ಸೂರ್ಯೋದಯ ೬-೫೯
ಸೂರ್ಯಾಸ್ತ ೬-೧೫
ಪಕ್ಷ-ಕೃಷ್ಣ
ತಿಥಿ-ಅಷ್ಟಮಿ
ಭಿಕ್ಷಾಸೇವೆ-ಮಂಗಳೂರು ಉತ್ತರ ವಲಯದ ಪರವಾಗಿ ಮೋಂತಿಮಾರ ಕೃಷ್ಣ ಭಟ್
ಪಾದಪೂಜೆ ಮೊಕ್ಕಾಂ ನಲ್ಲಿ-೧)ಉಮೇಶ್ ಭಟ್ಟ ಕೆ.ವಿ.
೨)ಪದ್ಯಾಣ ಶಂಕರನಾರಾಯಣ ಭಟ್ಟ
೧೧-೩೦ ರಿಂದ ೧-೩೦ ಪಾದಪೂಜೆ ಮಂಗಳಾರತಿ, ಫಲ ಸಮರ್ಪಣೆ, ವಲಯ ಸಭೆ ಮಂತ್ರಾಕ್ಷತೆ.
೨-೦೦ ರಿಂದ ೩-೧೫ ಪ್ರಯಾಣ ಮತ್ತು ಭೇಟಿ ಗೋವನಿತಾಶ್ರಮ ಟ್ರಸ್ಟ್ ಕೊಣಾಜೆಗೆ
೩-೧೫ ರಿಂದ ೪-೫೦ ಪ್ರಯಾಣ ಮತ್ತು ಭೇಟಿ ಮರುವಳ ದಾಮೋದರ ಭಟ್ಟರ ಮನೆ ಮುಜಂಗಾವುವಿನ ಹತ್ತಿರ
೪-೫೫ ರಿಂದ ಪ್ರಯಾಣ ಮುಕ್ಕಾಂಗೆ
ಮುಕ್ಕಾಂ-ಶ್ರೀ ಪಾರ್ಥಸಾರಥಿ ದೇವಸ್ಥಾನ ಮುಜಂಗಾವು
Facebook Comments Box
Leave a Reply