ತುಂಬ ಚೆಂದದ ಚಿತ್ರಗಳು..
ಹೊಟ್ಟೆ ಮಾತ್ರವಲ್ಲ ಮನವೂ ತುಂಬುತ್ತದೆ 🙂
Indic IME ಯಾಕೋ ಕೆಲಸ ಮಾಡುತ್ತಿಲ್ಲ..
ನನ್ನ ಹರೇ ರಾಮದ profile ಕಾಣುತ್ತಿಲ್ಲ ಇದೀಗ disqus.comನಲ್ಲಿ ಹೊಸತ್ತು ಶುರು ಮಾಡಿದ್ದೇನೆ..
ಇದರಲ್ಲಿ ಪರವಾಗಿಲ್ಲ ನನ್ನ ಹೆಸರು ಬರುತ್ತಿದೆ..
ತುಂಬಾ ಚೆನ್ನಾಗಿದ್ದಾವೆ ಫೋಟೋಗಳು. ಒಳ್ಳೆಯ ಕೆಲಸ ಮಾಡಿದ್ದೀರಿ. ಈಗಲಾದರೂ ಶ್ರೀ ಮಠವನ್ನು ಟೀಕಿಸುವವರಿಗೆ ಗೊತ್ತಾಗಲಿ, ಗೋಕರ್ಣದಲ್ಲಿ ಯಾವ ರೀತಿ ಭಕ್ತರ,ಪ್ರವಾಸಿಗರ ಸೇವೆ ನಡೆಯುತ್ತಿದೆ ಎಂದು. ಇಂಥ ಚಿತ್ರಗಳು ಪತ್ರಿಕಾ ವರದಿಗಳಾಗಬೇಕು. ಬ್ರಾಹ್ಮಣರ ಮೇಲೆ ಎಲ್ಲಕ್ಕೂ ಗೂಬೆ ಕೂರಿಸುವ ಪ್ರಚಾರ ಪ್ರಿಯರೇ, ಒಮ್ಮೆ ಇತ್ತ ನೋಡಿ,please.
December 25, 2011 at 5:38 PM
ತುಂಬ ಚೆಂದದ ಚಿತ್ರಗಳು..
ಹೊಟ್ಟೆ ಮಾತ್ರವಲ್ಲ ಮನವೂ ತುಂಬುತ್ತದೆ 🙂
December 25, 2011 at 6:32 PM
ತುಂಬ ಚೆಂದದ ಚಿತ್ರಗಳು..
ಹೊಟ್ಟೆ ಮಾತ್ರವಲ್ಲ ಮನವೂ ತುಂಬುತ್ತದೆ 🙂
Indic IME ಯಾಕೋ ಕೆಲಸ ಮಾಡುತ್ತಿಲ್ಲ..
ನನ್ನ ಹರೇ ರಾಮದ profile ಕಾಣುತ್ತಿಲ್ಲ ಇದೀಗ disqus.comನಲ್ಲಿ ಹೊಸತ್ತು ಶುರು ಮಾಡಿದ್ದೇನೆ..
ಇದರಲ್ಲಿ ಪರವಾಗಿಲ್ಲ ನನ್ನ ಹೆಸರು ಬರುತ್ತಿದೆ..
December 25, 2011 at 7:39 PM
ಹರೇರಾಮ ವೆಬ್ ಸೈಟ್ ನೂತನ ರೂಪ ಸುಂದರವಾಗಿದೆ…ಹರೇರಾಮ ಗುರುಗಳೇ
December 26, 2011 at 12:13 PM
ತುಂಬಾ ಚೆನ್ನಾಗಿದ್ದಾವೆ ಫೋಟೋಗಳು. ಒಳ್ಳೆಯ ಕೆಲಸ ಮಾಡಿದ್ದೀರಿ. ಈಗಲಾದರೂ ಶ್ರೀ ಮಠವನ್ನು ಟೀಕಿಸುವವರಿಗೆ ಗೊತ್ತಾಗಲಿ, ಗೋಕರ್ಣದಲ್ಲಿ ಯಾವ ರೀತಿ ಭಕ್ತರ,ಪ್ರವಾಸಿಗರ ಸೇವೆ ನಡೆಯುತ್ತಿದೆ ಎಂದು. ಇಂಥ ಚಿತ್ರಗಳು ಪತ್ರಿಕಾ ವರದಿಗಳಾಗಬೇಕು. ಬ್ರಾಹ್ಮಣರ ಮೇಲೆ ಎಲ್ಲಕ್ಕೂ ಗೂಬೆ ಕೂರಿಸುವ ಪ್ರಚಾರ ಪ್ರಿಯರೇ, ಒಮ್ಮೆ ಇತ್ತ ನೋಡಿ,please.
December 26, 2011 at 3:14 PM
very well said 🙂
December 27, 2011 at 11:57 AM
hareraama
December 27, 2011 at 2:35 PM
ಗುರುಚರಣಗಳಿಗೆ ಅನಂತ ಪ್ರಣಾಮಗಳು…
ಹರೇ ರಾಮದ ಹೊಸ ನೋಟ ತುಂಬಾ ಮನೋಹರವಾಗಿದೆ… ಹರೇ ರಾಮ ತಂಡಕ್ಕೆ ಅನಂತ ಧನ್ಯವಾದಗಳು…
December 28, 2011 at 10:35 AM
ಹರೇ ರಾಮ ಸಂಸ್ಥಾನ.
ಹರೇರಾಮದ ಹೊಸರೂಪ ಬಹುಸುಂದರವಾಗಿದೆ.
December 28, 2011 at 2:40 PM
ಇದು ಜನ ಮತ್ತು ಜನಾರ್ಧನರಿಬ್ಬರೂ ಮೆಚ್ಚುವ ಕೆಲಸ…
December 31, 2011 at 7:49 PM
hareraamaa prasaada bhojanaa ,,,,,
January 1, 2012 at 9:17 AM
Nice to see, Gives lot of satisfaction.