||ಹರೇ ರಾಮ||

21 ನವೆಂಬರ್ 2009:

ಬೆಂಗಳೂರಿನ ಅಂಬೇಡ್ಕರ್ ಭವನದಲ್ಲಿ ಇಂದು ಸಂಜೆ ನಡೆಯುವ ಸಂಗೀತ ರಸಮಂಜರಿ ಕಾರ್ಯಕ್ರಮ ’ಭಾವಸಂಗಮ’ ವನ್ನು ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರು ಉದ್ಘಾಟನೆ ನಡೆಸಿ ದಿವ್ಯ ಸಾನ್ನಿಧ್ಯವಹಿಸಲಿದ್ದಾರೆ.

ಉತ್ತರ ಕರ್ನಾಟಕದ ನೆರೆಸಂತ್ರಸ್ತರಿಗೆ ಸಹಾಯ ಹಸ್ತವನ್ನು ಚಾಚುವ ಸಲುವಾಗಿ ನಡೆಸುವ ಈ ಕಾರ್ಯಕ್ರಕ್ಕೆ ಚಿತ್ರನಟ ವಿವೇಕ್ ಒಬೆರಾಯ್, ಕನ್ನಡದ ಮೇರುನಟ ವಿಷ್ಣು ವರ್ಧನ್ ಮತ್ತಿತರರು ಆಗಮಿಸಲಿದ್ದಾರೆ.

ಸಂಗೀತ ಸಂಜೆ ಭಾವಸಂಗಮದಲ್ಲಿ ಎಲ್ಲರೂ ಭಾಗಿಯಾಗೋಣ…

ಸ್ಥಳ: ಅಂಬೇಡ್ಕರ್ ಭವನ

ದಿನಾಂಕ: 21 ನವೆಂಬರ್, 2009, ಸಂಜೆ 5.00ಕ್ಕೆ

|| ವಂದೇ ಗೋ ಮಾತರಮ್ ||

Facebook Comments Box