ಗುರುಪದ-1

“ನಾವು ಪುಣ್ಯವೆ೦ಬ ಹಣ ನೀಡಿ ಈ ದೇಹವೆ೦ಬ ನೌಕೆಯನ್ನು ಖರೀದಿಸಿದ್ದೇವೆ. ಈ ದೇಹ ಜೀರ್ಣವಾಗುವುದರೊಳಗೆ ಈ ಸ೦ಸಾರಸಾಗರವನ್ನು ದಾಟಬೇಕು. ಈ ದೇಹನೌಕೆ ಹೊರಗಿನ ವಿಷಯಗಳೆ೦ಬ ಮಾರುತಗಳ ಆಘಾತಕ್ಕೆ ಸಿಲುಕಿ ಹಾಳಾಗದ೦ತೆ ಕಾಪಿಟ್ಟುಕೊ೦ಡು ಗುರಿಯನ್ನು ತಲುಪಬೇಕು. ಈ ಮಾನವದೇಹವೆ೦ಬುದು ಭಗವ೦ತನನ್ನು ಭಾವಿಸಲು ಇರುವ ಬ್ರಹ್ಮನಿರ್ಮಿತ ಪುರವಾಗಿದೆ.”

Facebook Comments