Jagadguru Shankaracharya MahaSamsthanam -
Sri Samsthana Gokarna;
Sri Ramachandrapura Matha
ಸಸ್ನೇಹ ವಂದನೆಗಳು. ದೇಶದೆಲ್ಲೆಡೆ ಹರಡುತ್ತಿರುವ ಕೊರೊನಾ ಮಹಾಮಾರಿಯ ತಡೆಗಟ್ಟುವಿಕೆಗೆ ಮಾನ್ಯ ಪ್ರಧಾನಮಂತ್ರಿಯವರ ಆದೇಶದಂತೆ ದೇಶದಲ್ಲಿ 21 ದಿನ ದಿಗ್ಬಂಧನ ವಿಧಿಸಿರುವುದು ನಮಗೆಲ್ಲ ಗೊತ್ತಿರುವ ವಿಚಾರ. ಈ ಸಂದರ್ಭದಲ್ಲಿ ಧರ್ಮಭಾರತೀ ಎಪ್ರಿಲ್ 2020 ಸಂಚಿಕೆಯು ತಮ್ಮ ಮನೆಗಳಿಗೆ ತಲುಪುವಲ್ಲಿ ವಿಳಂಬವಾದೀತೆಂಬ ಎಂಬ ವಿಚಾರ ಈಗಾಗಲೇ ನಮಗೆಲ್ಲ ತಿಳಿದಿದೆ. ಅಂದರೂ, ಸಕ್ರಿಯ ಓದುಗರನ್ನು ಸಕಾಲದಲ್ಲಿ ತಲುಪುವ ಉದ್ದೇಶದಲ್ಲಿ ಧರ್ಮಭಾರತೀ ಎಪ್ರಿಲ್… Continue Reading →
ಚಿಕ್ಕಂದಿನಿಂದಲೇ ಹನುಮಂತನು ಬಹಳ ತುಂಟನೂ , ಅಸಾಮಾನ್ಯ ಶಕ್ತಿಶಾಲಿಯೂ ಆಗಿದ್ದನು. ಅವನ ಮನದಲ್ಲಿ ಹಲವಾರು ಪ್ರಶ್ನೆಗಳಿದ್ದರೂ, ಉತ್ತರಿಸಲು ಯಾರೂ ಮುಂದಾಗುತ್ತಿರಲಿಲ್ಲ. ಎಲ್ಲ ದೇವ ದೇವತೆಗಳು ಅವನಿಗೆ ಬೇರೆ ಬೇರೆ ಶಕ್ತಿಯನ್ನು ಅನುಗ್ರಹಿಸುತ್ತಾರೆ. ಹನುಮಂತನು ಎಲ್ಲ ದೇವರುಗಳಿಗೆ ನೆಚ್ಚಿನವನಾದನು. ಇದೆ ಕಾರಣಕ್ಕೆ “ಹನುಮಂತನನ್ನು ಪೂಜಿಸಿದರೆ ಎಲ್ಲ ದೇವದೇವತೆಗಳನ್ನು ಪೂಜಿಸಿದಂತೆ” ಎಂದು ಹೇಳುತ್ತಾರೆ. ಸಾವೂ ಕೂಡ ಅವನಿಗೆ ಯಾವಾಗ… Continue Reading →
||ಹರೇರಾಮ|| ವದಂತಿಗಳಿಗೆ ಕಿವಿಗೊಡದಿರಿ, ಹರಡದಿರಿ: ಶಂಕರಾಚಾರ್ಯರಿಂದಾದಿಯಾಗಿ ಅವಿಚ್ಛಿನ್ನವಾಗಿ ಬೆಳಗಿ ಬರುತ್ತಿರುವ ಶ್ರೀಸಂಸ್ಥಾನ ಗೋಕರ್ಣ, ಹೊಸನಗರದ ಶ್ರೀ ರಾಮಚಂದ್ರಾಪುರಮಠದ ಶಿಷ್ಯಜನರಲ್ಲಿ, ಆಸ್ತಿಕ ಭಕ್ತರಲ್ಲಿ ಒಂದು ವಿನಮ್ರ ವಿನಂತಿ. ಶ್ರೀಮಠದ, ಶ್ರೀಪೀಠದ ಕುರಿತಾದ ವಿಚಾರಣೆಯೊಂದು ನ್ಯಾಯಾಲಯದ ಮೆಟ್ಟಿಲೇರಿರುವುದು ತಮಗೆಲ್ಲರಿಗೂ ತಿಳಿದಿರುವ ವಿಷಯ. ಶ್ರೀಮಠ, ಹಲವು ಶಿಷ್ಯವೃಂದದವರು, ಕೆಲವಾರು ವ್ಯಕ್ತಿಗಳು, ಹಲವಾರು ಸರಕಾರೀ ಸಂಸ್ಥೆಗಳನ್ನು ಒಳಗೊಂಡ ವಿಚಾರಣೆಯು ಪ್ರಗತಿಯಲ್ಲಿದೆ. ಎಲ್ಲಾ… Continue Reading →
© 2021 HareRaama.in : Official homepage of Sri Sri Raghaveshwara Bharati Mahaswamiji, All Rights Reserved.