ಸೂರ್ಯೊದಯ -೬.೧೪
ಸೂರ್ಯಾಸ್ತ -೬.೩೯
ಪಕ್ಷ-ಕೃಷ್ಣ
ತಿಥಿ-ನವಮಿ
ಭಿಕ್ಷಾಸೇವೆ-ಶ್ರೀಕಾಂತ ರಾಮಚಂದ್ರ ಭಟ್ಟ ತರಳಿ
ಪಾದಪೂಜೆ-ಮಹಾಬಲೇಶ್ವರ ಗಣಪತಿ ಭಟ್ಟ ಕುಂಬಾರಕುಳಿ
೧೧.೩೦ ರಿಂದ ೧.೩೦ ಪಾದಪೂಜೆ ಮಂಗಳಾರತಿ,ಫಲಸಮರ್ಪಣೆ, “ಹಾರ್ಸಿಕಟ್ಟಾ”ವಲಯ ಸಭೆ
(ಸನ್ಮಾನ ಮತ್ತು ಪ್ರತಿಷ್ಠಾನ ಉದ್ಘಾಟನೆ) ಆಶೀರ್ವಚನ, ಮಂತ್ರಾಕ್ಷತೆ
೨.೩೦ ರಿಂದ ೩.೦೦ ಪ್ರಯಾಣ ಮತ್ತು ಭೇಟಿ ಶ್ರೀಕಾಂತ ರಾಮಚಂದ್ರ ಭಟ್ಟ ತರಳಿ ಮನೆಗೆ
೩.೦೫ ರಿಂದ ೩.೨೫ ಪ್ರಯಾಣ ಸಿದ್ದಾಪುರದ ವಾದಿರಾಜ ಕಲ್ಯಾಣ ಮಂಟಪಕ್ಕೆ
೩.೩೦ ರಿಂದ ೪.೧೦ “ಹೆಜ್ಜೆ ಗೆಜ್ಜೆ”೨೫ “ಯಕ್ಷ ಸಂಭ್ರಮ”(ವಿನಾಯಕ ಹೆಗಡೆ ಕಲ್ಲಗದ್ದೆ) ಸಭೆಯಲ್ಲಿ ಸಾನ್ನಿಧ್ಯ ಮತ್ತು ಆಶೀರ್ವಚನ
೪.೧೫ ರಿಂದ ಪ್ರಯಾಣ ಮುಕ್ಕಾಂಗೆ
ಮುಕ್ಕಾಂ-ವಿಶ್ವನಾಥ ಮಹಾಬಲೇಶ್ವರ ಹೆಗಡೆ ಆಲ್ಮನೆ

Facebook Comments