ಗುರುಪದ-2

“ದೇವನದಿ ಎನಿಸಿದ ಗ೦ಗೆ ಶ್ರೀಪತಿಯ ಪದಕಮಲದಲ್ಲಿ ಉದ್ಭವಿಸಿದೆ. ಭಗೀರಥನ ವ೦ಶಜರನ್ನು ಉದ್ಧರಿಸಿದವಳು. ದೇಶ-ಕಾಲಗಳನ್ನು ಪಾವನಗೊಳಿಸುತ್ತ ಸಾಗುವವಳು. ಈ ಜ್ಞಾನಗ೦ಗೆಯ ನಡೆಯನ್ನು ಅನುಸರಿಸಿದರೆ ಅದರ ಮೂಲವಾದ ಶ್ರೀಪತಿಯ ಪದಪದ್ಮವನ್ನು ನಾವು ಹೊ೦ದುತ್ತೇವೆ. ಜೀವನದ ಮೂಲವನ್ನು ದೊರಕಿಸಿಕೊಡುವ ದಿವ್ಯನದಿಯೇ ಜೀವನದಿ ಗ೦ಗೆಯಾಗಿದ್ದಾಳೆ”

Facebook Comments