ಕರ್ನಾಟಕ ರಾಜ್ಯದ ಸಾಂಸ್ಕೃತಿಕ ರಾಜಧಾನಿ ಮೈಸೂರಿನಲ್ಲಿ ಹೊಸನಗರ ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಮಹಾ ಸ್ವಾಮಿಗಳಿಂದ ಶ್ರೀ ರಾಮಕಥಾ ಪ್ರವಚನ ಅನಾವರಣ ಗೊಳ್ಳಲಿದೆ. ವಾಲ್ಮೀಕಿ ರಾಮಾಯಣವನ್ನಾಧರಿಸಿ ಈ ಪ್ರವಚನ ನಡೆಯಲಿದ್ದು, ಸಂಗೀತ, ನೃತ್ಯ, ಚಿತ್ರ, ರೂಪಕವನ್ನೋಳಗೊಂಡಿದೆ. ದಿನಾಂಕ 3-6-2012 ರಿಂದ 8-6-2012 ವರೆಗೆ ವಿನೋಬಾ ರಸ್ತೆಯ ಕಲಾ ಮಂದಿರದಲ್ಲಿ ಸಂಜೆಯ 5.30 ರಿಂದ 8.30ರ ವರೆಗೆ ನಡೆಯಲಿದೆ.
ದಿವ್ಯಾನುಗ್ರಹ: ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀಮದ್ರಾಘವೇಶ್ವರ ಭಾರತೀ ಮಹಾಸ್ವಾಮಿಗಳು.
ದಿನಾಂಕ: ಜೂನ್ 3, 2012 ರಿಂದ ಜೂನ್ 8-೨೦೧೨
ಸಮಯ: ಸಂಜೆ 5:30ರಿಂದ ರಾತ್ರಿ 8.30
ಸ್ಥಳ: ವಿನೋಬಾ ರಸ್ತೆಯ ಕಲಾ ಮಂದಿರ, ಮೈಸೂರು
June 4, 2012 at 2:46 PM
Excellent programme. First time in my life I saw such great articulation of Katha in heart touchable manner
June 4, 2012 at 6:38 PM
Windows media player> file>open url>
http://14.96.226.190:8080>ok And watch
ramakatha live
June 4, 2012 at 7:54 PM
Rama kate live sikkuta..? some one told me live sikkuthu so i ask
June 5, 2012 at 6:26 PM
Windows media player> file>open url>
http://14.96.95.95:8080/>ok .And watch
ramakatha live now…
June 6, 2012 at 5:37 PM
Windows media player> file>open url>
http://14.99.223.222:8080/>ok And watch
ramakatha live
June 23, 2012 at 4:51 PM
Very Nice every one has to watch
June 3, 2014 at 11:14 AM
Swamiji ,i know about cow thanam and its benifits i want cow to farm a pure natural farming please give me steps to get cowthanam from samiji