ ೧-೩೦ ಪ್ರಯಾಣ ಮತ್ತು ಭೇಟಿ:  ಮಹೇಶ್ ಶಾಲೆ, ಜೋಧಪುರ ೨-೦೦ ರಿಂದ ೫- ೦೦ – ವಾಲ್ಮೀಕಿ ರಾಮಾಯಣ ಪ್ರವಚನ ೫-೧೫ ರಿಂದ ಸಾರ್ವಜನಿಕರಿಗೆ  ಮಂತ್ರಾಕ್ಷತೆ ಅನುಗ್ರಹ ಸಾಯಂ ಪೂಜೆ ಸುರೇಶ್ ರಾಟಿ ಮನೆಯಲ್ಲಿ ಪೊಜೆ ಮುಗಿಸಿ ಪ್ರಯಾಣ ಘನಶ್ಯಾಂ ಓಝಾ ಮನೆಗೆ… Continue Reading →

ಇಂದು – 6.12.2010

ಸೂರ್ಯೋದಯ: ೬-೪೨ ಸೂರ್ಯಾಸ್ತ: ೫-೫೮ ಪಕ್ಷ – ಶುಕ್ಲ     ತಿಥಿ-ಪಾಡ್ಯ ಪ್ರಾತಃಕಾಲ ೦೯-೦೦ ರಿಂದ ೧೦-೦೦ರವರೆಗೆ    ಶ್ರಿಕರಾರ್ಚಿತ ಪೂಜೆ ೧೨-೧೫ ರಿಂದ ಪೀಠಕ್ಕೆ.  ತೀರ್ಥ,ಮಂತ್ರಾಕ್ಷತೆ. ಭಿಕ್ಷಾಸೇವೆ- ಅಕ್ಕಲ್ ಕೊಟೇ ಮಾವುಲಿ ಮಹಾರಾಷ್ಟ್ರ ಅವರಿಂದ ೨-೦೦ ರಿಂದ ೫-೦೦ ಪ್ರವಚನ ವಿಷಯ- ವಾಲ್ಮಿಕಿ ರಾಮಾಯಣ ಸಾಯಂಕಾಲ ೭-೦೦ ರಿಂದ 0೭-೪೫ ಶ್ರಿಕರಾರ್ಚಿತ ಪೂಜೆ

ಸಂಯುಕ್ತ ಕರ್ನಾಟಕ: ಜೋಧಪುರದಲ್ಲಿ ಶ್ರೀರಾಮಾಯಣಸುಧಾ ಪ್ರವಚನ

05 ಡಿಸೆಂಬರ್ 2010 ಸಂಯುಕ್ತ ಕರ್ನಾಟಕ: ಜೋಧಪುರದಲ್ಲಿ ಶ್ರೀರಾಮಾಯಣಸುಧಾ ಪ್ರವಚನ

ಇಂದು – ೫.೧೨.೨೦೧೦

ಸೂರ್ಯೋದಯ ೬-೪೨ ಸೂರ್ಯಾಸ್ತ ೬-೫೮ ಬೆಳಿಗ್ಗೆ ೯.೦೦ ಘಂಟೆ ಗೆ ಶ್ರೀಕರಾರ್ಚಿತ ಪೂಜೆ ಭಿಕ್ಷಾಸೆವೆ-ಪೊಲ್ ಮುಂದ್ರ,ಪುಷ್ಪಾಮದನ್ ಲಾಲ್,ನಿರ್ಮಲಝವರ ಸಹೊದರಿಯರು ೧೨.೧೫ – ೧೨.೪೫  –  ತೀರ್ಥ,ಮಂತ್ರಾಕ್ಷತೆ ೧೨-೪೫ – ೧.೩೦ – ಕನ್ನಯ ಗೋಶಾಲೆ ಭೇಟಿ ೨-೦೦ ರಿಂದ ೫-೦೦ – ಗೀತಾಮಂದಿರದಲ್ಲಿ ವಾಲ್ಮಿಕಿ ರಾಮಾಯಣ ಪ್ರವಚನ ೭-೦೦ ರಿಂದ ಶ್ರಿಕರಾರ್ಚಿತ ಪೂಜೆ

ಈ ದಿನ:೦೪-೧೨-೨೦೧೦

ಸುರ್ಯೊದಯ ೬-೪೧ ಸುರ್ಯಾಸ್ತ ೫-೫೭ ತಿಥಿ-ಚತುರ್ದಶಿ ಪಕ್ಷ-ಕ್ರಷ್ನ್ನ ೨-೦೦ ರಿಂದ ೫-೦೦ ಪ್ರವಚನ  ವಿಷಯ-ವಾಲ್ಮಿಕಿರಾಮಾಯಣ ಮುಕ್ಕಾಂ- ಪನ್ನಲಾಲ್ ಗೊಶಾಲೆ ಜೊಧಪುರ

ಶ್ರೀ ಪ್ರವಾಸ ಡಿಸೆಂಬರ್ ೨೦೧೦

ಶ್ರೀ ಶ್ರೀ ರಾಘವೇಶ್ವರ ಭಾರತೀ ಸ್ವಾಮಿಗಳವರ ಡಿಸೆಂಬರ್ ತಿಂಗಳ ಪ್ರವಾಸದ ವಿವರ ಸೂಚನೆ: ಕೊನೆಯ ಕ್ಷಣದ ಬದಲಾವಣೆಗಳನ್ನು ಹೊರತುಪಡಿಸಿ 17/12/2010 Havyaka Bhavana Karki, Honnavara 9448729325   18/12/2010 Shri Maruthi Temple, Main Road, Karwar 9448520806   19/12/2010 Yellapura 9448408598   20/12/2010 Yellapura 9448408598   21/12/2010 Sri… Continue Reading →

ದಿನಚರಿ-೦೨-೧೨-೨೦೧೦

ಸೂರ್ಯೋದಯ:೦೬.೪೦ ಸೂರ್ಯಾಸ್ತ:೦೫.೫೭ ತಿಥಿ:ದ್ವಾದಶಿ ಪಕ್ಷ:ಕೃಷ್ಣ ಭಾಗವತನಾಂ  ಏಕಾದಶಿ ೧೧.೩೦ ರಿಂದ  ೧೨.೦೦  ಫಲಸಮರ್ಪಣೆ, , ಮಂತ್ರಾಕ್ಷತೆ ಜೈಪುರಕ್ಕೆ ಪ್ರಯಾಣ ಸಾಯಂ ಪೂಜೆ ಜೈಪುರದಲ್ಲಿ  ೦೭.೦೦ ಗಂಟೆಗೆ ಜೋಧಪುರಕ್ಕೆ ಪ್ರಯಾಣ ಮೊಕ್ಕಾಂ- ಪನ್ನಲಾಲ್ ಗೊಶಾಲಾ ಜೋಧಪುರ್

ಶ್ರೀಗಳ ರಾಜಸ್ಥಾನ ಪ್ರವಾಸ

ಶ್ರೀಸಂಸ್ಥಾನ ಡಿಸೆಂಬರ್ ೨ರಿಂದ ೮ರವರೆಗೆ ರಾಜಸ್ಥಾನ ಪ್ರವಾಸ ಕೈಗೊಂಡಿದ್ದಾರೆ. ರಾಜಸ್ಥಾನದ ಭಕ್ತರ ಬಿನ್ನಹದ ಮೇರೆಗೆ ಜೋಧಪುರಕ್ಕೆ ತೆರಳಿರುವ ಪರಮಪೂಜ್ಯರು, ಅಲ್ಲಿ ಪ್ರತಿದಿನ ರಾಮಾಯಣ ಪ್ರವಚನವನ್ನು ಅನುಗ್ರಹಿಸಲಿದ್ದಾರೆ. ಹಿಂದಿಯಲ್ಲಿ ನೀಡಲಾಗುವ ಈ ಪ್ರವಚನಸುಧೆಯು ಹರೇರಾಮದ ’ಪ್ರವಚನ’ ವಿಭಾಗದಲ್ಲಿ ಲಭ್ಯವಾಗಲಿದೆ.

« Older posts Newer posts »

© 2026 HareRaama : Official website of Sri Sri Raghaveshwara Bharati Swamiji, Pontiff – Sri Ramachandrapura Matha Hosanagara — Powered by WordPress

Theme by Anders NorenUp ↑