Page 170 of 292

Gurupada-1

ಗುರುಪದ-1 “ನಾವು ಪುಣ್ಯವೆ೦ಬ ಹಣ ನೀಡಿ ಈ ದೇಹವೆ೦ಬ ನೌಕೆಯನ್ನು ಖರೀದಿಸಿದ್ದೇವೆ. ಈ ದೇಹ ಜೀರ್ಣವಾಗುವುದರೊಳಗೆ ಈ ಸ೦ಸಾರಸಾಗರವನ್ನು ದಾಟಬೇಕು. ಈ ದೇಹನೌಕೆ ಹೊರಗಿನ ವಿಷಯಗಳೆ೦ಬ ಮಾರುತಗಳ ಆಘಾತಕ್ಕೆ ಸಿಲುಕಿ ಹಾಳಾಗದ೦ತೆ ಕಾಪಿಟ್ಟುಕೊ೦ಡು ಗುರಿಯನ್ನು ತಲುಪಬೇಕು. ಈ ಮಾನವದೇಹವೆ೦ಬುದು ಭಗವ೦ತನನ್ನು ಭಾವಿಸಲು ಇರುವ ಬ್ರಹ್ಮನಿರ್ಮಿತ ಪುರವಾಗಿದೆ.” Facebook Comments Box

Weed the Garden of Mind

This article is taken from Living with God Book, Guruji’s articles translated by Dr. Sharada Jayagovind.

ನವರಾತ್ರಿಯ ಶುಭಾಶಯಗಳು

|| ಹರೇರಾಮ || Facebook Comments Box

30.09.2011

ಸೂರ್ಯೋದಯ ೬-೨೨ ಸೂರ್ಯಾಸ್ತ ೬-೧೮ ಪಕ್ಷ-ಶುಕ್ಲ ತಿಥಿ-ತೃತೀಯ ಭಿಕ್ಷಾಸೇವೆ-ತಿಮ್ಮಪ್ಪ ಕೆರೆಕೈ, ಬೆಂಗಳೂರು ಪಾದಪೂಜಾಸೇವೆ – ಮನೋಹರ ರಾವ್ ಮೈಸೂರು ೧೨-೧೫ ರಿದ ೧-೧೫ ಯಾಗದಪೂರ್ಣಾಹುತಿ,ಪಾದಪೂಜಾ ಮಂಗಳಾರತಿ, ಮಂತ್ರಾಕ್ಷತೆ. ೨-೦೦ ರಿಂದ ೫-೦೦ ಮೀಟಿಂಗ್,ಭೇಟಿ,ನಿವೇದನೆ Facebook Comments Box

ಗ್ರಂಥಾಲಯ

“ಗ್ರಂಥ ಸಮುಚ್ಚಯ” ಹರೇರಾಮ.ಇನ್ ಅಂತರ್ಜಾಲ ಗ್ರಂಥಾಲಯ ನಿರ್ವಹಣೆ: ಕೃಷ್ಣಮೂರ್ತಿ ಹೆಗಡೆ, ಗುಣವಂತೆ ಸಂಗ್ರಾಹಕರು: ದತ್ತಾತ್ರೇಯ ಭಟ್, ಶ್ರೀ ಪರಿವಾರ ಗೌತಮ್ ಬಿ.ಕೆ. ಶ್ರೀಪರಿವಾರ Facebook Comments Box

29.09.2011

ಸೂರ್ಯೋದಯ ೬-೨೨ ಸೂರ್ಯಾಸ್ತ ೬-೧೮ ಪಕ್ಷ – ಶುಕ್ಲ ತಿಥಿ – ಬಿದಿಗೆ ಭಿಕ್ಷಾಸೇವೆ-ಎಸ್ ಎಮ್ ಹೆಗಡೆ, ಬೆಂಗಳೂರು ಪಾದಪೂಜಾಸೇವೆ-ವೆಂಕಟೇಶ ರೆಡ್ಡಿ, ಬೆಂಗಳೂರು ೧೨-೧೫ ರಿಂದ ೧-೧೫ ಪಾದಪೂಜಾಮಂಗಳಾರತಿ,ಫಲಸಮರ್ಪಣೆ,ಮಂತ್ರಾಕ್ಷತೆ. ೨-೦೦ ರಿಂದ ೪-೩೦ ನಿವೇದನೆ ಹಾಗೂ ಭೇಟಿಗಳು Facebook Comments Box

How to Clean the Mind?

This article is taken from Living with God Book, Guruji’s articles translated by Dr. Sharada Jayagovind.

ನವರಾತ್ರಿ ಉತ್ಸವ

ದೇಶಃ ಶ್ರೀ ರಾಮಾಶ್ರಮ , ಗಿರಿನಗರ, ಬೆಂಗಳೂರು ಕಾಲಃ ೨೮.೦೯.೨೦೧೧ ರಿಂದ ೬.೦೯.೨೦೧೧ Facebook Comments Box

28.09.2011

ಸೂರ್ಯೋದಯ ೬-೨೨ ಸೂರ್ಯಾಸ್ತ ೬-೧೮ ಪಕ್ಷ-ಶುಕ್ಲ ತಿಥಿ-ಪಾಡ್ಯ [ಶರನ್ನವರಾತ್ರಿ ಪ್ರಾರಂಭ] ಭಿಕ್ಷಾಸೇವೆ-ಸತ್ಯನಾರಾಯಣ ವರದ ಭಟ್ಟ, ಹಾಸ್ಯಗಾರ, ಬೆಂಗಳೂರು ೧೨-೧೫ ರಿಂದ ೧-೧೫ ಪಾದಪೂಜಾ ಮಂಗಳಾರತಿ,ಫಲಸಮರ್ಪಣೆ,ಮಂತ್ರಾಕ್ಷತೆ. ೨-೦೦ ರಿಂದ ೫-೦೦ ಮೀಟಿಂಗ್ ಹಾಗೂ ನಿವೇದನೆ ಸಮಯ Facebook Comments Box

27.09.2011

ಸೂರ್ಯೋದಯ ೬-೨೨ ಸೂರ್ಯಾಸ್ತ ೬-೧೯ ಪಕ್ಷ-ಕೃಷ್ಣ ತಿಥಿ-ಅಮಾವಾಸ್ಯೆ[ಮಹಾಲಯ ಅಮಾವಾಸ್ಯೆ] ಭಿಕ್ಷಾಸೇವೆ-ಜಡ್ಡು ತಿರುಮಲೇಶ್ವರ ಭಟ್ಟ ಬೆಂಗಳೂರು ೧೨-೧೫ ರಿಂದ ೧-೦೦ ಪಾದಪೂಜಾಮಂಗಳಾರತಿ,ಫಲಸಮರ್ಪಣೆ,ಮಂತ್ರಾಕ್ಷತೆ. ೨-೦೦ ರಿಂದ ೫-೦೦ ನಿವೇದನೆ, ಭೇಟಿ, ಮೀಟಿಂಗುಗಳು Facebook Comments Box

« Older posts Newer posts »

© 2026 HareRaama : Official website of Sri Sri Raghaveshwara Bharati Swamiji, Pontiff – Sri Ramachandrapura Matha Hosanagara — Powered by WordPress

Theme by Anders NorenUp ↑