ಹರೇರಾಮ.. ವಿಡಿಯೋ ನೋಡಿದೆ.. ಸೇತು ಎಷ್ಟು ಎತ್ತರ ಆಳವಾಗಿದೆ ಗೊತ್ತಾಗಿಲ್ಲ.. ಸೇತು ನಿರ್ಮಾಣ ಸಮುದ್ರದ ಅಡಿ ನೆಲದಿ೦ದಲೇ ಸುರು ಆದ೦ತೇ ವಿಡಿಯೋ ದಲ್ಲಿ ಕಾಣುತ್ತದೆ.. ಆದರೆ ರಾಮಾಯಣ ಪ್ರವಚನದಲ್ಲಿ ಹೇಳಿರುವುದು, ಕಪಿಗಳು ಬ೦ಡೆಗಳನ್ನು ನೀರಿಗೆ ಹಾಕಿದಾಗ ತೇಲಿತು, ಮರಗಳು ತೇಲಿತು, ಸೇತು ನಿರ್ಮಾಣ ವಾಯಿತು ಎ೦ದು ಹೇಳಿರುವರು.. ಹಾಗಿದ್ದರೆ ಸಮುದ್ರ ಮಟ್ಟದ ಮೇಲೆ ಸೇತುವೆ ತೇಲಿ ಕೊ೦ಡಿತ್ತೇ?… ಬ೦ಡೆಗಳು ಮುಳುಗದೇ ನೆಲ ಮಟ್ಟದಿ೦ದ ಸೇತುವೆ ಮೇಲೆ ಕಟ್ಟಿರುವುದು ಹೇಗೆ? ಬ೦ಡೆಗಳು ಮುಳುಗಿ ಅಣೆಕಟ್ಟಿನ೦ತೆ ಕಟ್ಟಿರುವರೆ? ಗೊ೦ದಲವಾಗಿದೆ.. ಕ್ಷಮಿಸಿ, ವಿತ೦ಡವಾದ ಅಲ್ಲ… ಸಮಸ್ಯೆ ಪರಿಹರಿಸಬೇಕೆ೦ದು ಕೇಳುತ್ತಿದ್ದೇನೆ..ಹರೇರಾಮ..
January 8, 2014 at 8:18 PM

January 8, 2014 at 9:18 PM
hareraama.
very very interesting information.
hareraama.
January 8, 2014 at 9:38 PM
ಹರೇರಾಮ ತುಂಬಾ ಉಪಯುಕ್ತ ಮಾಹಿತಿ ಹರೇರಾಮ