||ಹರೇ ರಾಮ||

ಶಾ.ಶ ೧೯೩೨ ವಿರೋಧಿನಾಮಸಂವತ್ಸರ. ದಕ್ಷಿಣಾಯನ. ಹೇಮಂತ ಋತು. ಕೃಷ್ಣ ಪಕ್ಷ .

ದ್ವಾದಶೀ.ರವಿವಾರ. ಸ್ವಾತಿನಕ್ಷತ್ರ. ಅತಿಗಂಡ ನಾಮಯೋಗ. ತ್ಯೆತಿಲಕರಣ.

ದಿನಾಂಕ:- ೧೩/೧೨/೨೦೦೯

ಬೆಳಿಗ್ಗೆ ೦೦ಗಂಟೆಯಿಂದ ೧೧೦೦ಗಂಟೆಯವರೆಗೆ

ಶ್ರೀಕರಾರ್ಚಿತ ದೇವರ ಪೂಜೆ.


ಬೆಳಿಗ್ಗೆ ೧೧೦೦ ರಿಂದ ೧೧೩೦ಗಂಟೆಯವರೆಗೆ

ಭೇಟಿ

ಬೆಳಿಗ್ಗೆ ೧೧೩೦ ರಿಂದ ಮಧ್ಯಾಹ್ನ೩೦ಗಂಟೆಯವರೆಗೆ

ಸಾಂತಕ್ರೂಜ್ ಮಾಧ್ವಭವನಕ್ಕೆ ಪ್ರಯಾಣ, ಹವ್ಯಕ ವೆಲ್ ಫೆರ್ ಟ್ರಸ್ಟನ ಸಭೆ,ಭಿಕ್ಷಾಂಗ ಪಾದಪೂಜೆಯ ಮಂಗಳಾರತಿ.


ಮಧ್ಯಾಹ್ನ ೩೦ ರಿಂದ ೩೦ ಗಂಟೆಯವರೆಗೆ

ಝಂಡು ಹೌಸ್ ಗೆ ಪ್ರಯಾಣ

ಮಧ್ಯಾಹ್ನ ೪೫ಗಂಟೆಯಿಂದ ೩೦ಗಂಟೆಯವರೆಗೆ

ಶ್ರೀಕರಾರ್ಚಿತ ದೇವರ ಪೂಜೆ.


ಮಧ್ಯಾಹ್ನ ೩೦ ರಿಂದ ೦೦ಗಂಟೆಯ ವರೆಗೆ

ವಿಲೇಪಾರ್ಲೆಗೆ ಪ್ರಯಾಣ

ಸಾಯಂ ೦೦ ರಿಂದ೫೩೦

ವಿಶ್ವಮಂಗಳ ಗೋಗ್ರಾಮ ಯಾತ್ರೆಯ ಸಭೆ, ವಿಲೇಪಾರ್ಲೆ.


ಸಾಯಂಕಾಲ ೩೦ ರಿಂದ ೩೦ರ ವರೆಗೆ

ಬೋರಿವಲ್ಲಿಗೆ ಪ್ರಯಾಣ

ರಾತ್ರಿ ೦೦ ರಿಂದ ೧೫ ರವರೆಗೆ

ವಿಶ್ವಮಂಗಳ ಗೋಗ್ರಾಮ ಯಾತ್ರೆಯ ಸಭೆ, ಬೋರಿವಲ್ಲಿ


ರಾತ್ರಿ ೩೦ ರಿಂದ ೪೫ರವರೆಗೆ

ರಂಜನಾ ಜೋಷಿ, ಮನೆ ಭೇಟಿ.


ರಾತ್ರಿ ೪೫ಕ್ಕೆ

ಝಂಡು ಹೌಸ್ ಗೆ ಪ್ರಯಾಣ, ಮೊಕ್ಕಾಂ, ವಿಶ್ರಾಂತಿ

||ವಂದೇ ಗೋ ಮಾತರಂ||

======######=====



Facebook Comments Box