ಕೋಕಾ-ಕೋಲ ಕಂಪೆನಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಯ ಒಂದು ಪುಟ್ಟ ಅರ್ಥಪೂರ್ಣ ಭಾಷಣ ಬದುಕನ್ನು ಒಂದು ಚೆಂಡಾಟವೆಂದು ಭಾವಿಸೋಣ. ನಿಮ್ಮ ಬಳಿ ಕೆಲಸ, ಕುಟುಂಬ, ಆರೋಗ್ಯ, ಗೆಳೆಯರು ಮತ್ತು ಉತ್ಸಾಹ ಎಂಬ ೫ ಚೆಂಡುಗಳಿವೆ. ಈ ಎಲ್ಲಾ ಚಂಡುಗಳನ್ನು ಗಾಳಿಯಲ್ಲಿಯೇ ಹಾರಿಸುತ್ತ ಕೆಳಬೀಳದಂತೆ ಆಡುವುದೇ ಬದುಕು. ಈ ಆಟದಲ್ಲಿ ನೀವು ಅರ್ಥಮಾಡಿಕೊಳ್ಳಬೇಕಾದ ಸಂಗತಿ ಎಂದರೆ ಕೆಲಸ ಎಂಬುದು ಒಂದು ರಬ್ಬರ್ರಿನ ಚೆಂಡು… Continue Reading →
ನಮ್ಮ ತಂದೆಯವರು ತುಂಬಾ ಬಡತನದಿಂದ ಜೀವನ ಸಾಗಿಸುತ್ತಿದ್ದರು. ಅಮ್ಮನ ಅಕ್ಕನ ಗಂಡ ಆಗಿರುವ ದಿ. ಬಲೇಗಲ್ಲ್ ಚಿದಂಬರಯ್ಯನವರು ನಮ್ಮ ತಂದೆಯವರನ್ನು ಶ್ರೀಮಠದ ಅಂದಿನ ವ್ಯವಸ್ಥಾಪಕರಾದ ಶ್ರೀ ಎ. ಎಸ್. ರಾಮಪ್ಪನವರ ಮುಖಾಂತರ ಜಗದ್ಗುರು ಶಂಕಾರಾಚಾರ್ಯ ಶ್ರೀಮದ್ ರಾಘವೇಂದ್ರಭಾರತೀ ಮಹಾಸ್ವಾಮಿಗಳ ಅಪ್ಪಣೆ ಪಡೆದು ಶ್ರೀರಾಮಚಂದ್ರಾಪುರಮಠಕ್ಕೆ ಕರೆತಂದು ಬಿಟ್ಟರು. ತೀರ್ಥರೂಪರು ಹೊಸನಗರದ ಶ್ರೀರಾಮಚಂದ್ರಾಪುರಮಠದಲ್ಲಿ 1981 ರಿಂದ 1997 ಮೇ… Continue Reading →