ಉತ್ತರ ಕರ್ನಾಟಕದಲ್ಲಿ ಉಂಟಾದ ನೆರೆಹಾವಳಿಗೆ ತತ್ತರಿಸಿದ ಶಿಷ್ಯಕೋಟಿಗೆ ಶ್ರೀಮಠವು ಸ್ಪಂದಿಸಿದ ವರದಿ:

  • ಶ್ರೀಗಳಿಂದ ಪ್ರವಾಹಪೀಡೆಯ ಪ್ರತ್ಯಕ್ಷ ದರ್ಶನ..
  • ಆಪನ್ನರಿಗೆ ಶ್ರೀಗಳ ಅಭಯವಾಣಿ..
  • ಪ್ರವಾಹ ಪೀಡಿತರಿಗಾಗಿ ೫೦೦೦ ಮನೆಗಳ ನಿರ್ಮಾಣದ ಗುರಿ..
  • ಶ್ರೀಕ್ಷೇತ್ರ ಗೋಕರ್ಣದಲ್ಲಿ ೨೭ ವರ್ಷಗಳ ನಂತರ ನೆರವೇರಲಿದ್ದ ವಿಶ್ವ ಮಟ್ಟದ ಕಾರ್ಯಕ್ರಮ ‘ಶ್ರೀ ಮಹಾಬಲೇಶ್ವರ ದೇವರ ಅಷ್ಟಬಂಧ‘ದ ಮುಂದೂಡಿಕೆ..
  • ಭೂಮಂಡಲದ ಇತಿಹಾಸದಲ್ಲಿಯೇ ಇದಂ-ಪ್ರಥಮವಾದ  “ಕೋಟಿರುದ್ರ“ದ ಮುಂದೂಡಿಕೆ..
  • ಗೋವಿಲ್ಲದವರಿಗೆ ಗೋವು,ಮೇವಿಲ್ಲದವರಿಗೆ ಮೇವು,ಗೊಶಾಲೆಯಿಲ್ಲದವರಿಗೆ ಗೋಶಾಲೆಗಳನ್ನೂ ಒದಗಿಸಿಕೊಡುವ ಸದಾಶಯ..
  • ಇಮಾಮಿ ಪರಿವಾರದಿಂದ ನೆರ-ನಿಧಿಗೆ ೨೧ ಲಕ್ಷ ರೂ. ದೇಣಿಗೆ ಘೋಷಣೆ..
  • ಅಮೃತಸರದಿಂದ ತರಿಸಿದ ಉತ್ತಮ ಗುಣಮಟ್ಟದ ಸಹಸ್ರ ಕಂಬಳಿಗಳ ವಿತರಣೆ..
  • 65 ಮೂಟೆ  ಬಟ್ಟೆ ವಿತರಣೆ..
  • ಪ್ರವಾಹ ಪೀಡಿತರಿಗಾಗಿ  72  ಕ್ವಿಂಟಾಲ್ ಅಕ್ಕಿ ವಿತರಣೆ..
  • ನೆರೆ-ಪೀಡಿತ ರೈತರ ಗೋವುಗಳಿಗಾಗಿ ಮೇವು ವಿತರಣೆ..
  • ಮಂತ್ರಾಲಯದ ಗೋಶಾಲೆಗೆ ಸಂಕಷ್ಟ-ಪರಿಸ್ಥಿತಿಯಲ್ಲಿ ನಿರಂತರ ಮೇವು ಪೂರೈಕೆ..
  • ನೆರೆ ಪ್ರದೇಶದಲ್ಲಿ ಶ್ರೀಮಠದ ನೂರಾರು ಕಾರ್ಯಕರ್ತರ ಶ್ರಮಸೇವೆ..
Facebook Comments Box