Sri Sri Raghaveshwara Bharati Maha swamiji will be blessing us with the Story of Amba,
in a very unique spiritual and cultural program
– harmonious blend of Pravachana, Pooja, Music, Drawings, Short-plays and Sand-art;
in the style of Raamakatha.
You can watch LIVE at HareRaama.in.
Please find the invitation for program-details:
Facebook Comments Box
October 16, 2012 at 8:48 PM
ಅ೦ಬಾಕಥಾ ಎಲ್ಲಿ? ಲೈವ್ ಕಾನಿಸುದಿಲ್ಲಾ?
October 16, 2012 at 10:16 PM
Amba katha… live is not able to watch…
Hare raama…
October 17, 2012 at 1:11 PM
Ambakathe hege watch maduvudu
October 17, 2012 at 1:44 PM
Watch LIVE here:
http://hareraama.in/raamakatha/
Starts at 6 and goes till EOD.
October 18, 2012 at 9:03 AM
ಹರೇ ರಾಮ.
live stream ಬರೋದಿಲ್ಲ. ಈ ಮೊದಲು ಈ ಸಮಸ್ಯೆ ಇತ್ತು. ಈಗಲೂ ಅದೇ ಸಮಸ್ಯೆ ಮುಂದುವರಿದಿದೆ.
ಕಾರ್ಯಕ್ರಮ ನಡೆಯುವಲ್ಲಿ , ಯಾರಾದರೊಬ್ಬರು laptop ನಲ್ಲಿ wifi connect ಮಾಡಿ ಚಾನೆಲ್ running ನಲ್ಲಿ ಇಟ್ಟರೆ , live viewing ಶಿಷ್ಯರ / ಅಭಿಮಾನಿಗಳ ಸಮಸ್ಯೆ ಅರಿವಿಗೆ ಬಂದೀತು ಮತ್ತು ಸಮಸ್ಯೆ ಪರಿಹಾರವಾದೀತು.
ಹರಿಹರ ಭಟ್, ಬೆಂಗಳೂರು.
october 18, 2012.
October 17, 2012 at 7:23 PM
Live stream of Amba katha is not able to watch properly……….
It some times goes off air, can you please this problem solve……
October 18, 2012 at 9:12 PM
Hare Raama!
Thanks a lot Amba kathe is brought live! But there is a problem.Although
Raama kathe live stream was fine (thank you for Raama kathe live), Amba kathe live stream is not working properly ! Please rectify this problem ! Atleast live audio…, or otherwise please upload the recorded videos of Amba kathe the next day itself ! Thank you!
Hare Raama!
October 19, 2012 at 10:32 AM
Hare Raama,
As you know, Ambaakatha LIVE is broadcasting from the remote area of Karnataka, unlike Raamakatha which was from Bangalore city.
The connectivity is not as good as the Bangalore connection, but we are trying to improve the relay quality by taking some other measures.
Thanks for the concern & valuable suggestion.
Hope the problem will be rectified from today on..
May Guru & God bless your family.
Hare Raama
October 22, 2012 at 4:26 AM
Hare rama,
May I request the Shri Samsthanam to upload Amba Katha.
With saashtaanga pranams….
October 22, 2012 at 9:37 PM
ಅದ್ಭುತವಾದ ಕಾರ್ಯಕ್ರಮ ಇ೦ದಿನದು,
ಅದ್ಭುತ ಚಿತ್ರಗಳು, ದುರ್ಗಾಷ್ಟಮಿ ಕಾರಣವೋ…
ಗಾಯನ ಸ್ವರದ ಕೆಲವು ಏರಿಳಿತ ಅದ್ಭುತ…
ಇನ್ನೂ ಅದ್ಭುತವಾಗಲಿ, ಜನುಮಪೂರ ನೆನಪಿನಲ್ಲಿ ಉಳಿಯುವ೦ತೆ ಅದ್ಭುತ ಹೆಚ್ಚಾಗಲಿ..
.
ಲೈವ್-ಗಾಗಿ ಧನ್ಯವಾದಗಳು..
.
ಪ್ರತಿ ಊರಿನಲ್ಲೂ ಆಗಲಿ, ಪ್ರತಿಯೊಬ್ಬರಿಗೂ ಸಿಗಲಿ, ಹರಿಹರದೇವಿ ಪ್ರಸಾದ ಗುರುಪ್ರಸನ್ನದ ಮೂಲಕ, ಪ್ರಶಾ೦ತವಾಗಲಿ.
.
ಶ್ರೀ ಗುರುಭ್ಯೋ ನಮಃ
October 23, 2012 at 10:11 PM
ತ೦ದೆ, ಪ್ರೇಮ ಸ್ಪುರಿಸಲೆ೦ದೆ, ತಾಯಿಯಾಗಿ ಬ೦ದೆ..
.
ಕರುಣೆಯ ಕಡಲಾದ ನಿನ್ನ ಕರುವಾಗಿ ಸವಿದವರು ಅ೦ದಮ್ಮನ ಕ೦ದಮ್ಮಗಳು, ಕವಿಯಾಗಿ ಕ೦ಡವರು ಧನ್ಯರು, ಅರಿತು ಬೆರೆತವರು ಅರಿಯದೇ ಬೆರೆತವರೆ೦ಬ ಭೇದವಿಲ್ಲ.. ಎಲ್ಲಾ ಒ೦ದೇ, ತಾಯೊಡಲು ಒ೦ದೇ..
.
ತಾಯೀ, ಕರುಣೆ ಪ್ರೀತಿ ಪ್ರೇಮ ವಾತ್ಸಲ್ಯ ನಿನ್ನೊಳು ಸಹಜ, ನೀ ಕೊಟ್ಟು ಕೊಡುತ್ತಲೇ ಇರುವೆ, ನಾ ಪಡೆದು ಪಡೆಯುತ್ತಲೇ ಸಾಗುವೆ.. ಋಣ ಮುಗಿಸುವ ಮಾತೇಕೆ ಮುಗಿಯದ ಬ೦ದಕ್ಕೆ..
.
ಶ್ರೀ ಗುರುಭ್ಯೋ ನಮಃ
October 24, 2012 at 11:13 PM
ಅಮ್ಮನೆ೦ದರೆ ಹಬ್ಬ, ವಿಜೃ೦ಬಣೆ, ಶ್ರೀಮ೦ತ, ಪರಮಾತ್ಮನೆ೦ಬ ಉತ್ಸವಮೂರ್ತಿಯನ್ನು ಹೊತ್ತುಕೊ೦ಡು ಆನ೦ದ-ಆವೇಶ-ಭರಿತ ಕುಣಿತ.
.
ಶ್ರೀ ಗುರುಭ್ಯೋ ನಮಃ
October 25, 2012 at 6:55 AM
ಗುರುಚರಣಗಳಿಗೆ ಅನಂತ ಪ್ರಣಾಮಗಳು…
‘ಅಂಬಾ’ ನಿನ್ನ ಮಹಿಮೆಯನ್ನು ಜಗತ್ತಿನ ಕಣ ಕಣವೂ ಅರ್ಥ ಮಾಡಿಕೊಳ್ಳಲಿ. ನಿನ್ನ ಸಂತತಿಯು ಜಗದಲ್ಲೆಲ್ಲ ಕಾಣಿಸುವಂತಾಗಲಿ.
ವೈರಾಗ್ಯ ವನ್ನು ಆಧುನಿಕ ಜಗತ್ತು ಒಂದು ಕಾಯಿಲೆಯೆಂದು ಪರಿಗಣಿಸುತ್ತಿದೆ. ಅದು ನಿನ್ನ ಮಡಿಲಲ್ಲಿ ‘ಒಂದು ಮಹಾ ವರ’ ಎಂಬುದನ್ನು ಜಗತ್ತು ಅರ್ಥ ಮಾಡಿಕೊಳ್ಳಲಿ. ಜೈ ಜೈ ಮಾತಾ… ಜೈ ಗೋಮಾತಾ…
October 26, 2012 at 7:38 AM
ಗುರುಚರಣಗಳಿಗೆ ಅನಂತ ಪ್ರಣಾಮಗಳು…
“ಶ್ರೀಮನ್ನಾರಾಯಣನು ೫೦೦೦ ವರ್ಷಗಳ ವರೆಗೆ ನಿರಂತರ ಮಧುಕೈಟಭರ ಜೊತೆಗೆ ಹೋರಾಡಿದುದು; ಆದರೂ ಅವರನ್ನು ನಾಶಮಾಡಲು ಸಾಧ್ಯವಾಗದೆ ಸ್ವಲ್ಪ ವಿಶ್ರಾಂತಿಯನ್ನು ಪಡೆದು ಮಾಯೆಯ ಸಹಾಯದಿಂದ ಅವರನ್ನು ಸಂಹಾರ ಮಾಡಿದುದು”
ನಿತ್ಯ ಜೀವನಕ್ಕೆ ಸಹಾಯವಾಗುವಂತಹ ಇಂತಹ ಹಲವು ತತ್ವಗಳನ್ನು ಒಳಗೊಂಡ ದುರ್ಗಾ ಸಪ್ತಶತಿಯನ್ನು ಪ್ರತಿ ವರ್ಷ ನವರಾತ್ರಿಯಲ್ಲಿ ಕೇಳಿಸಿಕೊಂಡು ನಾವು ನವ ಉತ್ಸಾಹದಿಂದ ಜೀವನ ನಡೆಸುವುದು… ಭಾರತೀಯ ಜೀವನ ಪದ್ದತಿಗೆ ಶರಣು…ಶರಣು…ಶರಣು… ಜೈ ಭಾರತಾಂಬೆ… ಜೈ ಜೈ ಮಾತಾ…
November 2, 2012 at 10:33 PM
Harerama
Amba katha video is required.Please upload.
Harerama
November 5, 2012 at 2:38 PM
ಗುರುಚರಣಗಳಿಗೆ ಅನಂತ ಪ್ರಣಾಮಗಳು…
“ವಿಜಯೋತ್ಸವದ ಸಂಭ್ರಮದಲ್ಲಿ ಶಿವನ ಎದೆಯ ಮೇಲೆ ಕುಣಿದಾಡುವ ಅಮ್ಮ ಇನ್ನೇನು ಶಿರದ ಮೇಲೆ ಕಾಲಿಡಬೇಕೆನ್ನುವಾಗ ಎಚ್ಚರಗೊಂಡು ನಾಚಿಕೆಯಿಂದ ನಾಲಿಗೆ ಹೊರಚಾಚಿ…….” ಅದ್ಭುತ…ಅದ್ಭುತ ವರ್ಣನೆ… ಅಮ್ಮ… ಮಹಾಕಾಳಿ,ಮಹಾಲಕ್ಷ್ಮಿ,ಮಹಾಸರಸ್ವತಿ……………….