ಗುರುಪದ-6
“ವಿಕಾರವು ನಮ್ಮ ಜೀವನದ ಎಲ್ಲ ಸುಖ ನೆಮ್ಮದಿಗಳನ್ನು ಹಾಳುಮಾಡುತ್ತದೆ. ಮನೋವಿಕಾರವೇ ಎಲ್ಲ ವಿಕಾರಕ್ಕೂ ಮೂಲ. ಮನಸ್ಸಿನ ಮೂಲದಲ್ಲಿರುವ ವಿಷಬೀಜ ದೂರವಾದರೆ ಮಾತ್ರ ವಿವೇಕ ಮೂಡಬಲ್ಲದು. ಯಾರೆದುರು ವಿಕಾರಕ್ಕೆ ಕಾರಣವಾಗುವ ವಸ್ತು ಇದ್ದಾಗಲೂ ಯಾರ ಮನಸ್ಸು ವಿಕಾರವಾಗುವುದಿಲ್ಲಾವೋ ಅವರೇ ನಿಜವಾದ ಧೀರರು.”
Facebook Comments Box
October 23, 2011 at 7:18 AM
ಗುರುಚರಣಗಳಿಗೆ ಅನಂತ ಪ್ರಣಾಮಗಳು…
ಅಂಬಿಗನು ಜೊತೆಯಿರಲು ಸಾಗರದಲೆಗಳು ಮೇಲೇಳುತಿದ್ದರೂ ಭಯವಿಲ್ಲ…
October 23, 2011 at 2:12 PM
ಇದೀಗ The secret ಎಂಬ ಹೆಸರಿನ Audio book ಕೇಳಿದೆ.. ಮನಸ್ಸಿನ ಅಸಾಧ್ಯ ಸಾಧ್ಯತೆಗಳನ್ನು ಹೇಳಿದ್ದರು ಅದರಲ್ಲಿ..
ಈ ಮಾತು ಅದೆಲ್ಲವನ್ನು ಮೀರಿಸಿದ್ದು..
ಈ ಚಿತ್ರ ಯಾವಾಗಿನದ್ದು?
October 23, 2011 at 2:20 PM
vishabeeja duura maduva pari enthu ? gurudeevaa?
October 24, 2011 at 11:37 AM
ಹರೇರಾಮ್,
ವಿಕಾರಗೊಳಿಸ ಬಲ್ಲ ವಿಷ
ಬರುವುದು ಧರಿಸಿ ಬೇರೆ ಬೇರೆ ವೇಷ
ಅರಿತು ನಡೆದರೆ ಸಾಕಾರ
ಮನದಲಿರಲಿ ಸದಾ ಗುರುವಿನ ಆಕಾರ
October 24, 2011 at 1:28 PM
ಹರೇ ರಾಮ
October 24, 2011 at 4:59 PM
ಧ್ಯಾಯತೋ ವಿಷಯಾನ್ಪುಂಸಃ ಸಂಗಸ್ತೇಷೂಪಜಾಯತೇ ।
ಸಂಗಾತ್ಸಂಜಾಯತೇ ಕಾಮಃ ಕಾಮಾತ್ಕ್ರೋಧೋ ಭಿಜಾಯತೋ ॥
ಕ್ರೋದಾದ್ಭವತಿ ಸಂಮೋಹಃ ಸಂಮೋಹಾತ್ಸ್ರ್ಮತಿವಿಭ್ರಮಃ ।
ಸ್ಮ್ರತಿಭ್ರಂಶಾದ್ ಬುದ್ದಿ ನಾಶೋ ಬುದ್ದಿ ನಾಶಾತ್ಪ್ರಣಶ್ಯತಿ ॥ ೬೩॥ ೨
ಮನಸ್ಸಿನ ವಿಕಾರದ ವಿವಿಧ ಮಜಲುಗಳನ್ನು ಗೀತೆ ಹೇಳಿದ ಬಗೆ….
November 4, 2011 at 3:16 PM
Hare Raama,…………..”No poison can kill a positive thinker and No medicine can cure a negative thinker.” Our thoughts no doubt reflect our character.