ಗಾಯತ್ರಿ ವಿಹಾರ , ಅರಮನೆ ಮೈದಾನದಲ್ಲಿ ನಡೆದ ರಾಮಕಥಾ ದ್ವನಿ ಸುರುಳಿ ಃ
Bhajan | Play | Download |
---|---|---|
Day-1{02-09-2013} | Link | |
Day-2{03-09-2013} | Link | |
Day-3{04-09-2013} | Link | |
Day-4{05-09-2013} | Link | |
Day-5{06-09-2013} | Link | |
Day-6{07-09-2013} | Link | |
Day-7{08-09-2013} | Link | |
Day-8{09-09-2013} | Link |
Facebook Comments Box
October 31, 2012 at 3:19 PM
ಅ೦ಬಾ ಕಥೆಯ ಆಡಿಯೋ ಹಾಕಿ ದಯಮಾಡಿ. ಆಡಿಯೋ ಕೇಳಬೇಕೆ೦ದು ಆಸೆ ಇದೆ ಹರೇರಾಮ
November 1, 2012 at 7:56 PM
ಶ್ರೀ ಗುರುಭ್ಯೋ ನಮಃ
November 13, 2012 at 5:32 PM
ಹೀಗೆ Audio ಕೊಟ್ಟಲ್ಲಿ ತುಂಬ ಸುಲಭ, ಇದೀಗ ಎಲ್ಲಾ ಭಾಗಗಳೂ Download ಮಾಡಿಕೊಂಡಿದ್ದೇನೆ. ಇನ್ನು ಸುಮಾರು ದಿನ, ಬಿಡುವಿದ್ದಾಗಲೆಲ್ಲ ರಾಮನ ಸನ್ನಿಧಾನದಲ್ಲಿ 🙂
ಹರೇ ರಾಮ.
November 16, 2012 at 3:05 PM
ಎರಡನೆಯ ದಿನದ ಪ್ರವಚನಕ್ಕೆ ಪೂರಕವಾಗಿ:
ಯಾವ ಮೋಹನ ಮುರಳಿ ಕರೆಯಿತು – ಹಾಡು ಪರ-ಭಾವಗೀತೆ ಆಗಿರಬಹುದೆಂಬ ಕಲ್ಪನೆ ಇರಲಿಲ್ಲ.. ಬಹಳ ಚೆನ್ನಾದ ವಿವರಣೆ.
ಇಂಥದ್ದೇ ಅಪಾರ್ಥಕ್ಕೊಳಗಾದ ಇನ್ನೊಂದು ಪದ್ಯ ಮನಸ್ಸಿಗೆ ಬಂತು,
ಡಾ. ರಾಜ್ಕುಮಾರ್ ನಟಿಸಿದ ಬಭ್ರುವಾಹನ ಸಿನಿಮಾದಲ್ಲಿ ಈ ಹಾಡನ್ನು ಬಳಸಿಕೊಳ್ಳಲಾಗಿದೆ.
ಆರಾಧಿಸುವೆ ಮದನಾರಿ
ಆಧರಿಸು ನೀ ದಯೆ ತೋರಿ || ೨
ಅಂತರಂಗದಲಿ ನೆಲೆಸಿರುವೆ
ಆಂತರ್ಯ ತಿಳಿಯದೆ ಏಕಿರುವೆ
ಸಂತತ ನಿನ್ನ ಸಹವಾಸ ನೀಡಿ
ಸಂತೋಷದಿಂದೆನ್ನ ನಲಿಸೆಂದು ಕೋರುವೆ
ಆರಾಧಿಸುವೆ ಮದನಾರಿ
ಮೈದೋರಿ ಮುಂದೆ ಸಹಕರಿಸು
ಆ ಮಾರನುರವಣೆ ಪರಿಹರಿಸು || ೨
ಪ್ರೇಮಾಮೃತವನು ನೀನುಣಿಸು
ತನ್ಮಯಗೊಳಿಸು ಮೈಮರೆಸು
ಚಿನ್ಮಯ ಭಾವ ತುಂಬುತ ಜೀವಾ
ಆನಂದ ಆನಂದ ಆನಂದವಾಗಲಿ
ಆರಾಧಿಸುವೆ ಮದನಾರಿ
ಯಾವ ಪುಣ್ಯ ಘಳಿಗೆಯಲ್ಲಿ ಈ ಹಾಡು ರಚಿತವಾಯಿತೋ?? 🙂
ಯಾಕೆ ಹೀಗೆಂದೆನೆಂದರೆ,
ಈ ಪದ್ಯದಲ್ಲಿ ಕೇವಲ ಒಂದು ಶಬ್ದದ ಅರ್ಥವಿವರಣೆ ಇದಿಯ ಹಾಡನ್ನೇ ಬದಲಿಸಿಬಿಡುತ್ತದೆ. “ಮದನಾರಿ” ಎನ್ನುವ ಪದ ಹೆಣ್ಣಿಗೆ ಹೇಳಿದ್ದಾದರೆ, ಪ್ರಿಯತಮ ತನ್ನ ಪ್ರಿಯತಮೆಗೆ ಹೇಳುವಂತಿರುವ ಹಾಡು ಅತಿ ಶೃಂಗಾರ ರಸ ಭರಿತವಾಗಿದೆ,
ಅದೇ, ಒಂದುವೇಳೆ,
ಮದನ+ಅರಿ=ಮದನಾರಿ (ಕಾಮನ ವೈರಿ, ಕಾಮನನ್ನೇ ಮಣಿಸಿದ ಶಿವದೇವರು) ಎಂಬ ಅರ್ಥದಲ್ಲಿ ಓದಿದರೆ, “ನೀ ಬಂದು ಸಲಹೆಯಾ ಪ್ರಭೂ” ಎಂದು ಕೇಳುವಂತಿಲ್ಲವೇ?
ದೇವರು ಒಲಿಯಲೆಂಬ ಭಕ್ತನೊಬ್ಬನ ಮನದಾಳಾದ ಬಯಕೆಯು ಲೋಕದ ಕಣ್ಣಿಗೆ ಅನಂಗನರಮನೆಯ ಅಂತಃಪುರದ ಗೀತೆಯಂತೆ ಚಿತ್ರಿತವಾಗಿದ್ದು ವಿಚಿತ್ರ 🙁
ಮೋಹನ ಮುರಳಿಯ ಗಾನದೆಡೆಯಲ್ಲಿ ಈ ಹಾಡು ನೆನಪಾಯಿತು..
ಹರೇ ರಾಮ 🙂
September 5, 2013 at 12:22 PM
Please put download link for all audio
June 3, 2016 at 8:10 AM
No download link.. I wanted day 4 onwards audios.. admin please mail me d link..
June 4, 2016 at 7:47 PM
no link to download. . please let ke dOwnload