ಶ್ರೀಸಂಸ್ಥಾನ ಡಿಸೆಂಬರ್ ೨ರಿಂದ ೮ರವರೆಗೆ ರಾಜಸ್ಥಾನ ಪ್ರವಾಸ ಕೈಗೊಂಡಿದ್ದಾರೆ.
ರಾಜಸ್ಥಾನದ ಭಕ್ತರ ಬಿನ್ನಹದ ಮೇರೆಗೆ ಜೋಧಪುರಕ್ಕೆ ತೆರಳಿರುವ ಪರಮಪೂಜ್ಯರು,
ಅಲ್ಲಿ ಪ್ರತಿದಿನ ರಾಮಾಯಣ ಪ್ರವಚನವನ್ನು ಅನುಗ್ರಹಿಸಲಿದ್ದಾರೆ.
ಹಿಂದಿಯಲ್ಲಿ ನೀಡಲಾಗುವ ಈ ಪ್ರವಚನಸುಧೆಯು ಹರೇರಾಮದ ’ಪ್ರವಚನ’ ವಿಭಾಗದಲ್ಲಿ ಲಭ್ಯವಾಗಲಿದೆ.
Facebook Comments