ಶ್ರೀಗಳು ಪ್ರತಿನಿತ್ಯ ಮಾಡುತ್ತಿದ್ದ ರಾಮಾಯಣ ಪಾರಾಯಣದ ಸಮಾರೋಪದ ಅಂಗವಾಗಿ ಶ್ರೀ ಕರಾರ್ಚಿತ ಸೀತಾರಾಮಚಂದ್ರ ದೇವರಿಗೆ ಶ್ರೀಗಳವರು ಸಾಮ್ರಾಜ್ಯ ಪಟ್ಟಾಭಿಷೇಕ ನೆರವೇರಿಸಿದರು..
- ಶ್ರೀ ಕರಾರ್ಚಿತ ದೇವರಿಗೆ ಅರ್ಚಿಸುತ್ತಿರುವುದು..
- ಪಟ್ಟಗಾಣಿಕೆ..
- ಪಟ್ಟಾಭಿಷೇಕ..
- ಶ್ರೀಕರಾರ್ಚಿತ ದೇವರಿಗೆ ಪಂಚಾಮೃತಾಭಿಷೇಕ..
- ಶ್ರೀಕರಾರ್ಚಿತ ದೇವರಿಗೆ ನವಧಾನ್ಯಾಭಿಷೇಕ..
- ಪಟ್ಟಾಭಿಷಿಕ್ತ ಶ್ರೀಕರಾರ್ಚಿತ ಸೀತಾರಾಮಚಂದ್ರ ದೇವರು..
Facebook Comments Box
December 28, 2009 at 7:30 PM
ಶ್ರೀ ರಾಮಪಟ್ಟಾಭಿಷೇಕ ನೋಡಿ ಸಂತೋಷವಾಯಿತು.ತುಂಬಾ ಚೆನ್ನಾಗಿದೆ.ಧನ್ಯವಾದಗಳು.