Sri Sri Raghaveshwara Bharati Maha swamiji will be blessing us with the Story of Amba,
in a very unique spiritual and cultural program
– harmonious blend of Pravachana, Pooja, Music, Drawings, Short-plays and Sand-art;
ಶಿರಸಿ: ನವರಾತ್ರಿ ಉತ್ಸವಕ್ಕಾಗಿ ಅಂಬಾಗಿರಿಯ ಶ್ರೀ ರಾಮಕೃಷ್ಣ ಕಾಳಿಕಾ ಮಠಕ್ಕೆ ಆಗಮಿಸಿದ ಶ್ರೀಗಳವರನ್ನು ಸಿಂಹವಾಹಿನಿ ರಥದಲ್ಲಿ ಭವ್ಯ ಮೆರವಣಿಗೆಯ ಮೂಲಕ ಮಠಕ್ಕೆ ಕರೆತರಲಾಯಿತು. Facebook Comments Box
ದಿನಾಂಕ 6-10-12ರಂದು ಬಜಕೋಡ್ಲು ಗೋಶಾಲೆಯಲ್ಲಿ ಹಸಿರು ಹುಲ್ಲಿನ ಬಿತ್ತನೆಯ ಶ್ರಮದಾನವು ನಡೆಯಿತು. ಸುಮಾರು 50 ಕಾರ್ಯಕರ್ತರು ಭಾಗವಹಿಸಿದ್ದರು. ಕುಟುಂಬಶ್ರೀ ಸ್ವಸಹಾಯ ಗುಂಪುಗಳ ಸದಸ್ಯರೂ ಭಾಗವಹಿಸಿದ್ದರು. ಸುಮಾರು ಎರಡು ಎಕರೆ ಪ್ರದೇಶದಲ್ಲಿ ಬಿತ್ತನೆ ಮಾಡಲಾಯಿತು. Facebook Comments Box