ಹರೇ ರಾಮ
ದಿನಾಂಕ:- ೮/೧೨/೨೦೦೯
ಬೆಳಿಗ್ಗೆ ೧೦–೦೦ಗಂಟೆಯಿಂದ ೧೨–೦೦ಗಂಟೆಯವರೆಗೆ
–ಶ್ರೀಕರಾರ್ಚಿತ ದೇವರ ಪೂಜೆ, ಭಿಕ್ಷೆ.
ಮಧ್ಯಾನ್ನಃ ೧೨–೦೦ ರಿಂದ ೧–೦೦ಗಂಟೆಯವರೆಗೆ
–ತೀರ್ಥ, ಮಂತ್ರಾಕ್ಷತೆ, ಪಾದುಕಾಪೂಜಾ ಮಂಗಳಾರತಿ, ಫಲ ಸಮರ್ಪಣೆ.
ಮಧ್ಯಾನ್ನಃ ೧–೦೦ಗಂಟೆಯಿಂದ ೨–೩೦ಗಂಟೆಯವರೆಗೆ
–ಮನೆಯವರ ಭೇಟಿ, ಮತ್ತು ಇತರೆ
ಮಧ್ಯಾನ್ನಃ ೨ – ೩೦ ರಿಂದ ೩ – ೩೦ಗಂಟೆಯ ವರೆಗೆ
–ಶ್ರೀಕರಾರ್ಚಿತ ದೇವರ ಪೂಜೆ.
ಮಧ್ಯಾನ್ನಃ ೩–೩೦ ರಿಂದ ೭–೦೦ ರವರೆಗೆ
–ರತ್ನಾಗಿರಿಗೆ ಪ್ರಯಾಣ
ರಾತ್ರಿ ೭–೦೦ ರಿಂದ ೮–೦೦ ರವರೆಗೆ
–ವಿಶ್ವಮಂಗಳ ಗೋಗ್ರಾಮ ಯಾತ್ರೆಯ ಸಭೆ, ರತ್ನಾಗಿರಿ.
ರಾತ್ರಿ ೮ – ೦೦ ರಿಂದ
ಮೊಕ್ಕಾಂಗೆ ಪ್ರಯಾಣ, ಧೂಳೀ ಪೂಜೆ, ವಿಶ್ರಾಂತಿ
ಮೊಕ್ಕಾಂ ವಿಳಾಸ–
ಗೋವಿಂದ ಬಾಯಿ,
ನಂ–ಎಫ್/೬, ಎಮ್.ಆಯ್.ಡಿ.ಸಿ,ಮಿರ್ಜೋಲೆ,
ವಿಮಾನ ನಿಲ್ದಾಣದ ಹತ್ತಿರ, ರತ್ನಾಗಿರಿ.
ದೂರವಾಣಿ – ೦೯೪೨೩೨೯೧೪೩೬
————-೦೦೦೦೦೦————
Leave a Reply