|| ಹರೇ ರಾಮ ||

ಅಕ್ಟೋಬರ್ ೨೮, ೨೦೦೯: ಶ್ರೀ ಶಂಕರಾಚಾರ್ಯ ಶ್ರೀ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾ ಸ್ವಾಮೀಜಿಗಳ ಇಂದಿನ ದಿನಚರಿಯ ಮುಖ್ಯಾಂಶಗಳು:

ವಸತಿ,ರಾಮಾರ್ಚನೆ
ಮುಂಬಯಿಯ ದಾದರಿನ ಝಂಡು ವಸತಿ ಗೃಹದಲ್ಲಿ

ಶ್ರೀಭಿಕ್ಷೆ :
ಶ್ರೀ ರಘುಚಂದ್ರ ಕುಟುಂಬ ,ಮುಳಿಯ

ವಿಶೇಷ ಕಾರ್ಯಕ್ರಮಗಳು:

  • ’ಕುರ್ಲಾ’ದ ಬಂಟರ ಭವನದಲ್ಲಿ ಕಾಯಕಲ್ಪಗೊಂಡ ಸಭಾಭವನದ ಲೋಕಾರ್ಪಣೆ
  • ಬಂಟರ ಸಂಘದ ಅಂತರ್ಜಾಲ ತಾಣ ‘www.buntssanghamumbai.com‘ನ ಅನಾವರಣ
  • ಇತ್ತೀಚಿಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಆಯ್ಕೆಯಾದ ಬಂಟರ ಸಮುದಾಯಕ್ಕೆ ಸೇರಿದ ಮೂವರು ಶಾಸಕರ (ಶ್ರೀಯುತ ಗೋಪಾಲ ಶೆಟ್ಟಿ, ಶ್ರೀಯುತ ಕೃಷ್ಣ ಹೆಗ್ಡೆ, ಶ್ರೀಯುತ ಸುರೇಶ ಶೆಟ್ಟಿ) ಸಮ್ಮಾನ

ವಿಶೇಷ :

  • ೨೫ ವರ್ಷ ಪುರಾತನವಾದ ಸಭಾಭವನದ ನವೀಕರಣ ಪೂರ್ವ ಕೊನೆಯ ಕಾರ್ಯಕ್ರಮದಲ್ಲಿ ಶ್ರೀ ಸ್ವಾಮೀಜಿಗಳ ಉಪಸ್ಥಿತಿ,
  • ನವೀಕರಣದ ನಂತರದ ಪ್ರಥಮ ಕಾರ್ಯಕ್ರಮವೂ ಶ್ರೀ ಸ್ವಾಮೀಜಿಗಳ ಸಾನ್ನಿಧ್ಯದಲ್ಲೇ..
  • ವಿಖ್ಯಾತ ಹಿಂದಿ ಚಿತ್ರ ನಟ ವಿವೇಕ್ ಒಬೆರಾಯ್ ದೂರವಾಣಿಯ ಮೂಲಕ ಆಶೀರ್ವಾದ ಪಡೆದರು.

ಭೇಟಿಯಾದ ಗಣ್ಯರು :

  • ಶ್ರೀಮತಿ ಉಷಾ ಅಗ್ರವಾಲ್,ಇಮಾಮಿ,ಕಲ್ಕತ್ತಾ,
  • ಶ್ರೀ ಸುರೇಶ ಒಬೆರಾಯ್ ಪರಿವಾರ
  • ಶ್ರೀ ಆನಂದ ರಾಠಿ
  • ಶ್ರೀ ಐಕಲ ಹರೀಶ್ ಶೆಟ್ಟಿ ಮತ್ತು ಬಂಟರ ಸಂಘದ ಪದಾಧಿಕಾರಿಗಳು
  • ಶ್ರೀ ವಿನಯ್ ನೀಮಾ ಜಬಲ್ಪುರ
  • ಶ್ರೀಮಠದ ಶಿಷ್ಯ ಭಕ್ತರು ಮುಂಬಯಿ

ಸಂಜೆ ೭ ಘಂಟೆಗೆ ಮುಂಬಯಿಯಿಂದ ಗೋಕರ್ಣಕ್ಕೆ ಭೂಮಾರ್ಗವಾಗಿ ಪ್ರಯಾಣ.

Facebook Comments Box