ಸೂರ್ಯೋದಯ ೬-೦೫ ಸೂರ್ಯಾಸ್ತ ೬-೪೬ ಪಕ್ಷ-ಕೃಷ್ಣ ತಿಥಿ-ನವಮಿ ಭಿಕ್ಷಾಸೇವೆ-ಕೊಳ್ಯೂರ ಗ್ರಾಮವಾಸಿ ಚಕ್ರಕೋಡಿ ಕೇಶವ ಭಟ್ಟ ೧೧-೧೫ ರಿಂದ ೧-೦೦ ಪಾದಪೂಜೆ ಮಂಗಳಾರತಿ, ಫಲಸಮರ್ಪಣೆ, ತೀರ್ಥ, ಸನ್ಮಾನ ಸಭೆ,ಆಶೀರ್ವಚನ, ಮಂತ್ರಾಕ್ಷತೆ. ೧-೩೦ ರಿಂದ ೨-೦೦ ಪ್ರಯಾಣ ಮತ್ತು ಭೇಟಿ-ಅಡ್ಕತ್ತಿಮಾರು ತಿರುಮಲೇಶ್ವರ ಭಟ್ಟ ಇವರ ಮನೆಗೆ ಪ್ರಯಾಣ ಮುಕ್ಕಾಂಗೆ ಮುಕ್ಕಾಂ- ಅಮೃತಧಾರ ಗೋಶಾಲೆ ಶಿರೂರು
ಸೂರ್ಯೋದಯ ೬-೦೫ ಸೂರ್ಯಾಸ್ತ ೬-೪೬ ಪಕ್ಷ-ಕೃಷ್ಣ ತಿಥಿ-ಅಷ್ಟಮಿ ಭಿಕ್ಷಾ ಸೇವೆ- ಸಾಯಿ ಕಿರಣ ಕೊಟೆ, ಸುಳ್ಯ ೧೧-೩೦ ರಿಂದ ೧-೦೦ ಪಾದಪೂಜೆ ಮಂಗಳಾರತಿ, ಫಲ ಸಮರ್ಪಣೆ, ಮಂತ್ರಾಕ್ಷತೆ. ೧-೩೦ ರಿಂದ ೨-೧೦ ಪ್ರಯಾಣ ಮತ್ತು ಭೇಟಿ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ, ಪುತ್ತೂರು ೨-೧೫ ರಿಂದ ೩-೫೦ ಪ್ರಯಾಣ ಮತ್ತು ಭೇಟಿ ಶ್ರೀ ಶಂಕರನಾರಾಯಣ ದೇವಸ್ಥಾನ, ಕೊಳ್ಯೂರು… Continue Reading →