ಹೊಸನಗರದಲ್ಲಿ ನಡೆದ ರಾಮಕಥಾ ಪ್ರವಚನ ಮಾಲಿಕೆಃ
ಮೊದಲನೆ ದಿನದ ಪ್ರವಚನ :
[audio:Ramakatha/Hosanagara_2012/Raamakatha_Hosanagara_12_Day1.mp3]
ಎರರಡನೇ ದಿನದ ಪ್ರವಚನ :
[audio:Ramakatha/Hosanagara_2012/Raamakatha_Hosanagara_12_Day2.mp3]
ಮೂರನೇ ದಿನದ ಪ್ರವಚನ :
[audio:Ramakatha/Hosanagara_2012/Raamakatha_Hosanagara_12_Day3.mp3]
ನಾಲ್ಕನೇ ದಿನದ ಪ್ರವಚನ :
[audio:Ramakatha/Hosanagara_2012/Raamakatha_Hosanagara_12_Day4.mp3]
ಐದನೇ ದಿನದ ಪ್ರವಚನ :
[audio:Ramakatha/Hosanagara_2012/Raamakatha_Hosanagara_12_Day5.mp3]
ಆರನೇ ದಿನದ ಪ್ರವಚನ :
[audio:Ramakatha/Hosanagara_2012/Raamakatha_Hosanagara_12_Day6.mp3]
ಏಳನೇ ದಿನದ ಪ್ರವಚನ :
[audio:Ramakatha/Hosanagara_2012/Raamakatha_Hosanagara_12_Day7.mp3]
ಎಂಟನೇ ದಿನದ ಪ್ರವಚನ :
[audio:Ramakatha/Hosanagara_2012/Raamakatha_Hosanagara_12_Day8.mp3]
ಒಂಬತ್ತನೇ ದಿನದ ಪ್ರವಚನ :
[audio:Ramakatha/Hosanagara_2012/Raamakatha_Hosanagara_12_Day9.mp3]
ಹತ್ತನೇ ದಿನದ ಪ್ರವಚನ :
[audio:Ramakatha/Hosanagara_2012/Raamakatha_Hosanagara_12_Day10.mp3]
May 7, 2012 at 11:40 AM
“ಅತ್ಯದ್ಭುತಂ ಅಚಿತ್ಯಂ ಅತರ್ಕಿತಂ” ಅಂತ ಇಲ್ಲಿ ಕೇಳುಗರು ಹೇಳುವಂತಾಗಿದೆ..
ತುಂಬ ಚೆನ್ನಾಗಿ ಬಂದಿದೆ ನಿರೂಪಣೆ – ಅಷ್ಟೇ ಚೆಂದದ ರತ್ನ ತುಲ್ಯ ಪದ್ಯಗಳು 🙂
ಜಯವಿಜಯರ ಕಥೆ ಕೇಳಿದಷ್ತೂ ಹೊಸತು.
ರಾವಣನ ಕ್ರೌರ್ಯ ಸಿಟ್ಟೇ ತರಿಸುತ್ತದೆ..
ರಾಮನ ಶೌರ್ಯತೆಯ ಬಗೆಗೆ ಕೇಳುವಾಗ ಮೈ ರೋಮಾಂಚನವಾಯಿತು.
ಅಹಲ್ಯೆ-ಗೌತಮರ ಕಥೆ ಕಣ್ಣೀರು ತರಿಸಿದರೆ, ಸೀತಾ ಸ್ವಯಂವರದ ಅಂದ ನೋಡಿ ಸಂತೋಷದಲ್ಲಿ ಕುಣಿದಾಡಬೇಕೆನಿಸಿತು…
ಹರೇ ರಾಮ..
ಮಧುರ ರಸ ಅತಿ ಮಧುರ…
🙂
May 9, 2012 at 7:10 PM
ರಾಮನುಂ ಭರತನಂ ತಬ್ಬಿಕೊಂಡತ್ತಂದು
ಪ್ರೇಮಾಶ್ರುವುಕ್ಕಿ ನದಿಯಾಗಿ ಹರಿದಂದು
ಸೀಮೆಯನು ಮುಟ್ಟಿತಲ ಬಾಂಧವ್ಯ ಸೌಂದರ್ಯ
ಕ್ಷೇಮವದು ಜೀವಕ್ಕೆ – ಮಂಕುತಿಮ್ಮ
ನಿಜವಾಗಿ ನಾಲ್ಕು, ಐದು, ಆರನೇ ದಿನದ ಪ್ರವಚನ ಕೇಳಿದರೆ ಮನ ಕರಗುತ್ತದೆ. ಕೇಳಲೇಬೇಕೆ? ಎಂಬ ಭಾವ…
ಏಳನೇದು ಕೇಳಿದಮೇಲೆ ಸ್ವಲ್ಪ ಸಮಾಧಾನ… 🙂
May 13, 2012 at 4:55 PM
ಹರೇ ರಾಮ 🙂
ರಾವಣ ವಧೆ… 🙂 🙂
May 17, 2012 at 2:19 PM
ಗುರುಚರಣಗಳಿಗೆ ಅನಂತ ಪ್ರಣಾಮಗಳು…
ಜೈ ಜೈ ರಾಮಕಥಾ… ಜೈಶ್ರೀರಾಮಕಥಾ… ಎಲ್ಲರೊಳಗೊಂದಾಗಿ ಆನಂದ ಅನುಭವಿಸುವೆ ನಾ… ಕುಣಿಯದವರೆಲ್ಲ ಕುಣಿಯಲಿಯೆಂದು ಹಾರೈಸುವೆ ನಾ… ಅದೆಷ್ಟು ಪ್ರಯತ್ನಿಸಿದರೂ ಕುಣಿದು ಕುಣಿಸಲು ಸಾಧ್ಯವಾಗುತ್ತಿಲ್ಲವಲ್ಲಾ… ಪ್ರಭುವೇ ದೋಷ ಪರಿಹರಿಸಬಾರದೆ???