ಸೂರ್ಯೊದಯ -೬.೧೪ ಸೂರ್ಯಾಸ್ತ -೬.೩೯ ಪಕ್ಷ-ಕೃಷ್ಣ ತಿಥಿ-ನವಮಿ ಭಿಕ್ಷಾಸೇವೆ-ಶ್ರೀಕಾಂತ ರಾಮಚಂದ್ರ ಭಟ್ಟ ತರಳಿ ಪಾದಪೂಜೆ-ಮಹಾಬಲೇಶ್ವರ ಗಣಪತಿ ಭಟ್ಟ ಕುಂಬಾರಕುಳಿ ೧೧.೩೦ ರಿಂದ ೧.೩೦ ಪಾದಪೂಜೆ ಮಂಗಳಾರತಿ,ಫಲಸಮರ್ಪಣೆ, “ಹಾರ್ಸಿಕಟ್ಟಾ”ವಲಯ ಸಭೆ (ಸನ್ಮಾನ ಮತ್ತು ಪ್ರತಿಷ್ಠಾನ ಉದ್ಘಾಟನೆ) ಆಶೀರ್ವಚನ, ಮಂತ್ರಾಕ್ಷತೆ ೨.೩೦ ರಿಂದ ೩.೦೦ ಪ್ರಯಾಣ ಮತ್ತು ಭೇಟಿ ಶ್ರೀಕಾಂತ ರಾಮಚಂದ್ರ ಭಟ್ಟ ತರಳಿ ಮನೆಗೆ ೩.೦೫ ರಿಂದ… Continue Reading →