Page 88 of 292

ಶ್ರೀರಾಮ ಪಟ್ಟಾಭಿಷೇಕ ಸಂದರ್ಭದಲ್ಲಿ ನಡೆದ ಶ್ರೀಗಳ ಅನುಗ್ರಹ ಅಶೀರ್ವಚನ ಧ್ವನಿಸುರುಳಿ

ಶ್ರೀರಾಮ ಪಟ್ಟಾಭಿಷೇಕ ಸಂದರ್ಭದಲ್ಲಿ ನಡೆದ ಶ್ರೀಗಳ ಅನುಗ್ರಹ ಅಶೀರ್ವಚನ ಧ್ವನಿಸುರುಳಿ Facebook Comments Box

ಗುರುವಾಣಿ

ಗುರುವಾಣಿ: Facebook Comments Box

ಗುರುವಾಣಿ

ಗುರುವಾಣಿ: Facebook Comments Box

ಗುರುವಾಣಿ

ಗುರುವಾಣಿ: Facebook Comments Box

ಗುರುವಾಣಿ

ಗುರುವಾಣಿ: ಮೂರು ಭಾವಗಳು Facebook Comments Box

26-ಅಕ್ಟೋಬರ್-2014: ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರಿಂದ ಪತ್ರಿಕಾ ಪ್ರಕಟಣೆ

26-ಅಕ್ಟೋಬರ್-2014: ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರಿಂದ ಪತ್ರಿಕಾ ಪ್ರಕಟಣೆ

ಭಾವ ದೀಪ

By : ಡಾ| ಗಜಾನನ ಶರ್ಮಾ ಬಹುತೇಕ ನಮ್ಮ ಮನೆಗಳಲ್ಲಿ ಈ ಸಲದ ದೀಪಾವಳಿ ಅಂತಹ ಆನಂದದ ವಾತಾವರಣದಲ್ಲಿ ನಡೆಯುತ್ತಿಲ್ಲ. ಪ್ರಾಯಶಃ ಹಲವರು ಕಾಟಾಚಾರಕ್ಕೆ ಹಬ್ಬ ಮಾಡಿದರೆ , ಇನ್ನು ಕೆಲವರು “ಅಯ್ಯೋ ಮಕ್ಕಳು ಮರಿ ಇದ್ದಾವಲ್ಲ ,ಬಿಡುವ ಹಾಗಿಲ್ಲವಲ್ಲ “ಎಂದು ಆಚರಿಸುತ್ತಿದ್ದಾರೆ. ಬಹುತೇಕ ಮಂದಿ ಈ ಹಬ್ಬ ಯಾಕಾದರೂ ಬಂದಿದೆಯೋ ಎಂದು ಕೊಳ್ಳುತ್ತಿದ್ದಾರೆ !… Continue Reading →

ನಿಜವಾಗಿ ಶೋಷಣೆಗೆ ಒಳಗಾಗಿರುವವರು ಯಾರು?

ಹೆಣ್ಣನ್ನು ಕ್ಷಮಯಾ ಧರಿತ್ರಿ, ಸಹನಾ ಶೀಲಳು ಎನ್ನುತ್ತಾರೆ ಆದರೆ ಪುರಾಣದಲ್ಲಾಗಲೀ, ಇತಿಹಾಸದಲ್ಲಾಗಲೀ ಹೆಣ್ಣಿನ ಶೀಲಕ್ಕೆ ಧಕ್ಕೆ ಬಂದಾಗ ಯಾವ ಹೆಣ್ಣೂ ಅದನ್ನು ಸಹಿಸಿಕೊಂಡಿಲ್ಲ, ಸಿಡಿದೆದ್ದಿದ್ದಾಳೆ. ಆದರೆ, ಶೋಷಿತ ಹಾಗೂ ಸಂತ್ರಸ್ತ ಮಹಿಳೆಯರಿಗೆ ಸರ್ಕಾರದಿಂದ ನೀಡಲಾಗುವ ಸಹಾಯ ಸವಲತ್ತುಗಳನ್ನು ನೀವು ಉಪಯೋಗಿಸಿಕೊಂಡು ಒಬ್ಬ ಶುದ್ಧ, ಸಾತ್ವಿಕ ಹಾಗೂ ಸಮಾಜದ ಏಳಿಗೆಗಾಗಿ ಮತ್ತು ಗೋವುಗಳ ರಕ್ಷಣೆಗಾಗಿ ಶ್ರಮಿಸುತ್ತಿರುವ ಸ್ವಾಮೀಜಿಯವರಿಗೆ ತೊಂದರೆ ಕೊಡುತ್ತಿದ್ದೀರಲ್ಲಾ..! ಇಲ್ಲಿ ನಿಜವಾಗಿಯೂ ಶೋಷಣೆಗೆ ಒಳಗಾಗಿರುವವರು ಸ್ವಾಮೀಜಿಯವರೇ ವಿನಃ ನೀವಲ್ಲ. ನಿಮ್ಮ ಆತ್ಮ ಸಾಕ್ಷಿಯನ್ನು ನೀವೇ ಒಮ್ಮೆ ಕೇಳಿಕೊಳ್ಳಿ ನೀವು ಮಾಡುತ್ತಿರುವುದು ಸರಿಯೇ ಎಂದು. ಇದೇ ನನಗೆ ಕಾಡುತ್ತಿರುವ ದೊಡ್ಡ ಪ್ರಶ್ನೆ. ಈ ರೀತಿಯ ಗೊಂದಲ ಎಷ್ಟು ಜನರನ್ನು ಕಾಡುತ್ತಿದೆಯೋ ನನಗೆ ಗೊತ್ತಿಲ್ಲ.

ಕೆಕ್ಕಾರಿನಲ್ಲಿ ಇಂದು(09-10-2014) ನಡೆದ ಸಭಾ ಕಾರ್ಯಕ್ರಮ

ಕೆಕ್ಕಾರಿನಲ್ಲಿ ಇಂದು ನಡೆದ ಸಭಾ ಕಾರ್ಯಕ್ರಮದಲ್ಲಿ ಜಗದೀಶ ಶರ್ಮರ ಪ್ರಸ್ತಾವನೆ ಹಾಗೂ ಶ್ರೀಗಳ ಅಶೀರ್ವಚನ ಜಗದೀಶ ಶರ್ಮರು: ಶ್ರೀಶ್ರೀಗಳು: Facebook Comments Box

ಶುಂಭಮರ್ದಿನಿ(16- ಅಕ್ಟೋಬರ್ -2010)

ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ವಚನಾಮೃತಧಾರೆಯಲ್ಲಿ ನವರಾತ್ರಿ ಸಂದರ್ಭದಲ್ಲಿ ನಿತ್ಯ ಹರಿದುಬರುತ್ತಿರುವ ದುರ್ಗಾ ಸಪ್ತಶತೀ ಪ್ರವಚನ ಮಾಲಿಕೆ. Title Play ಶುಂಭಮರ್ದಿನಿ Facebook Comments Box

« Older posts Newer posts »

© 2026 HareRaama : Official website of Sri Sri Raghaveshwara Bharati Swamiji, Pontiff – Sri Ramachandrapura Matha Hosanagara — Powered by WordPress

Theme by Anders NorenUp ↑