Category ಘಟನಾವಳಿಗಳು

Get informed with the previous, live and scheduled events related to Sri Swamiji

ಮಾಣಿ ಮಠದಲ್ಲಿ ಕ್ರೀಡೋತ್ಸವ

ಮಾಣಿ ಮಠದಲ್ಲಿ ಕ್ರೀಡೋತ್ಸವ ಹರೇರಾಮ. ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮಿಗಳವರ ದಿವ್ಯಾಶೀರ್ವಾದದಲ್ಲಿ ವಿವೇಕಾನಂದ ಹವ್ಯಕ ವಿದ್ಯಾರ್ಥಿವಾಹಿನಿ ಘಟಕ ಪುತ್ತೂರು ಶ್ರೀಗುರುಬಂಧುಗಳ ಸಹಯೋಗದಲ್ಲಿ “ಕ್ರೀಡೋತ್ಸವ”ವನ್ನು ಪೆರಾಜೆ-ಮಾಣಿಮಠದಲ್ಲಿ ಆಯೋಜಿಸಿದ್ದಾರೆ. ಕಾಲ:24.04.2016, ರವಿವಾರ ದೇಶ:ಪೆರಾಜೆ-ಮಾಣಿಮಠ, ದ.ಕ ಸಮಯ: ಬೆಳಿಗ್ಗೆ ಗಂಟೆ 8.00 ಕ್ಕೆ ಶ್ರೀಗುರುಭಕ್ತವೃಂದ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕಾಗಿ ವಿನಂತಿ. ~ ವಿವೇಕಾನಂದ ಹವ್ಯಕ ವಿದ್ಯಾರ್ಥಿ ವಾಹಿನಿ ಘಟಕ ಪುತ್ತೂರು. ಸಂಪರ್ಕ:+918971091266 +917204837081

ಧಾರ್ಮಿಕ ಪಂಚಾಂಗ ಲೋಕಾರ್ಪಣೆ ಹಾಗು ಉಪನ್ಯಾಸ 31/01/2016

ಧಾರ್ಮಿಕ ಪಂಚಾಂಗ ಲೋಕಾರ್ಪಣೆ ಹಾಗು ಉಪನ್ಯಾಸ 31/01/2016 ದುರ್ಮುಖನಾಮ ಸಂವತ್ಸರದ ಧಾರ್ಮಿಕ ಪಂಚಾಂಗಲೋಕಾರ್ಪಣೆ – ಉಪನ್ಯಾಸ ಕಾಲ:೩೧/೦೧/೨೦೧೬ ಮಧ್ಯಾಹ್ನ ೧೨.೦೦ ದೇಶ: ಶ್ರೀರಾಮಾಶ್ರಮ,ಗಿರಿನಗರ,ಬೆಂಗಳೂರು ದಿವ್ಯ ಸಾನ್ನಿಧ್ಯ ಹಾಗು ಲೋಕಾರ್ಪಣೆ : ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳು, ಶ್ರೀರಾಮಚಂದ್ರಾಪುರಮಠ. ಉಪನ್ಯಾಸ: ಸಿದ್ಧಾಂತ ಮತ್ತು ಪಂಚಾಂಗದ ಮಹತ್ವದ ಕುರಿತು ಶ್ರೀಭಾರತೀಯೋಗಧಾಮದ ಡಾ.ಕೆ.ಎಲ್ ಶಂಕರನಾರಾಯಣ ಜೋಯ್ಸ್, ಮೈಸೂರು ಇವರಿಂದ ಉಪನ್ಯಾಸ.    

Watch: Samskruta Asheervachana by Sri Sri Raghaveshwara Bharati Maha Swamiji

Watch: Samskruta Asheervachana by Sri Sri Raghaveshwara Bharati Maha Swamiji youtu.be/xNbOhroIjnI Sri Sri Raghaveshwara Bharati MahaSwamiji blessing with Video-Asheervachana for “Samskruta Vāgvarďhana Kāryāgāra” held at SriBharati Vidyapeetha, Mujungavu on 19-Jan-2016. Video Link: youtu.be/xNbOhroIjnI

ಕಾಮದುಘಾ – ಗೋಮಹೋತ್ಸವ – Festival of Cows – A Day for GouMatha :15/01/2016

ಕಾಮದುಘಾ – ಗೋಮಹೋತ್ಸವ – Festival of Cows – A Day for GouMatha :15/01/2016 ಭಾರತೀಯ ಸಂಸ್ಕೃತಿಯ ಮೂಲಾಧಾರವಾಗಿರುವ, ದೇಶದ ಆರ್ಥಿಕ – ಸಾಮಾಜಿಕ – ಧಾರ್ಮಿಕ ಜಗತ್ತಿನ ಬೆನ್ನೆಲುಬಾದ ಭಾರತೀಯ ಗೋವಿನ ಕುರಿತಾಗಿ ಜಾಗತಿಕಮಟ್ಟದಲ್ಲಿ ಜಾಗೃತಿ ಮೂಡಿಸುತ್ತಿರುವ ಶ್ರೀರಾಮಚಂದ್ರಾಪುರಮಠದ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳು, ಸಮಾಜದ ಸ್ವಾಸ್ಥ್ಯಕ್ಕಾಗಿ ಹತ್ತಾರು ಸಮಾಜಮುಖೀ ಯೋಜನೆಗಳನ್ನು ಸಂಕಲ್ಪಿಸಿದವರು. ಭಾರತೀಯ… Continue Reading →

ಕಾಮದುಘಾ – ಗೋಮಹೋತ್ಸವ – Gou Mahotsava: 15/01/2016

ಕಾಮದುಘಾ – ಗೋಮಹೋತ್ಸವ – Gou Mahotsava: 15/01/2016 ಜೀವ ರಾಶಿಗಳ ಜನನಿ – ಧರಣಿಯ ಧಾರಿಣಿ – ಗೋಮಾತೆಗಾಗಿ ನಮ್ಮ ಹಬ್ಬ, ಕಾಮದುಘಾ – ಗೋಮಹೋತ್ಸವ Kamadugha – Gou Mahotsava Sri Bharati Vidyalaya – Bengaluru 15-01-2016, 8am till 8pm

ಬ್ರಹ್ಮ್ಯೆಕ್ಯ ಶ್ರೀಶ್ರೀರಾಘವೇಂದ್ರಭಾರತೀ ಮಹಾಸ್ವಾಮಿಗಳವರ ಆರಾಧನಾ ಮಹೋತ್ಸವ – 18/12/2015

ಬ್ರಹ್ಮ್ಯೆಕ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಂದ್ರಭಾರತೀ ಮಹಾಸ್ವಾಮಿಗಳವರ ಆರಾಧನಾ ಮಹೋತ್ಸವ – 18/12/2015 ಗಿರಿನಗರ ಶ್ರೀರಾಮಾಶ್ರಮದ ಪುಣ್ಯಪರಿಸರದಲ್ಲಿ  ಬ್ರಹ್ಮ್ಯೆಕ್ಯ  ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಂದ್ರಭಾರತೀ ಮಹಾಸ್ವಾಮಿಗಳವರ ಆರಾಧನಾ ಮಹೋತ್ಸವವು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳ ದಿವ್ಯಸಾನ್ನಿಧ್ಯದಲ್ಲಿ ಸಂಪನ್ನವಾಯಿತು. ಜೀವನಕ್ಕೆ ಧರ್ಮ ಮೂಲವಾಗಿದ್ದು, ಧರ್ಮವನ್ನು ಅರಿಯಲು ಗುರು ಅವಶ್ಯ, ಹಾಗಾಗಿ ಗುರು ಸರ್ವಶ್ರೇಷ್ಟ ಎಂದು ಹೇಳಲಾಗಿದೆ…. Continue Reading →

12-12-2015 : ಗಿರಿನಗರದ ಶ್ರೀರಾಮಾಶ್ರಮದಲ್ಲಿ ನಡೆದ ಶ್ರೀಭಾರತೀಪ್ರಕಾಶನದ ಪ್ರಕಾಶನೋತ್ಸವ

ಗುರುಪದ ಆಪ್ ಬಿಡುಗಡೆ ಹಾಗೂ ರಾಮತಾರಕ ಹವನ: 6/12/2015 ಭಾನುವಾರ

ನಮ್ಮ ಶ್ರೀ ರಾಘವೇಶ್ವರರು ಅನುದಿನ ಅನು ಕಾಲ ಪೂಜಿಸುವುದು ಧ್ಯಾನಿಸುವುದು ಆ ರಾಮನನ್ನು . ಪ್ರತಿ ನಿತ್ಯ ಅವಿಚ್ಛಿನ್ನ ವಾಗಿ ವಾಲ್ಮೀಕಿ ರಾಮಾಯಣದ ಪಾರಾಯಣ ಮಾಡುವ ಅವರ ಭಾವ ಮಾತು ಎಲ್ಲವೂ ರಾಮನ ಸುತ್ತವೇ . ಅಂತಹ ಮಾತುಗಳನ್ನು ಕೇಳುವ , ಅನುಭವಿಸುವ ಮತ್ತು ಅನುಸರಿಸುವ ಭಾಗ್ಯ ಇರುವುದು ನಮ್ಮೆಲ್ಲರ ಸುಕ್ರತ ಆದರೆ ಅದೇ ಸಮಯಕ್ಕೆ… Continue Reading →

ಶ್ರೀಗಳ ವಿರುದ್ದದ ನಿರಂತರ ಆಕ್ರಮಣ ವಿರೋಧಿಸಿ ಹೊಸನಗರದಲ್ಲಿ ಬೃಹತ್ ಪ್ರತಿಭಟನೆ 01-12-2015

ಸಂತರನ್ನು ಬಿಟ್ಟು ಕೊಟ್ಟರೆ ಭಾರತ ನಾಶ   ಹೊಸನಗರ : ಭಾರತ ದೇಶ ಆಧ್ಯಾತ್ಮಿಕವಾದ ಪುಣ್ಯ ನೆಲ, ಋಷಿ ಮುನಿಗಳಿಂದ ಹಿಡಿದು ಇಲ್ಲಿಯವರೆಗೂ ಲೋಕ ಚಿಂತನೆಯೇ ಜೀವನ ಎಂದು ಕೊಂಡಿರುವ ಸಂತ ಮಹಾತ್ಮರು ಬದುಕಿರುವ ನಾಡು ಅಂತಹ ನಾಡಿನಲ್ಲಿ ಸಂತರನ್ನು ಬಿಟ್ಟು ಕೊಟ್ಟರೆ ನಾಶವಲ್ಲದೆ ಮತ್ತೇನು ಉಳಿದೀತು, ಖಂಡಿತಾ ಸಂತರನ್ನು ಬಿಟ್ಟರೆ ಭಾರತ ನಾಶ ಎಂದು… Continue Reading →

ಬದ್ಧತಾ ಸಮಾವೇಶ : 28/11/2015

ಬದ್ಧತಾ ಸಮಾವೇಶ : 28/11/2015   ಕಾಲ: 28/11/2015  ಬೆಳಗ್ಗೆ 11.00 ಗಂಟೆ ದೇಶ: ನ್ಯಾಶನಲ್ ಹೈಸ್ಕೂಲ್ ಮೈದಾನ್, ಬಸವನಗುಡಿ, ಬೆಂಗಳೂರು     ಕರ್ತವ್ಯದ ಭಾಗವಾಗಿ, ಬದ್ಧತೆಯ ಕುರುಹಾಗಿ ನಾವೆಲ್ಲ ಈ ಸಭೆಯಲ್ಲಿ ಭಾಗವಹಿಸೋಣ… ಬದ್ಧತೆಯ ಮೆರೆಯೋಣ….          

« Older posts

© 2021 HareRaama : Official website of Sri Sri Raghaveshwara Bharati Swamiji, Pontiff – Sri Ramachandrapura Matha Hosanagara — Powered by WordPress

Theme by Anders NorenUp ↑