ಶ್ರೀಗಳು ಬೆಳಗಿನ 7 ಗಂಟೆಗೆ ಪ್ರಕಾಶ್ ಹಿಂದುಜಾ (ಹಿಂದುಜಾ ಗ್ರೂಪ್ ಆಫ್ ಕಂಪನೀಸ್) ರವರ ಜುಹೂ ಮನೆಗೆ ತೆರಳಿ ಹಿಂದುಜಾ ಕುಟುಂಬದವರಿಗೆ ಆಶೀರ್ವದಿಸಿದರು..
ಹಾಗೂ ಸಮುದ್ರ ದರ್ಶನ,ಪೂಜೆಗೈದರು..
ಪುನಃ ಮೊಕ್ಕಾಂ ಗೆ ಆಗಮಿಸಿ ಪ್ರಾತಃ ಪೂಜಾ ಹಾಗೂ ಭಿಕ್ಷಾಕೈಗೊಂಡರು..
ನಂತರ ಭಿಕ್ಷಾ ಫಲ ಸಮರ್ಪಣೆ ಹಾಗೂ ಪಾದ ಪೂಜಾ ಮಂಗಳಾರತಿ ಸ್ವೀಕರಿಸಿ..
ಭಿಕ್ಷಾಸೇವೆ ಮಾಡಿದ ಮುಂಬೈ ನಿವಾಸಿ ಕುಮಟಾದ ಹಲಸುಮಾವಿನವರಾದ ವೆಂಕಟರಮಣ ಮತ್ತು ಉಷಾ ದ0ಪತಿಗಳಿಗೆ ಆಶೀರ್ವದಿಸಿದರು..
ಸಂಜೆ ಆನಂದ್ ರಾಥಿರವರ ನಿವಾಸಕ್ಕೆ ಭೇಟಿನೀಡಿ ಅವರನ್ನು ಆಶೀರ್ವದಿಸಿದರು..

Facebook Comments Box