ದಿನಾಂಕ:- ೬/೧೨/೨೦೦೯
ಬೆಳಿಗ್ಗೆ ೮–೧೫ಗಂಟೆಯಿಂದ ೧೦–೦೦ಗಂಟೆಯವರೆಗೆ
–ಶ್ರೀಕರಾರ್ಚಿತ ದೇವರ ಪೂಜೆ, ಭಿಕ್ಷೆ.
೧೦–೩೦ಕ್ಕೆ
–ಧಾರವಾಡ ಸಭೆಗೆ ಪ್ರಯಾಣ
ಬೆಳಿಗ್ಗೆ ೧೧–೦೦ ರಿಂದ ೧೧–೪೫ಗಂಟೆಯವರೆಗೆ
–ವಿಶ್ವಮಂಗಳ ಗೋಗ್ರಾಮ ಯಾತ್ರೆಯ ಸಭೆ, ಧಾರವಾಡ.
೧೧–೪೫ ರಿಂದ ೧೨–೧೫ಕ್ಕೆ
ಮೊಕ್ಕಾಂಗೆ ಪ್ರಯಾಣ
ಮಧ್ಯಾನ್ನಃ ೧೨–೧೫ ರಿಂದ ೧–೪೫ಗಂಟೆಯವರೆಗೆ
–ತೀರ್ಥ, ಮಂತ್ರಾಕ್ಷತೆ, ಪಾದುಕಾಪೂಜಾ ಮಂಗಳಾರತಿ, ಫಲ ಸಮರ್ಪಣೆ.
ಮಧ್ಯಾನ್ನಃ ೧–೪೫ಗಂಟೆಯಿಂದ ೩–೦೦ಗಂಟೆಯವರೆಗೆ
ಬೆಳಗಾವ್ ಗೆ ಪ್ರಯಾಣ, ಮೊಕ್ಕಾಂನಲ್ಲಿ ಧೂಳೀಪೂಜೆ
ಮಧ್ಯಾನ್ನಃ ೩–೧೫ ರಿಂದ ೪–೧೫ ರವರೆಗೆ
–ಶ್ರೀಕರಾರ್ಚಿತ ದೇವರ ಪೂಜೆ.
ಸಾಯಂ ೬–೩೦ ರಿಂದ ೭–೪೫ ರವರೆಗೆ
–ವಿಶ್ವಮಂಗಳ ಗೋಗ್ರಾಮ ಯಾತ್ರೆಯ ಸಭೆ, ಬೆಳಗಾವ್.
ರಾತ್ರಿ ೮–೧೫ ಕ್ಕೆ
ಮೊಕ್ಕಾಂಗೆ,ವಿಶ್ರಾಂತಿ
————-೦೦೦೦೦೦————
Leave a Reply